ಐಪಿಎಲ್ ಬೆಟ್ಟಿಂಗ್, ಪೊಲೀಸ್ ದಾಳಿ

ಕಂಪ್ಲಿ: ಪಟ್ಟಣದ ಇಂಡಿಯನ್ ಪೆಟ್ರೋಲ್ ಬಂಕ್ ಬಳಿಯ ಎಸ್‌ಎಲ್‌ಎನ್ ಆಟೋಮೊಬೈಲ್ಸ್ ಅಂಗಡಿಯೊಳಗೆ ಭಾನುವಾರ ರಾತ್ರಿ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ಪಿಎಸ್‌ಐ ಕೆ.ಬಿ.ವಾಸುಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದೆ. ಆರೋಪಿ ಕಲಪರಿ…

View More ಐಪಿಎಲ್ ಬೆಟ್ಟಿಂಗ್, ಪೊಲೀಸ್ ದಾಳಿ

ಗೋಕರ್ಣದಲ್ಲಿ ಡ್ರಗ್ಸ್ , ರೇವ್ ಪಾರ್ಟಿ

ಗೋಕರ್ಣ:ಅನಧಿಕೃತ ಮದ್ಯ ಮತ್ತು ಡ್ರಗ್ಸ್ ಪಾರ್ಟಿಗಳ ಮೇಲೆ ಶನಿವಾರ ರಾತ್ರಿ ಪೊಲೀಸರು ದಾಳಿ ಮಾಡಿದ್ದಾರೆ. ಒಂದು ಪಾರ್ಟಿಯನ್ನು ಕುಡ್ಲೆಯ ರೇಗಾಸ್ ರೆಸಾರ್ಟ್​ನಲ್ಲಿ ದೇಶಿ ಪ್ರವಾಸಿಗರಿಗಾಗಿ ಆಯೋಜಿಸಲಾಗಿತ್ತು. ದಟ್ಟ ಕಾನನ ಮಧ್ಯದ ಬ್ರಹ್ಮಕಾನು ಎಂಬಲ್ಲಿ ಪರವಾನಗಿ…

View More ಗೋಕರ್ಣದಲ್ಲಿ ಡ್ರಗ್ಸ್ , ರೇವ್ ಪಾರ್ಟಿ

ಜಮೀನಿನಲ್ಲಿ ಶೇಖರಿಸಿದ್ದ ಮರಳು ವಶಕ್ಕೆ

ಕಂಪ್ಲಿ: ಸಮೀಪದ ದೇವಲಾಪುರದ ಕುರೇಕುಪ್ಪ ರಸ್ತೆ ಬಳಿಯ ಜಮೀನಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಮರಳನ್ನು ತಹಸೀಲ್ದಾರ್ ನೇತೃತ್ವದ ತಂಡ ಸೋಮವಾರ ವಶಕ್ಕೆ ಪಡೆದಿದೆ. ದೇವಲಾಪುರದ ತಿಪ್ಪನಗೌಡ ಎಂಬುವವರ ಜಮೀನಿನಲ್ಲಿ ಮರಳು ಶೇಖರಿಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ…

View More ಜಮೀನಿನಲ್ಲಿ ಶೇಖರಿಸಿದ್ದ ಮರಳು ವಶಕ್ಕೆ

420 ಪ್ರಕರಣದಲ್ಲಿ ‘ಕಿಂಗ್​ಪಿನ್​’ ಉದಯ್ ಗೌಡ ಮನೆ ಮೇಲೆ ಪೊಲೀಸರ ದಾಳಿ

ಬೆಂಗಳೂರು: ಸರ್ಕಾರ ಬೀಳಿಸುವ ಸಂಚಿನಲ್ಲಿರುವ ಕಿಂಗ್​ಪಿನ್​ ಎಂದೇ ಗುರುತಿಸಲಾಗುತ್ತಿರುವ ಉದ್ಯಮಿ ಉದಯ್​ ಗೌಡ ಎಂಬವರ ಮನೆ ಮೇನೆ ಕಬ್ಬನ್​ ಪಾರ್ಕ್​ ಪೊಲೀಸರು ಮಂಗಳವಾರ ರಾತ್ರಿ ದಾಳಿ ನಡೆಸಿದ್ದಾರೆ. 2017ರಲ್ಲಿ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ…

View More 420 ಪ್ರಕರಣದಲ್ಲಿ ‘ಕಿಂಗ್​ಪಿನ್​’ ಉದಯ್ ಗೌಡ ಮನೆ ಮೇಲೆ ಪೊಲೀಸರ ದಾಳಿ

ಯೋಗ ಸೆಂಟರ್ ಹೆಸರಲ್ಲಿ ವೇಶ್ಯಾವಾಟಿಕೆ

ಮೈಸೂರು : ಯೋಗ ಸೆಂಟರ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂ ದರ ಮೇಲೆ ಪೊಲೀಸರು ದಾಳಿ ನಡೆ ಸಿದ್ದು, ನಾಲ್ವರನ್ನು ಬಂಧಿಸಿ, ಮೂವರು ಬಾಂಗ್ಲಾ ಯುವತಿಯರು ಸೇರಿದಂತೆ 7 ಯುವತಿಯರನ್ನು ರಕ್ಷಿಸಿದ್ದಾರೆ. ನಗರದ ರಮಾವಿಲಾಸ…

View More ಯೋಗ ಸೆಂಟರ್ ಹೆಸರಲ್ಲಿ ವೇಶ್ಯಾವಾಟಿಕೆ