ಇವಿಎಂ ಸಾಗಾಟ ವಾಹನಕ್ಕೆ ಜಿಪಿಎಸ್

ಉಡುಪಿ: ಚುನಾವಣೆ ಏ.18ರಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ನಡೆಯಲಿದ್ದು, ವ್ಯವಸ್ಥಿತ ಮತದಾನಕ್ಕೆ ಸಕಲ ಕ್ರಮ ಕೈಗೊಳ್ಳಲಾಗಿದ್ದು, ಪಾರದರ್ಶಕತೆ ಕಾಪಾಡಲು ಮತಗಟ್ಟೆ ಅಧಿಕಾರಿಗಳು ಮತ್ತು ಮತಯಂತ್ರ ಸಾಗಾಟ ವಾಹಗಳಿಗೆ ಜಿಪಿಎಸ್ ಅಳವಡಿಸಲಾಗಿದೆ ಎಂದು…

View More ಇವಿಎಂ ಸಾಗಾಟ ವಾಹನಕ್ಕೆ ಜಿಪಿಎಸ್

ಮಹಿಳಾ ಸುರಕ್ಷೆತೆಗೆ ಬಂತು ರಾಣಿ ಅಬ್ಬಕ್ಕ ಪಡೆ ಗಸ್ತುವಾಹನ

ಉಡುಪಿ: ಉಡುಪಿ ಹಾಗೂ ಮಣಿಪಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ಮಹಿಳಾ ಸುರಕ್ಷತೆಗಾಗಿ ನಗರ ಮಹಿಳಾ ಠಾಣೆಗೆ ರಾಣಿ ಅಬ್ಬಕ್ಕ ಪಡೆ ಗಸ್ತುವಾಹನ ಸೇರ್ಪಡೆಗೊಳಿಸಲಾಗಿದ್ದು, ಎಸ್‌ಪಿ ನಿಶಾ ಜೇಮ್ಸ್ ನೂತನ ವಾಹನಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ…

View More ಮಹಿಳಾ ಸುರಕ್ಷೆತೆಗೆ ಬಂತು ರಾಣಿ ಅಬ್ಬಕ್ಕ ಪಡೆ ಗಸ್ತುವಾಹನ

ಸವಾಲು ಸ್ವೀಕರಿಸುತ್ತಿದ್ದ ಅರ್ಜುನ ನಿವೃತ್ತಿ

ಅವಿನ್ ಶೆಟ್ಟಿ ಉಡುಪಿ ಪೊಲೀಸರಿಗೆ ಸವಾಲಾಗಿದ್ದ 2015ರಲ್ಲಿ ನಡೆದಿದ್ದ ಬೈಂದೂರಿನ ವಿದ್ಯಾರ್ಥಿನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಸುಳಿವು ನೀಡಿದ್ದ, 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಭೇದಿಸುವಲ್ಲಿ ಪತ್ತೆದಾರಿಯಾಗಿ ಹೆಸರು ಮಾಡಿದ್ದ ಜಿಲ್ಲಾ ಪೊಲೀಸ್…

View More ಸವಾಲು ಸ್ವೀಕರಿಸುತ್ತಿದ್ದ ಅರ್ಜುನ ನಿವೃತ್ತಿ

ಮಲ್ಪೆಗೆ ಬಾಂಬ್ ಬೆದರಿಕೆ ಯುವಕ ಸೆರೆ

ಉಡುಪಿ: ಮಲ್ಪೆ ಬೀಚ್‌ನಲ್ಲಿ ಬಾಂಬ್ ಹಾಕುವುದಾಗಿ ಹೇಳಿಕೆ ನೀಡಿದ ಯುವಕನೊಬ್ಬನ ವಿಡಿಯೋ ಬೆನ್ನತ್ತಿದ ಪೊಲೀಸರು ತೊಟ್ಟಂ ಸೃಜನ್ ಪೂಜಾರಿ(18) ಎಂಬಾತನನ್ನು ಶನಿವಾರ ಬಂಧಿಸಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಾ ಮುಂದಿನ ಗುರಿ ಮಲ್ಪೆ, ಮಲ್ಪೆಯಲ್ಲಿ ಬಾಂಬ್…

View More ಮಲ್ಪೆಗೆ ಬಾಂಬ್ ಬೆದರಿಕೆ ಯುವಕ ಸೆರೆ

ಅಪರಾಧ ಚಟುವಟಿಕೆ ಸಹಿಸುವುದಿಲ್ಲ

 <ಅಧಿಕಾರ ಸ್ವೀಕರಿಸಿದ ಉಡುಪಿ ನೂತನ ಎಸ್‌ಪಿ ನಿಶಾ ಜೇಮ್ಸ್ ಎಚ್ಚರಿಕೆ> ಉಡುಪಿ: ಕಾನೂನು ಸುವ್ಯವಸ್ಥೆಗಾಗಿ, ಅಪರಾಧ ಚಟುವಟಿಕೆಗಳ ವಿರುದ್ಧ ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಿಕಟಪೂರ್ವ ಎಸ್‌ಪಿ ಲಕ್ಷ್ಮಣ.ಬಿ ನಿಂಬರಗಿ ಅವರಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ…

View More ಅಪರಾಧ ಚಟುವಟಿಕೆ ಸಹಿಸುವುದಿಲ್ಲ

ಮಂಗಳೂರು ಪೊಲೀಸ್ ಕಮಿಷನರ್, ಉಡುಪಿ ಎಸ್‌ಪಿ ವರ್ಗ

ಮಂಗಳೂರು/ಉಡುಪಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಧಿಕಾರಿಗಳ ವರ್ಗಾವರ್ಗಿ ಮುಂದುವರಿದಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದು, ನೂತನ ಆಯುಕ್ತರಾಗಿ ಸಂದೀಪ್ ಪಾಟೀಲ್ ಶುಕ್ರವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಮೂಲತಃ ಬೆಂಗಳೂರಿನ ನಿವಾಸಿಯಾಗಿರುವ ಸಂದೀಪ್…

View More ಮಂಗಳೂರು ಪೊಲೀಸ್ ಕಮಿಷನರ್, ಉಡುಪಿ ಎಸ್‌ಪಿ ವರ್ಗ