ಕಚೇರಿಯ ಪೀಠೋಪಕರಣ ಜಪ್ತಿ

ಗದಗ: ಕೋರ್ಟ್ ಆದೇಶದ ನಡುವೆಯೂ 8 ವರ್ಷಗಳಿಂದ ಗುತ್ತಿಗೆದಾರರ ಬಿಲ್ ಪಾವತಿಸದ ಕಾರಣ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಯ ಪಿಠೋಪಕರಣಗಳನ್ನು ಶನಿವಾರ ಜಪ್ತಿ ಮಾಡಲಾಯಿತು. ವಕೀಲ ಆರ್.ಕೆ. ಶಾಂತಗಿರಿ, ಗುತ್ತಿಗೆದಾರ…

View More ಕಚೇರಿಯ ಪೀಠೋಪಕರಣ ಜಪ್ತಿ

ಪ್ರವಾಹ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಮುಂಡರಗಿ: ಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಿದ್ದರಿಂದ ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹ ಹೆಚ್ಚಾಗಿ ಜಲಾವೃತವಾಗಿದ್ದ ವಿಠಲಾಪುರ, ಹಳೇಶಿಂಗಟಾಲೂರ ಗ್ರಾಮಗಳಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಎದುರು ಸಮಸ್ಯೆ…

View More ಪ್ರವಾಹ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಸ್ವಂತ ಹಣದಲ್ಲೇ ಪೈಪ್​ಲೈನ್

ಮುಂಡರಗಿ: ಪಕ್ಕದಲ್ಲೇ ತುಂಗಭದ್ರೆ ಹರಿಯುತ್ತಿದ್ದರೂ ಕುಡಿಯುವ ನೀರಿಗೆ ತತ್ವಾರ ತಪ್ಪಿಲ್ಲ. ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಕೋರಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಮತ ಕೇಳಲು ಬರುವ ಯಾವೊಬ್ಬ ಜನಪ್ರತಿನಿಧಿಯೂ ದಾಹ ನೀಗಿಸುವ ಪ್ರಯತ್ನ ಮಾಡಿಲ್ಲ. ಇದೆಲ್ಲದರ…

View More ಸ್ವಂತ ಹಣದಲ್ಲೇ ಪೈಪ್​ಲೈನ್

ತುಂಗಭದ್ರಾ ನದಿಗೆ ನೀರು ಬಿಡಲು ಒತ್ತಾಯ

ಮುಂಡರಗಿ: ತಾಲೂಕಿನ ಹಮ್ಮಿಗಿ ಬ್ಯಾರೇಜ್​ನಿಂದ ತುಂಗಭದ್ರಾ ನದಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಶಿಂಗಟಾಲೂರು, ಶೀರನಹಳ್ಳಿ, ಗಂಗಾಪೂರ, ಕೊರ್ಲಹಳ್ಳಿ, ಹಾಗೂ ಹೂವಿನಹಡಗಲಿ ತಾಲೂಕಿನ ಕಂದಗಲ್​ಪುರ, ನವಲಿ, ಕೊಂಬಳಿ, ಮೊದಲಾದ ಗ್ರಾಮಗಳ ರೈತರು ಹಾಗೂ…

View More ತುಂಗಭದ್ರಾ ನದಿಗೆ ನೀರು ಬಿಡಲು ಒತ್ತಾಯ