ಉತ್ತರ ಪ್ರದೇಶದಲ್ಲಿ ಹಳಿತಪ್ಪಿದ ನ್ಯೂ ಫರಕ್ಕಾ ಎಕ್ಸ್​ಪ್ರೆಸ್​: ಆರು ಜನರ ಸಾವು

ರಾಯ್​ಬರೇಲಿ: ಉತ್ತರ ಪ್ರದೇಶದ ರಾಯ್​ಬರೇಲಿ ಜಿಲ್ಲೆಯ ಹರ್​ಚಂದ್​ಪುರ ರೈಲ್ವೆ ನಿಲ್ದಾಣದ ಬಳಿ ರೈಲು ಹಳಿತಪ್ಪಿದೆ. ದುರ್ಘಟನೆಯಲ್ಲಿ ಆರು ಜನರು ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನ್ಯೂ ಫರಕ್ಕಾ ಎಕ್ಸ್​ಪ್ರೆಸ್​ ರೈಲಿನ ಇಂಜಿನ್​…

View More ಉತ್ತರ ಪ್ರದೇಶದಲ್ಲಿ ಹಳಿತಪ್ಪಿದ ನ್ಯೂ ಫರಕ್ಕಾ ಎಕ್ಸ್​ಪ್ರೆಸ್​: ಆರು ಜನರ ಸಾವು