ಅಪಘಾತದಲ್ಲಿ ಗಾಯಗೊಂಡವರನ್ನು ಕಾಪಾಡಲು ಹೋಗಿ ವಿದ್ಯುತ್​​​ಗೆ ಮೂವರು ಬಲಿ

ಮಂಡ್ಯ: ಅಪಘಾತದಲ್ಲಿ ಗಾಯಗೊಂಡವರನ್ನು ಕಾಪಾಡಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಮಣಿಗೆರೆ ಗ್ರಾಮದ ಬಳಿ ನಡೆದಿದೆ. ಮಣಿಗೆರೆಯ ದೇವರಾಜು(35), ಬಿದರಹೊಸಹಳ್ಳಿಯ ಪ್ರಸನ್ನ(50), ಪುಟ್ಟ (25) ಮೃತ ದುರ್ದೈವಿಗಳು. ಬುಧವಾರ…

View More ಅಪಘಾತದಲ್ಲಿ ಗಾಯಗೊಂಡವರನ್ನು ಕಾಪಾಡಲು ಹೋಗಿ ವಿದ್ಯುತ್​​​ಗೆ ಮೂವರು ಬಲಿ