ರಣರಂಗದಲ್ಲೇ ಉತ್ತರ: ನಾಯಕರಿಗೆ ಅನರ್ಹರ ಸವಾಲು, ಮುಖಂಡರ ವಿರುದ್ಧ ವಾಗ್ದಾಳಿ

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದ ಅನರ್ಹರು ಮುಂಬೈ ವಾಸ ಮುಗಿಸಿ ಹಿಂದಿರುಗಿದ್ದು, ರಣರಂಗದಲ್ಲೇ ಹೋರಾಟ ನಡೆಸುವುದಾಗಿ ತಮ್ಮ ಮುಖಂಡರಿಗೆ ಸವಾಲು ಹಾಕಿದ್ದಾರೆ. ಕಳೆದ 25 ದಿನಗಳಿಂದ ಮುಂಬೈನಲ್ಲಿದ್ದ ಅನರ್ಹರಲ್ಲಿ ಎಸ್.ಟಿ. ಸೋಮಶೇಖರ್, ಎಂಟಿಬಿ…

View More ರಣರಂಗದಲ್ಲೇ ಉತ್ತರ: ನಾಯಕರಿಗೆ ಅನರ್ಹರ ಸವಾಲು, ಮುಖಂಡರ ವಿರುದ್ಧ ವಾಗ್ದಾಳಿ

ಅತೃಪ್ತರಿಗೆ ಕರಾಳ, ಬಿಜೆಪಿ ನಿರಾಳ: 14 ಭಿನ್ನರ ಅನರ್ಹಗೊಳಿಸಿ ಆಟ ಮುಗಿಸಿದ ಸ್ಪೀಕರ್, ಇಂದು ಯಡಿಯೂರಪ್ಪ ವಿಶ್ವಾಸಪರೀಕ್ಷೆ

ಬೆಂಗಳೂರು: ಅಡೆತಡೆಯ ಅಗ್ನಿಪರೀಕ್ಷೆ ಎದುರಿಸಿದರೂ ಯಶಸ್ವಿಯಾಗಿ ಕಕ್ಷೆಸೇರಿದ ಚಂದ್ರಯಾನ-2ರಂತೆ ಬಿಜೆಪಿ ಕೂಡ ಹತ್ತು ಹಲವು ಸವಾಲುಗಳನ್ನು ದಾಟಿ ‘ರಾಜ್ಯಭಾರ’ದ ಕಕ್ಷೆ ಸಮೀಪ ಬಂದು ನಿಂತಿದೆ. ಈ ಮುಂಚೆ ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್…

View More ಅತೃಪ್ತರಿಗೆ ಕರಾಳ, ಬಿಜೆಪಿ ನಿರಾಳ: 14 ಭಿನ್ನರ ಅನರ್ಹಗೊಳಿಸಿ ಆಟ ಮುಗಿಸಿದ ಸ್ಪೀಕರ್, ಇಂದು ಯಡಿಯೂರಪ್ಪ ವಿಶ್ವಾಸಪರೀಕ್ಷೆ

ಅನರ್ಹಗೊಂಡ ಶಾಸಕರ ಕುರಿತು ಕಾರ್ಯಕರ್ತರು ಹಾಗೂ ಜನಾಭಿಪ್ರಾಯ: ಅನುಕಂಪ-ಆಕ್ರೋಶ

ಪೈಪೋಟಿ ರಾಜಕೀಯದಲ್ಲಿ ಒಂದು ಕ್ಷೇತ್ರದ ಶಾಸಕನಾಗುವುದೆಂದರೆ ಸುಲಭದ ಮಾತಲ್ಲ. ಸರಾಸರಿ 2-3 ಲಕ್ಷ ಮತದಾರರಿರುವ ಕ್ಷೇತ್ರದಲ್ಲಿ ಎದುರಾಳಿ ಅಭ್ಯರ್ಥಿಗಳಿಗೆ ಸಮಬಲದ ಸ್ಪರ್ಧೆಯೊಡ್ಡಿ ಗೆಲ್ಲುವುದು ಹರಸಾಹಸವೇ. ಅಂಥದ್ದರಲ್ಲಿ ಜನ ಆರಿಸಿ ಕಳಿಸಿದ 17 ಜನಪ್ರತಿನಿಧಿಗಳು ಶಾಸಕ…

View More ಅನರ್ಹಗೊಂಡ ಶಾಸಕರ ಕುರಿತು ಕಾರ್ಯಕರ್ತರು ಹಾಗೂ ಜನಾಭಿಪ್ರಾಯ: ಅನುಕಂಪ-ಆಕ್ರೋಶ

ಅತೃಪ್ತ ಶಾಸಕರಿಗೆ ಅನರ್ಹತೆ ಗುದ್ದು

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಮುಳುಗು ನೀರು ತಂದು ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರಿಗೆ ಸ್ಪೀಕರ್ ರಮೇಶ್​ಕುಮಾರ್ ಬಿಗ್ ಶಾಕ್ ನೀಡಿದ್ದಾರೆ. ಅನರ್ಹತೆ ಆದೇಶ ತಕ್ಷಣದಿಂದ ಜಾರಿಗೆ ಬರುವಂತೆ 15ನೇ ವಿಧಾನಸಭೆಯ ಅವಧಿ ಮುಕ್ತಾಯಗೊಳ್ಳುವವರೆಗೆ…

View More ಅತೃಪ್ತ ಶಾಸಕರಿಗೆ ಅನರ್ಹತೆ ಗುದ್ದು

ಸ್ಪೀಕರ್​ ಆದೇಶ ಪ್ರಶ್ನಿಸಿ ಮೂವರು ಅನರ್ಹ ಶಾಸಕರಿಂದ ಸುಪ್ರೀಂಕೋರ್ಟ್​ಗೆ ಇಂದು ಅರ್ಜಿ ಸಲ್ಲಿಕೆ

ನವದೆಹಲಿ: ತಮ್ಮನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಆದೇಶ ಪ್ರಶ್ನಿಸಿ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಠಳ್ಳಿ ಮತ್ತು ಪಕ್ಷೇತರ ಶಾಸಕ ಆರ್. ಶಂಕರ್ ಸೋಮವಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಿದ್ದಾರೆ. ಭಾನುವಾರ ಅನರ್ಹಗೊಂಡಿರುವ…

View More ಸ್ಪೀಕರ್​ ಆದೇಶ ಪ್ರಶ್ನಿಸಿ ಮೂವರು ಅನರ್ಹ ಶಾಸಕರಿಂದ ಸುಪ್ರೀಂಕೋರ್ಟ್​ಗೆ ಇಂದು ಅರ್ಜಿ ಸಲ್ಲಿಕೆ

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಶಾಸಕ ಎನ್​.ಮಹೇಶ್​ರನ್ನು ಅನರ್ಹಗೊಳಿಸಲು ಬಿಎಸ್​ಪಿ ಮುಖಂಡರಿಂದ ಸ್ಪೀಕರ್​ಗೆ ದೂರು

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಸ್ಪೀಕರ್​ ರಮೇಶ್​ಕುಮಾರ್​ ಅವರು ಕಾಂಗ್ರೆಸ್​-ಜೆಡಿಎಸ್ ಸೇರಿ ಒಟ್ಟು 17 ಶಾಸಕರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಶಾಸಕ ಮಹೇಶ್​ ಅವರನ್ನೂ ಕೂಡ ಅನರ್ಹಗೊಳಿಸುವಂತೆ ಬಹುಜನ ಸಮಾಜ ಪಕ್ಷ(ಬಿಎಸ್​ಪಿ)ದ…

View More ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಶಾಸಕ ಎನ್​.ಮಹೇಶ್​ರನ್ನು ಅನರ್ಹಗೊಳಿಸಲು ಬಿಎಸ್​ಪಿ ಮುಖಂಡರಿಂದ ಸ್ಪೀಕರ್​ಗೆ ದೂರು

ಅಭಿಮಾನಿಗಳೇ ಆತಂಕಪಡಬೇಡಿ ಎಂದು ವಿಡಿಯೋ ಸಂದೇಶ ರವಾನಿಸಿದ ಅನರ್ಹಗೊಂಡ ಶಾಸಕ ಪ್ರತಾಪ​ಗೌಡ ಪಾಟೀಲ್​

ರಾಯಚೂರು: ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್​ ರಮೇಶ್​ಕುಮಾರ್​ ಹೊರಡಿಸಿದ ಆದೇಶದ ಬಗ್ಗೆ ಅನರ್ಹಗೊಂಡ ಕಾಂಗ್ರೆಸ್​ ಶಾಸಕ ಪ್ರತಾಪ​ಗೌಡ ಪಾಟೀಲ್​ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ತಮ್ಮ ಮಸ್ಕಿ ಕ್ಷೇತ್ರದ ಜನತೆಗೆ ವಿಡಿಯೋ…

View More ಅಭಿಮಾನಿಗಳೇ ಆತಂಕಪಡಬೇಡಿ ಎಂದು ವಿಡಿಯೋ ಸಂದೇಶ ರವಾನಿಸಿದ ಅನರ್ಹಗೊಂಡ ಶಾಸಕ ಪ್ರತಾಪ​ಗೌಡ ಪಾಟೀಲ್​

ಜುಲೈ 31 ರೊಳಗೆ ಹೊಸ ಸರ್ಕಾರ ರಚನೆಯಾಗದಿದ್ರೆ ನೌಕರರಿಗೆ ಸಂಬಳ ಸಿಗೊಲ್ಲ: ಸ್ಪೀಕರ್​ ರಮೇಶ್​ಕುಮಾರ್​

ಬೆಂಗಳೂರು: ವಿಶ್ವಾಸಮತ ಯಾಚನೆಯಲ್ಲಿ ಸೋಲುಂಡು ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಪತನವಾಗಿದೆ. ದೋಸ್ತಿ ಸರ್ಕಾರ ಅಧಿಕಾರ ತ್ಯಜಿಸಿ ಎರಡು ದಿನಗಳಾಗಿದ್ದರೂ ಇನ್ನು ಹೊಸ ಸರ್ಕಾರ ರಚನೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಪೀಕರ್​ ರಮೇಶ್​ಕುಮಾರ್​ ಮಾತನಾಡಿ ಜುಲೈ 31ರೊಳಗೆ…

View More ಜುಲೈ 31 ರೊಳಗೆ ಹೊಸ ಸರ್ಕಾರ ರಚನೆಯಾಗದಿದ್ರೆ ನೌಕರರಿಗೆ ಸಂಬಳ ಸಿಗೊಲ್ಲ: ಸ್ಪೀಕರ್​ ರಮೇಶ್​ಕುಮಾರ್​

ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್​ಗೆ ಕಾಂಗ್ರೆಸ್​ ನಾಯಕರ ದೂರು: ಸ್ಪೀಕರ್​ ಅನ್ನೇ ಬದಲಾಯಿಸಲು ಬಿಜೆಪಿ ಚಿಂತನೆ

ಬೆಂಗಳೂರು: ವಿಶ್ವಾಸಮತ ಯಾಚನೆ ಮೇಲಿನ ಚರ್ಚೆ ವೇಳೆ ಸದನದಲ್ಲಿ ಹಾಜರಾಗುವಂತೆ ವಿಪ್​ ನೀಡಿದ್ದರೂ ಗೈರಾದ ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ನಿಯೋಗ ಸ್ಪೀಕರ್​ ರಮೇಶ್​ಕುಮಾರ್​ಗೆ ದೂರು ನೀಡಿದೆ. ಇನ್ನೊಂದೆಡೆ ಸ್ಪೀಕರ್ ಬದಲಾವಣೆಗೆ ಬಿಜೆಪಿ ಪಾಳಯವೂ ಚಿಂತನೆ…

View More ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್​ಗೆ ಕಾಂಗ್ರೆಸ್​ ನಾಯಕರ ದೂರು: ಸ್ಪೀಕರ್​ ಅನ್ನೇ ಬದಲಾಯಿಸಲು ಬಿಜೆಪಿ ಚಿಂತನೆ

ಮೈತ್ರಿ ಸರ್ಕಾರ ಪತನ ಬೆನ್ನಲ್ಲೇ ಸ್ಪೀಕರ್​ ರಮೇಶ್​ಕುಮಾರ್​ ರಾಜೀನಾಮೆಗೆ ರೇಣುಕಾಚಾರ್ಯ ಆಗ್ರಹ

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಪತನವಾದ ಬೆನ್ನಲ್ಲೇ ಸ್ಪೀಕರ್​ ರಮೇಶ್​ಕುಮಾರ್​ ರಾಜೀನಾಮೆಗೆ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವೆಲ್ಲ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ. ಆದರೆ,…

View More ಮೈತ್ರಿ ಸರ್ಕಾರ ಪತನ ಬೆನ್ನಲ್ಲೇ ಸ್ಪೀಕರ್​ ರಮೇಶ್​ಕುಮಾರ್​ ರಾಜೀನಾಮೆಗೆ ರೇಣುಕಾಚಾರ್ಯ ಆಗ್ರಹ