ಸಾಲಭಾದೆಗೆ ಬಲ್ಲಟಗಿ ತಾಂಡಾ ರೈತ ಆತ್ಮಹತ್ಯೆ

ಸಿರವಾರ: ತಾಲೂಕಿನ ಬಲ್ಲಟಗಿ ತಾಂಡಾ ರೈತ ನಾಗಪ್ಪ (48) ಸಾಲಭಾದೆಗೆ ವಿಷ ಸೇವಿಸಿ ಸೋಮವಾರ ತಡ ರಾತ್ರಿ ಆಹ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತ ನಾಗಪ್ಪ ಕೃಷ್ಣ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ 40 ಸಾವಿರ ರೂ. ಹಾಗೂ…

View More ಸಾಲಭಾದೆಗೆ ಬಲ್ಲಟಗಿ ತಾಂಡಾ ರೈತ ಆತ್ಮಹತ್ಯೆ

ಕುಲಗೋಡ ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಕುಲಗೋಡ: ಇಲ್ಲಿಯ ರೈತ ವೆಂಕಪ್ಪ ಮುಶೆಪ್ಪ ದಳವಾಯಿ(38) ಸಾಲಬಾಧೆ ತಾಳಲಾರದೆ ಟ್ರಾೃಕ್ಟರ್ ಹುಡ್‌ಗೆ ಮಂಗಳವಾರ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಮೃತ ವೆಂಕಪ್ಪ ಒಣ ಬೇಸಾಯದ 12 ಏಕರೆ ಭೂಮಿ ಹೊಂದಿದ್ದಾರೆ. ನೀರಿಗಾಗಿ 4 ವರ್ಷದಲ್ಲಿ…

View More ಕುಲಗೋಡ ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ

ಮುಗಳಿಹಾಳ ಗ್ರಾಮದ ರೈತ ಆತ್ಮಹತ್ಯೆ

ಕಡಬಿ: ಸವದತ್ತಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಬುಧವಾರ ಕೀಟನಾಶಕ ಔಷಧ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತರೊಬ್ಬರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ. ರೈತ ಶಂಕರೆಪ್ಪ ಬಸಪ್ಪ ದಳವಾಯಿ (50) ಮೃತ ರೈತ. ಕಡಬಿಯ…

View More ಮುಗಳಿಹಾಳ ಗ್ರಾಮದ ರೈತ ಆತ್ಮಹತ್ಯೆ

ವಾರದಲ್ಲಿ ಮೂವರು ರೈತರ ಆತ್ಮಹತ್ಯೆ

ಹೊನ್ನಾಳಿ: ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕುಗಳಲ್ಲಿ ಸಾಲಬಾಧೆ ತಾಳಲಾರದೇ ಒಂದೇ ವಾರದಲ್ಲಿ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನ.21ರಂದು ಹೊನ್ನಾಳಿಯ ಸಿದ್ದಪ್ಪನಕೇರಿ ರೈತ ಕಡ್ಡಿಪುಡಿ ಅಣ್ಣಪ್ಪ (43) ಜಮೀನಿ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ…

View More ವಾರದಲ್ಲಿ ಮೂವರು ರೈತರ ಆತ್ಮಹತ್ಯೆ

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಹುಕ್ಕೇರಿ: ತಾಲೂಕಿನ ಹರಗಾಪುರ ಗ್ರಾಮದ ರೈತ ಪ್ರಕಾಶ ಸಾತಪ್ಪ ಪಾಟೀಲ(ಕಳಸಗೌಡ) (46) ಶನಿವಾರ ಮಧ್ಯಾಹ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 38 ಗುಂಟೆ ಜಮೀನು ಹೊಂದಿರುವ ಮೃತ ರೈತ ಪಿ.ಕೆ.ಪಿ.ಎಸ್.ನಲ್ಲಿ 35 ಸಾವಿರ…

View More ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ರಾಮದುರ್ಗದಲ್ಲಿ ರೈತ ಆತ್ಮಹತ್ಯೆ

ರಾಮದುರ್ಗ: ಪಟ್ಟಣದ ಜುನಿಪೇಠನಲ್ಲಿ ಸಾಲ ಬಾಧೆಯಿಂದ ರೈತನೊಬ್ಬ ಶನಿವಾರ ಮಧ್ಯಾಹ್ನ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜುನಿಪೇಠ ನಿವಾಸಿ ಗುಂಡಪ್ಪ ಮಲಕಾಜಪ್ಪ ಪಟ್ಟಣ (68) ಆತ್ಮಹತ್ಯೆ ಮಾಡಿಕೊಂಡ ರೈತ. ತನ್ನ ಸಹೋದರ ಸುರೇಶನೊಂದಿಗೆ ಕೂಡು…

View More ರಾಮದುರ್ಗದಲ್ಲಿ ರೈತ ಆತ್ಮಹತ್ಯೆ