ಸಮುದ್ರ ಮಾರ್ಗದಲ್ಲೂ ದಾಳಿ ಮಾಡಲು ಉಗ್ರರಿಗೆ ತರಬೇತಿ: ನೌಕಾಪಡೆ ಮುಖ್ಯಸ್ಥ ಅಡ್ಮಿರಲ್​ ಸುನಿಲ್​ ಲಾನ್ಬಾ ಎಚ್ಚರಿಕೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಆತ್ಮಾಹುತಿ ದಾಳಿ ನಂತರದಲ್ಲಿ ಪಾಕಿಸ್ತಾನದ ನೆರವಿನೊಂದಿಗೆ ಉಗ್ರರು ಸಮುದ್ರ ಮಾರ್ಗದಲ್ಲಿ ದಾಳಿ ಮಾಡುವ ಸಾಧ್ಯತೆ ಇದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್​ ಸುನಿಲ್​ ಲಾನ್ಬಾ ಎಚ್ಚರಿಕೆ ನೀಡಿದ್ದಾರೆ.…

View More ಸಮುದ್ರ ಮಾರ್ಗದಲ್ಲೂ ದಾಳಿ ಮಾಡಲು ಉಗ್ರರಿಗೆ ತರಬೇತಿ: ನೌಕಾಪಡೆ ಮುಖ್ಯಸ್ಥ ಅಡ್ಮಿರಲ್​ ಸುನಿಲ್​ ಲಾನ್ಬಾ ಎಚ್ಚರಿಕೆ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಕತಾರ್​ನಲ್ಲಿ ಶ್ರದ್ಧಾಂಜಲಿ ಸಮರ್ಪಣೆ

ದೋಹಾ (ಕತಾರ್): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನೊಬ್ಬ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಸಿಆರ್​ಪಿಎಫ್​ನ 40 ಯೋಧರಿಗೆ ಕತಾರ್​ನ ದೋಹಾದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗಂಧದ ಗುಡಿ ಕನ್ನಡಿಗರ ಬಳಗದ ಸುಬ್ರಹ್ಮಣ್ಯ ಹೆಬ್ಬಾಗಿಲು ನೇತೃತ್ವದಲ್ಲಿ…

View More ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಕತಾರ್​ನಲ್ಲಿ ಶ್ರದ್ಧಾಂಜಲಿ ಸಮರ್ಪಣೆ

ಎಚ್​. ಗುರು ಕುಟುಂಬಕ್ಕೆ ರಾಮ್ಕೋ ಸಿಮೆಂಟ್​​ನಿಂದ ಧನಸಹಾಯ

ಕೆ.ಎಂ.ದೊಡ್ಡಿ: ರಾಮ್ಕೊ ಸಿಮೆಂಟ್ ಕಂಪನಿ ವತಿಯಿಂದ ಹುತಾತ್ಮ ಯೋಧ ಗುರು ಕುಟುಂಬಕ್ಕೆ 5 ಲಕ್ಷ ರೂ. ಧನಸಹಾಯ ನೀಡಲಾಯಿತು. ಸಿಮೆಂಟ್ ಕಂಪನಿಯ ಏರಿಯಾ ಮ್ಯಾನೇಜರ್ ರಾಜ್ ಕುಮಾರ್, ಜಿಲ್ಲಾ ಅಧಿಕಾರಿ ಶರಣ್, ಡೀಲರ್ ವೆಂಕಟೇಶ್…

View More ಎಚ್​. ಗುರು ಕುಟುಂಬಕ್ಕೆ ರಾಮ್ಕೋ ಸಿಮೆಂಟ್​​ನಿಂದ ಧನಸಹಾಯ

ಭಾರತದ ವಿರುದ್ಧ ಯುದ್ಧ ತಯಾರಿ ನಡೆಸಿದ ಪಾಕಿಸ್ತಾನ: ಗಾಯಾಳು ಯೋಧರ ಶುಶ್ರೂಷೆಗೆ ಬಲೂಚಿಸ್ತಾನದಲ್ಲಿ ವ್ಯವಸ್ಥೆ

ಶ್ರೀನಗರ: ಪುಲ್ವಾಮಾ ಉಗ್ರನ ದಾಳಿಯ ಹಿನ್ನೆಲೆಯಲ್ಲಿ ಭಾರತ ತನ್ನ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಯುದ್ಧ ಸಂಬಂಧಿತ ತಯಾರಿಯನ್ನು ಆರಂಭಿಸಿದೆ. ಬಲೂಚಿಸ್ತಾನದಲ್ಲಿ ಸ್ಥಿತವಾಗಿರುವ ಮಿಲಿಟರಿ ನೆಲೆ ಮತ್ತು ಪಾಕ್​ ಆಕ್ರಮಿತ…

View More ಭಾರತದ ವಿರುದ್ಧ ಯುದ್ಧ ತಯಾರಿ ನಡೆಸಿದ ಪಾಕಿಸ್ತಾನ: ಗಾಯಾಳು ಯೋಧರ ಶುಶ್ರೂಷೆಗೆ ಬಲೂಚಿಸ್ತಾನದಲ್ಲಿ ವ್ಯವಸ್ಥೆ

ಪುಲ್ವಾಮಾಕ್ಕಿಂತಲೂ ದೊಡ್ಡ ದಾಳಿ ಸಂಘಟಿಸಲು ಸನ್ನದ್ಧವಾಗುತ್ತಿದೆ ಜೈಷ್​ ಎ ಮೊಹಮ್ಮದ್​

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರಿದ್ದ ವಾಹನದ ಮೇಲಿನ ದಾಳಿಯಿಂದ ಉತ್ತೇಜಿತಗೊಂಡಿರುವ ಜೇಷ್​ ಎ ಮೊಹಮ್ಮದ್​ ಮತ್ತೊಂದು ಬೃಹತ್​ ದಾಳಿಗೆ ಸನ್ನದ್ಧವಾಗುತ್ತಿದೆ ಎಂದು ಹೇಳಲಾಗಿದೆ. ಈ ದಾಳಿ ಕೂಡ ಭಾರತೀಯ ಸೇನಾಪಡೆಯನ್ನು…

View More ಪುಲ್ವಾಮಾಕ್ಕಿಂತಲೂ ದೊಡ್ಡ ದಾಳಿ ಸಂಘಟಿಸಲು ಸನ್ನದ್ಧವಾಗುತ್ತಿದೆ ಜೈಷ್​ ಎ ಮೊಹಮ್ಮದ್​

ತೀವ್ರಗೊಳ್ಳುತ್ತಿದೆ ಭಾರತ-ಪಾಕ್​ ಸೈಬರ್​ ವಾರ್​: ಜಾರ್ಖಂಡ್​ ಬಿಜೆಪಿ ವೆಬ್​ಸೈಟ್​ ಸೇರಿ 100 ವೆಬ್​ಸೈಟ್​ಗಳು ಹ್ಯಾಕ್​

ಛತ್ತೀಸ್​ಗಢ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್​ಪಿಎಫ್​ ಯೋಧರಿದ್ದ ವಾಹನದ ಮೇಲೆ ಉಗ್ರನ ದಾಳಿಯ ನಂತರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸೈಬರ್​ ವಾರ್​ ತೀವ್ರಗೊಳ್ಳುತ್ತಿದೆ. ಜಾರ್ಖಂಡ್​ ಬಿಜೆಪಿ ರಾಜ್ಯ ಘಟಕದ ವೆಬ್​ಸೈಟ್​ ಸೇರಿ…

View More ತೀವ್ರಗೊಳ್ಳುತ್ತಿದೆ ಭಾರತ-ಪಾಕ್​ ಸೈಬರ್​ ವಾರ್​: ಜಾರ್ಖಂಡ್​ ಬಿಜೆಪಿ ವೆಬ್​ಸೈಟ್​ ಸೇರಿ 100 ವೆಬ್​ಸೈಟ್​ಗಳು ಹ್ಯಾಕ್​

ಕ್ರಿಕೆಟ್​ ವಿಶ್ವಕಪ್​ನಿಂದ ಪಾಕಿಸ್ತಾನವನ್ನು ನಿಷೇಧಿಸಲು ಐಸಿಸಿಗೆ ಬಿಸಿಸಿಐ ಮನವಿ ಸಾಧ್ಯತೆ

ಮುಂಬೈ: ಈ ಬಾರಿಯ ಏಕದಿನ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯಿಂದ ಪಾಕಿಸ್ತಾನವನ್ನು ನಿಷೇಧಿಸಬೇಕು. ಇಲ್ಲವಾದಲ್ಲಿ ಟೂರ್ನಿಯಿಂದ ಟೀಂ ಇಂಡಿಯಾ ಹಿಂದೆ ಸರಿಯಲಿದೆ ಎಂಬ ಒಕ್ಕಣೆಯ ಪತ್ರವನ್ನು ಸುಪ್ರೀಂಕೋರ್ಟ್​ ನೇಮಿಸಿರುವ ಆಡಳಿತಗಾರರ ಸಮಿತಿ (ಸಿಒಎ) ವಿಶ್ವ ಕ್ರಿಕೆಟ್​…

View More ಕ್ರಿಕೆಟ್​ ವಿಶ್ವಕಪ್​ನಿಂದ ಪಾಕಿಸ್ತಾನವನ್ನು ನಿಷೇಧಿಸಲು ಐಸಿಸಿಗೆ ಬಿಸಿಸಿಐ ಮನವಿ ಸಾಧ್ಯತೆ

ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಪತ್ನಿಯರಿಗೆ ಮೊಹಮ್ಮದ್​ ಸಮಿ ಧನಸಹಾಯ

ನವದೆಹಲಿ: ಪುಲ್ವಾಮಾದಲ್ಲಿ ಉಗ್ರನ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಕುಟುಂಬ ವರ್ಗದವರಿಗೆ ಧನಸಹಾಯ ನೀಡುವುದಾಗಿ ಟೀಮ್​ ಇಂಡಿಯಾದ ವೇಗಿ ಮೊಹಮ್ಮದ್​ ಸಮಿ ಹೇಳಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿ, ನಾವು ರಾಷ್ಟ್ರವನ್ನು ಪ್ರತಿನಿಧಿಸಿ ಕ್ರಿಕೆಟ್​…

View More ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಯೋಧರ ಪತ್ನಿಯರಿಗೆ ಮೊಹಮ್ಮದ್​ ಸಮಿ ಧನಸಹಾಯ

ಪಾಕ್​ನೊಂದಿಗಿನ ಮಾತುಕತೆ ಮುಗಿದು ಹೋದ ಅಧ್ಯಾಯ: ಪ್ರಧಾನಿ ಮೋದಿ

ನವದೆಹಲಿ: ಪುಲ್ವಾಮಾ ಉಗ್ರ ದಾಳಿ ಹಿನ್ನೆಲೆಯಲ್ಲಿ ಮಾತುಕತೆ ಮೂಲಕ ಪಾಕಿಸ್ತಾನದೊಂದಿಗಿನ ಸಮಸ್ಯೆ ಪರಿಹರಿಸಿಕೊಳ್ಳುವ ಅವಕಾಶ ಮುಗಿದು ಹೋಗಿದೆ. ಇನ್ನೇನಿದ್ದರೂ ಕಾರ್ಯಾಚರಣೆ ಮಾತ್ರ. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆಯನ್ನು ಹಾಗೂ ಉಗ್ರವಾದದ ಬೆಂಬಲಿಗರನ್ನು ಹತ್ತಿಕ್ಕಲು ಇಡೀ ವಿಶ್ವ…

View More ಪಾಕ್​ನೊಂದಿಗಿನ ಮಾತುಕತೆ ಮುಗಿದು ಹೋದ ಅಧ್ಯಾಯ: ಪ್ರಧಾನಿ ಮೋದಿ

ಪುಲ್ವಾಮ ದಾಳಿಯನ್ನು ಸ್ವಾತಂತ್ರ್ಯ ಹೋರಾಟ ಎಂದ ಪಾಕ್​ ಮಾಧ್ಯಮಗಳ ವಿರುದ್ಧ ಜಾಹ್ನವಿ ಕಪೂರ್​ ಆಕ್ರೋಶ

ಮುಂಬೈ: ಪುಲ್ವಾಮ ಉಗ್ರ ದಾಳಿಯಲ್ಲಿ ಸಿಆರ್​ಪಿಎಫ್​ನ 40 ಯೋಧರು ಹುತಾತ್ಮರಾಗಿದ್ದಕ್ಕೆ ದೇಶಕ್ಕೆ ದೇಶವೇ ಕಣ್ಣೀರಾಕಿದೆ. ಬಾಲಿವುಡ್​ ಸೇರಿ ಇಡೀ ಭಾರತದ ವಿವಿಧ ಚಿತ್ರರಂಗಗಳ ಕಲಾವಿದರಲ್ಲೂ ಬೇಸರ ಮೂಡಿಸಿದೆ. ಇದೊಂದು ಪೈಶಾಚಿಕ ಹಾಗೂ ವಿವೇಚನಾರಹಿತ ದಾಳಿ…

View More ಪುಲ್ವಾಮ ದಾಳಿಯನ್ನು ಸ್ವಾತಂತ್ರ್ಯ ಹೋರಾಟ ಎಂದ ಪಾಕ್​ ಮಾಧ್ಯಮಗಳ ವಿರುದ್ಧ ಜಾಹ್ನವಿ ಕಪೂರ್​ ಆಕ್ರೋಶ