ತಿಂಗಳ ವಿಶೇಷ ಪೂಜೆಗಾಗಿ ನಾಳೆ ಶಬರಿಮಲೆ ಬಾಗಿಲು ಓಪನ್​: ಭಕ್ತರಲ್ಲಿ ಮನೆ ಮಾಡಿದ ಆತಂಕ

ತಿರುವನಂತಪುರ: ತಿಂಗಳ ವಿಶೇಷ ಪೂಜೆಗಾಗಿ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಬಾಗಿಲು ಮಂಗಳವಾರ ಮತ್ತೆ ತೆರೆಯಲಿದ್ದು, ಅಸಂಖ್ಯಾತ ಭಕ್ತರ ಮನದಲ್ಲಿ ಆತಂಕ ಮನೆ ಮಾಡಿದೆ. ಮಲಯಾಳಂನ ಕುಂಭಂ ತಿಂಗಳ ವಿಶೇಷ ಪೂಜೆಗಾಗಿ ಬೆಟ್ಟದ ತುದಿಯಲ್ಲಿರುವ ಅಯ್ಯಪ್ಪನ…

View More ತಿಂಗಳ ವಿಶೇಷ ಪೂಜೆಗಾಗಿ ನಾಳೆ ಶಬರಿಮಲೆ ಬಾಗಿಲು ಓಪನ್​: ಭಕ್ತರಲ್ಲಿ ಮನೆ ಮಾಡಿದ ಆತಂಕ

50 ವರ್ಷದೊಳಗಿನ 51 ಮಹಿಳೆಯರಿಂದ ಅಯ್ಯಪ್ಪ ದೇಗುಲ ಪ್ರವೇಶ: ಸುಪ್ರೀಂಗೆ ಮಾಹಿತಿ ನೀಡಿದ ಕೇರಳ ಸರ್ಕಾರ

ನವದೆಹಲಿ: ನವದೆಹಲಿ: ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದ ಬಳಿಕ ಈತನಕ ಸುಮಾರು 51 ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ ಎಂದು ಕೇರಳ ಸರ್ಕಾರವು ಸುಪ್ರೀಂ…

View More 50 ವರ್ಷದೊಳಗಿನ 51 ಮಹಿಳೆಯರಿಂದ ಅಯ್ಯಪ್ಪ ದೇಗುಲ ಪ್ರವೇಶ: ಸುಪ್ರೀಂಗೆ ಮಾಹಿತಿ ನೀಡಿದ ಕೇರಳ ಸರ್ಕಾರ

ತಲೆಗೂದಲಿಗೆ ಬಿಳಿ ಬಣ್ಣ ಬಳಿದುಕೊಂಡು ಶಬರಿಮಲೆ ಪ್ರವೇಶಿಸಿ ದರ್ಶನ ಪಡೆದ ಮಹಿಳೆ

ತಿರುವನಂತಪುರಂ: ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ಅಯ್ಯಪ್ಪ ಭಕ್ತರು ನಡೆಸುತ್ತಿರುವ ಪ್ರತಿಭಟನೆ ನಡುವೆಯೇ 36 ವರ್ಷದ ಮಂಜು ಎಂಬ ದಲಿತ ಕಾರ್ಯಕರ್ತೆಯೊಬ್ಬರು ಮಂಗಳವಾರ ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.…

View More ತಲೆಗೂದಲಿಗೆ ಬಿಳಿ ಬಣ್ಣ ಬಳಿದುಕೊಂಡು ಶಬರಿಮಲೆ ಪ್ರವೇಶಿಸಿ ದರ್ಶನ ಪಡೆದ ಮಹಿಳೆ

ಧಾರ್ಮಿಕ ವಿಚಾರಣೆಗಳು ಕೋರ್ಟ್​ ಮೆಟ್ಟಿಲೇರಬಾರದು: ಎಸ್​.ಎಲ್​.ಭೈರಪ್ಪ

ಮೈಸೂರು: ಧಾರ್ಮಿಕ ವಿಚಾರಗಳು ಕೋರ್ಟ್ ಮೆಟ್ಟಿಲೇರಬಾರದು. ಎಲ್ಲರ ಧಾರ್ಮಿಕ ಭಾವನೆಗಳಿಗೂ ಬೆಲೆ ಕೊಡಬೇಕು ಎಂದು ಸಾಹಿತಿ ಎಸ್​.ಎಲ್​.ಭೈರಪ್ಪ ಶಬರಿಮಲೆ ದೇಗುಲ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ. ಬುಧವಾರ ಮಾತನಾಡಿ, ಶಬರಿಮಲೆ‌ ತೀರ್ಪು ಕೊಟ್ಟವರಲ್ಲಿ ಮಹಿಳಾ‌ ಜಜ್​ ಇದ್ದಾರೆ.…

View More ಧಾರ್ಮಿಕ ವಿಚಾರಣೆಗಳು ಕೋರ್ಟ್​ ಮೆಟ್ಟಿಲೇರಬಾರದು: ಎಸ್​.ಎಲ್​.ಭೈರಪ್ಪ

ಶಬರಿಮಲೆ ದೇಗುಲ: ತೃತೀಯ ಲಿಂಗಿಗಳಿಗೂ ಪ್ರವೇಶ ನಿರಾಕರಿಸಿದ ಕೇರಳ ಪೊಲೀಸರು

ಕೊಟ್ಟಾಯಂ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬಂದಿದ್ದ ನಾಲ್ವರು ತೃತೀಯಲಿಂಗಿಗಳಿಗೆ ಕೇರಳ ಪೊಲೀಸರು ದೇಗುಲ ಪ್ರವೇಶವನ್ನು ನಿರಾಕರಿಸಿದ್ದಾರೆ. ನಾಲ್ವರಲ್ಲಿ ಒಬ್ಬರಾದ ಅನನ್ಯಾ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಅವರಿಗೆ ಹಾಸ್ಯಾಸ್ಪದಕ್ಕೆ ಒಳಗಾಗಿದ್ದೆವು. ನಮಗೆ ಬೆದರಿಕೆ ಒಡ್ಡಿ…

View More ಶಬರಿಮಲೆ ದೇಗುಲ: ತೃತೀಯ ಲಿಂಗಿಗಳಿಗೂ ಪ್ರವೇಶ ನಿರಾಕರಿಸಿದ ಕೇರಳ ಪೊಲೀಸರು

ಶಬರಿಮಲೆ ವಿವಾದ: 70ಕ್ಕೂ ಹೆಚ್ಚು ಭಕ್ತರ ಬಂಧನ; ಸಿಎಂ ಪಿಣರಾಯಿ ಮನೆ ಮುಂದೆ ಧರಣಿ

ಶಬರಿಮಲೆ: ಕೇರಳದ ಶಬರಿಮಲೆಯಲ್ಲಿ ಮತ್ತೆ ಆಕ್ರೋಶ ಭುಗಿಲೆದ್ದಿದ್ದು ನಿನ್ನೆ ತಡರಾತ್ರಿ 70ಕ್ಕೂ ಹೆಚ್ಚು ಅಯ್ಯಪ್ಪ ಭಕ್ತರನ್ನು ಪೊಲೀಸರು ಬಂಧಿಸಿದ್ದು, ಇದನ್ನು ವಿರೋಧಿಸಿ ಕೇರಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಈ ಹಿಂದಿನ ಹಿಂಸಾತ್ಮಕ ಘಟನೆಗಳನ್ನು…

View More ಶಬರಿಮಲೆ ವಿವಾದ: 70ಕ್ಕೂ ಹೆಚ್ಚು ಭಕ್ತರ ಬಂಧನ; ಸಿಎಂ ಪಿಣರಾಯಿ ಮನೆ ಮುಂದೆ ಧರಣಿ

ಶಬರಿಮಲೆ ಪ್ರವೇಶಕ್ಕೆ ತೃಪ್ತಿ ಸಜ್ಜು, ಪ್ರಾಣ ಕೊಟ್ಟರೂ ಪ್ರವೇಶಕ್ಕೆ ಬಿಡುವುದಿಲ್ಲ ಎಂದ ಹೋರಾಟಗಾರ

ನವದೆಹಲಿ: ಪುಣೆ ಮೂಲದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ವಾರ್ಷಿಕ ಎರಡು ತಿಂಗಳು ಯಾತ್ರಿಗಳಿಗಾಗಿ ಅಯ್ಯಪ್ಪ ತೇಗುಲ ತೆರೆಯುವ ವೇಳೆ ನ. 17 ರಂದು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಯೋಜನೆ…

View More ಶಬರಿಮಲೆ ಪ್ರವೇಶಕ್ಕೆ ತೃಪ್ತಿ ಸಜ್ಜು, ಪ್ರಾಣ ಕೊಟ್ಟರೂ ಪ್ರವೇಶಕ್ಕೆ ಬಿಡುವುದಿಲ್ಲ ಎಂದ ಹೋರಾಟಗಾರ

ಶಬರಿಮಲೆ ದೇಗುಲ ಪ್ರವೇಶ: ತೀರ್ಪಿಗೆ ತಡೆಯಿಲ್ಲ, ಮರುಪರಿಶೀಲನೆ ಅರ್ಜಿ ವಿಚಾರಣೆ ಜ. 22ಕ್ಕೆ

ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ನೀಡಿರುವ ತೀರ್ಪಿನ ಮರುಪರಿಶೀಲನೆಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಸಮ್ಮತಿಸಿದ್ದು, 49 ಅರ್ಜಿಗಳ ವಿಚಾರಣೆಯನ್ನು ಜನವರಿ 22ಕ್ಕೆ ಕೈಗೆತ್ತಿಕೊಳ್ಳಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌,…

View More ಶಬರಿಮಲೆ ದೇಗುಲ ಪ್ರವೇಶ: ತೀರ್ಪಿಗೆ ತಡೆಯಿಲ್ಲ, ಮರುಪರಿಶೀಲನೆ ಅರ್ಜಿ ವಿಚಾರಣೆ ಜ. 22ಕ್ಕೆ

ಶಬರಿಮಲೆ ದೇಗುಲ ಪ್ರವೇಶ: ಮರುಪರಿಶೀಲನೆ ಅರ್ಜಿ ಸುಪ್ರೀಂನಲ್ಲಿ ವಿಚಾರಣೆ

ನವದೆಹಲಿ: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ನೀಡಿರುವ ತೀರ್ಪಿನ ಮರುಪರಿಶೀಲನೆಗೆ 46 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಇಂದು ಕೈಗೆತ್ತಿಕೊಳ್ಳಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೋಯ್​ ನೇತೃತ್ವದ…

View More ಶಬರಿಮಲೆ ದೇಗುಲ ಪ್ರವೇಶ: ಮರುಪರಿಶೀಲನೆ ಅರ್ಜಿ ಸುಪ್ರೀಂನಲ್ಲಿ ವಿಚಾರಣೆ

ನಿಮ್ಮ ಶಕ್ತಿಯಿಂದ ಕೇರಳ ಸರ್ಕಾರವನ್ನು ಕೆಳಗಿಳಿಸಲು ಸಾಧ್ಯವಿಲ್ಲ: ಪಿಣರಾಯಿ ವಿಜಯನ್

ಪಲಕ್ಕಾಡ್‌: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಭಾನುವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಷಾ ವಿರುದ್ಧ ಕಿಡಿಕಾರಿದ್ದು, ನಿಮ್ಮ ಶಕ್ತಿಯಿಂದ ಸಿಪಿಐ-ಎಂ ನೇತೃತ್ವದ ಕೇರಳ ಸರ್ಕಾರವನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು. ಶನಿವಾರವಷ್ಟೇ ಮಾತನಾಡಿದ್ದ…

View More ನಿಮ್ಮ ಶಕ್ತಿಯಿಂದ ಕೇರಳ ಸರ್ಕಾರವನ್ನು ಕೆಳಗಿಳಿಸಲು ಸಾಧ್ಯವಿಲ್ಲ: ಪಿಣರಾಯಿ ವಿಜಯನ್