ನಾಪತ್ತೆಯಾದ ಮೀನುಗಾರನ ಸಹೋದರ ಆತ್ಮಹತ್ಯೆ ಯತ್ನ

ಉಡುಪಿ: ಮಲ್ಪೆ ಸುವರ್ಣ ತ್ರಿಭುಜ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಮೀನುಗಾರರಲ್ಲಿ ಓರ್ವನಾದ ಭಟ್ಕಳದ ನಿವಾಸಿ ರಮೇಶ್ ಶನಿಯಾರ ಮೊಗೇರ(32) ಅವರ ಸಹೋದರ ಚಂದ್ರಶೇಖರ್ ಶನಿಯಾರ ಮೊಗೇರ (30) ಅಣ್ಣನ ಚಿಂತೆಯಲ್ಲಿ ವಿಷ ಸೇವಿಸಿದ…

View More ನಾಪತ್ತೆಯಾದ ಮೀನುಗಾರನ ಸಹೋದರ ಆತ್ಮಹತ್ಯೆ ಯತ್ನ

ಕರಾರು ಒಪ್ಪಂದ ಪ್ರಕಾರ ಪರಿಹಾರ

ಉಡುಪಿ: ಮಲ್ಪೆ ಸುವರ್ಣ ತ್ರಿಭುಜ ಬೋಟು ನಾಪತ್ತೆ ಪ್ರಕರಣ ಸಂಬಂಧ, ಈವರೆಗೂ ಪತ್ತೆಯಾಗದ 7 ಮೀನುಗಾರರ ಕುಟುಂಬಸ್ಥರಿಗೆ ಕರಾರು ಒಪ್ಪಂದದ ಪ್ರಕಾರ (ಬಾಂಡ್ ಅಗ್ರಿಮೆಂಟ್) ಪರಿಹಾರ ನೀಡಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಮೀನುಗಾರಿಕೆ ಇಲಾಖೆ…

View More ಕರಾರು ಒಪ್ಪಂದ ಪ್ರಕಾರ ಪರಿಹಾರ

ಐಎನ್‌ಎಸ್ ಕೊಚ್ಚಿಯಿಂದಲೇ ಅಪಘಾತ: ಪ್ರಮೋದ್

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷ 139 ದಿನಗಳ ನಂತರ ಪತ್ತೆಯಾದರೂ ಅವಘಡ ಹೇಗೆ ನಡೆದಿದೆ ಎಂಬ ಪ್ರಶ್ನೆಗೆ ಅಧಿಕೃತ ಉತ್ತರ ಲಭಿಸಿಲ್ಲ. ನೌಕಾಪಡೆಯ ಐಎನ್‌ಎಸ್ ಕೊಚ್ಚಿ ಡಿಕ್ಕಿಯಾಗಿಯೇ ದೋಣಿ…

View More ಐಎನ್‌ಎಸ್ ಕೊಚ್ಚಿಯಿಂದಲೇ ಅಪಘಾತ: ಪ್ರಮೋದ್

ಸಾಗರದಾಳದಲ್ಲಿ ಸಿಕ್ಕಿದ್ದು ಅವಶೇಷವಲ್ಲ, ಕಲ್ಲು!

<3ಡಿ ಮ್ಯಾಪಿಂಗ್, ಮುಳುಗು ತಜ್ಞರಿಂದ ನಡೆದಿತ್ತು ಶೋಧ> ವಿಜಯವಾಣಿ ಸುದ್ದಿಜಾಲ ಉಡುಪಿ ಸಮುದ್ರದಾಳದಲ್ಲಿ ಪತ್ತೆಯಾದ 23 ಮೀಟರ್ ಉದ್ದದ ಅವಶೇಷ ಎನ್ನಲಾದ ವಸ್ತು ಕಲ್ಲು ಎಂದು ಖಚಿತ ಮೂಲಗಳು ಹೇಳಿವೆ. ನೌಕಾಪಡೆ ಯುದ್ಧ ಹಡಗು…

View More ಸಾಗರದಾಳದಲ್ಲಿ ಸಿಕ್ಕಿದ್ದು ಅವಶೇಷವಲ್ಲ, ಕಲ್ಲು!

ಮುಳುಗು ತಜ್ಞರಿಂದ ಬೋಟ್ ಶೋಧ: ಸಚಿವೆ ಡಾ.ಜಯಮಾಲ

ಉಡುಪಿ: ಮಲ್ಪೆ ಸುವರ್ಣ ತ್ರಿಭುಜ ಬೋಟು, ಏಳು ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮುಳುಗು ತಜ್ಞರಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ತಿಳಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

View More ಮುಳುಗು ತಜ್ಞರಿಂದ ಬೋಟ್ ಶೋಧ: ಸಚಿವೆ ಡಾ.ಜಯಮಾಲ

ಹಡಗು ಬೆನ್ನತ್ತಿದ ನೌಕಾ ಪಡೆ

<ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ ತಿಂಗಳು ಕಳೆದರೂ ನಿಗೂಢ * ಮೀನುಗಾರರಿಂದಲೇ ಶೋಧ ಶುರು> ಉಡುಪಿ: ಬೋಟು ನಾಪತ್ತೆಯಾದ ರಾತ್ರಿ ಎರಡು ಗಂಟೆ ಸುಮಾರಿಗೆ ಸಿಂಧುದುರ್ಗ, ರತ್ನಗಿರಿ ಭಾಗ (ಅರೆಬೀಯನ್ ಸೀ)ದಲ್ಲಿ ಒಂದು ದೊಡ್ಡ…

View More ಹಡಗು ಬೆನ್ನತ್ತಿದ ನೌಕಾ ಪಡೆ

ಆತಂಕದಲ್ಲಿ ಮೀನುಗಾರರು ಸ್ಪಂದಿಸದ ಸರ್ಕಾರ

ಅವಿನ್ ಶೆಟ್ಟಿ ಉಡುಪಿ ಮೀನುಗಾರಿಕೆಗೆಂದು ತೆರಳಿದ ನಮ್ಮ ಮನೆಯವರು ಸಮುದ್ರ ಮಧ್ಯದಿಂದ ನಾಪತ್ತೆಯಾಗಿ ಮೂರು ವಾರಗಳಾಗುತ್ತ ಬಂದರೂ ರಾಜ್ಯ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮೀನುಗಾರಿಕಾ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ…

View More ಆತಂಕದಲ್ಲಿ ಮೀನುಗಾರರು ಸ್ಪಂದಿಸದ ಸರ್ಕಾರ

ಮೀನುಗಾರರು ನಾಪತ್ತೆ ಪ್ರಕರಣ ಜ.6ರಂದು ಹೆದ್ದಾರಿ ಬಂದ್

ಉಡುಪಿ: ಮಲ್ಪೆ ಮೀನುಗಾರಿಕೆ ಬಂದರಿನ ಸುವರ್ಣ ತ್ರಿಭುಜ ಬೋಟ್ ಸಹಿತ ನಾಪತ್ತೆಯಾದ 7 ಮೀನುಗಾರರ ಸುಳಿವು ಲಭ್ಯವಾಗದ ಹಿನ್ನೆಲೆಯಲ್ಲಿ, ಸರ್ಕಾರದ ನಿರ್ಲಕ್ಷೃ ಖಂಡಿಸಿ ಮಲ್ಪೆ ಮೀನುಗಾರರು ಜ.6ಕ್ಕೆ ಹೆದ್ದಾರಿ ಬಂದ್ ಮಾಡುವ ನಿರ್ಣಯ ಕೈಗೊಂಡಿದ್ದಾರೆ. ಮಲ್ಪೆ…

View More ಮೀನುಗಾರರು ನಾಪತ್ತೆ ಪ್ರಕರಣ ಜ.6ರಂದು ಹೆದ್ದಾರಿ ಬಂದ್