ಪ್ರಜ್ಞಾ ಸಿಂಗ್​ ಹೇಳಿಕೆ ಸಹಿಸಲಾಗದು ಎಂದ್ರು ಸಿಎಂ ನಿತೀಶ್​ ಕುಮಾರ್​: ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಿತ್ತು ಎಂದ್ರು ರಾಬ್ಡಿ ದೇವಿ

ಪಾಟ್ನಾ: ನಾಥುರಾಮ್​ ಗೋಡ್ಸೆ ಓರ್ವ ದೇಶಭಕ್ತ ಎಂದು ಹೇಳಿರುವ ಭೋಪಾಲ್​ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಜ್ಞಾ ಸಿಂಗ್​ ಠಾಕೂರ್​ ವಿರುದ್ಧ ಈಗಾಗಲೇ ಹಲವರು ತಿರುಗಿಬಿದ್ದಿದ್ದಾರೆ. ವಿರೋಧ ಪಕ್ಷಗಳು ಇರಲಿ, ಸ್ವತಃ ಬಿಜೆಪಿಯೇ ಆ ಹೇಳಿಕೆಯಿಂದ…

View More ಪ್ರಜ್ಞಾ ಸಿಂಗ್​ ಹೇಳಿಕೆ ಸಹಿಸಲಾಗದು ಎಂದ್ರು ಸಿಎಂ ನಿತೀಶ್​ ಕುಮಾರ್​: ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಿತ್ತು ಎಂದ್ರು ರಾಬ್ಡಿ ದೇವಿ

ಕೈ ಕಾರ್ಯಕರ್ತರ ಪ್ರತಿಭಟನೆ

ಹಾವೇರಿ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ದೇಶಭಕ್ತ ಎಂಬ ಬಿಜೆಪಿ ನಾಯಕರ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಶನಿವಾರ ನಗರದಲ್ಲಿ…

View More ಕೈ ಕಾರ್ಯಕರ್ತರ ಪ್ರತಿಭಟನೆ

ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹ

ವಿಜಯಪುರ: ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥುರಾಮ್ ಗೋಡ್ಸೆ ಅವರನ್ನು ದೇಶಭಕ್ತ ಎಂದು ಬಿಂಬಿಸುತ್ತಿರುವ ಬಿಜೆಪಿ ನಾಯಕರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಗಾಂಧಿಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ…

View More ಬಿಜೆಪಿ ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹ

ಗೋಡ್ಸೆ ಗಾಂಧೀಜಿ ದೇಹವನ್ನು ಹತ್ಯೆಗೈದ, ಪ್ರಜ್ಞಾ ಸಿಂಗ್​ರಂತಹವರು ದೇಶದ ಆತ್ಮವನ್ನೇ ಕೊಲ್ಲುತ್ತಿದ್ದಾರೆ: ಕೈಲಾಶ್​ ಸತ್ಯಾರ್ಥಿ ಟ್ವೀಟ್​

ನವದೆಹಲಿ: ನಟ ಕಮಲ್​ ಹಾಸನ್​ ನಾಥುರಾಮ್​ ಗೋಡ್ಸೆಯನ್ನು ದೇಶದ ಮೊದಲ ಹಿಂದು ಭಯೋತ್ಪಾದಕ ಎಂದು ಹೇಳಿದಾಗಿನಿಂದ ಅದೇ ವಿಚಾರವಾಗಿ ವಾದ-ವಿವಾದಗಳು ಮುಂದುವರಿಯುತ್ತಲೇ ಇವೆ. ಈ ಮಧ್ಯೆ ಭೋಪಾಲ್​ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ…

View More ಗೋಡ್ಸೆ ಗಾಂಧೀಜಿ ದೇಹವನ್ನು ಹತ್ಯೆಗೈದ, ಪ್ರಜ್ಞಾ ಸಿಂಗ್​ರಂತಹವರು ದೇಶದ ಆತ್ಮವನ್ನೇ ಕೊಲ್ಲುತ್ತಿದ್ದಾರೆ: ಕೈಲಾಶ್​ ಸತ್ಯಾರ್ಥಿ ಟ್ವೀಟ್​

ನಾಥೂರಾಮ್​ ಗೋಡ್ಸೆಗೂ, ಬಿಜೆಪಿಗೂ ಸಂಬಂಧ ಇಲ್ಲ: ಮಾಜಿ ಸಿಎಂ ಜಗದೀಶ್​ ಶೆಟ್ಟರ್​

ಹುಬ್ಬಳ್ಳಿ: ನಾಥೂರಾಮ್​ ಗೋಡ್ಸೆಗೂ, ಬಿಜೆಪಿಗೂ ಸಂಬಂಧ ಇಲ್ಲ. ನಾವು ಎಂದೂ ಗೋಡ್ಸೆಯನ್ನು ಒಪ್ಪಿಕೊಂಡಿಲ್ಲ. ಗೋಡ್ಸೆ ಸಮಾಜಕ್ಕೆ ಒಂದು ಕಪ್ಪುಚುಕ್ಕೆ ಇದ್ದಂತೆ ಎಂದು ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಗೋಡ್ಸೆಗೆ…

View More ನಾಥೂರಾಮ್​ ಗೋಡ್ಸೆಗೂ, ಬಿಜೆಪಿಗೂ ಸಂಬಂಧ ಇಲ್ಲ: ಮಾಜಿ ಸಿಎಂ ಜಗದೀಶ್​ ಶೆಟ್ಟರ್​

ಗೋಡ್ಸೆ ಕುರಿತು ಮೂವರು ಬಿಜೆಪಿ ನಾಯಕರ ಹೇಳಿಕೆ ವೈಯಕ್ತಿಕ, ಬಿಜೆಪಿಗೂ ಅದಕ್ಕೂ ಸಂಬಂಧವಿಲ್ಲ: ಅಮಿತ್ ಷಾ

ನವದೆಹಲಿ: ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ್ದ ನಾಥುರಾಮ್​ ಗೋಡ್ಸೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆ, ಸಂಸದ ನಳಿನ್​ ಕುಮಾರ್​ ಕಟೀಲ್​ ಮತ್ತು ಭೋಪಾಲ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ…

View More ಗೋಡ್ಸೆ ಕುರಿತು ಮೂವರು ಬಿಜೆಪಿ ನಾಯಕರ ಹೇಳಿಕೆ ವೈಯಕ್ತಿಕ, ಬಿಜೆಪಿಗೂ ಅದಕ್ಕೂ ಸಂಬಂಧವಿಲ್ಲ: ಅಮಿತ್ ಷಾ

ಗೋಡ್ಸೆ ಬಗ್ಗೆ ವಿವಾದಾತ್ಮಕ ಟ್ವೀಟ್​ ಮಾಡಿ ಕ್ಷಮೆ ಕೇಳಿದ ಸಂಸದ ನಳಿನ್​ ಕುಮಾರ್​ ಕಟೀಲ್​

ಬೆಂಗಳೂರು: ಮಹಾತ್ಮ ಗಾಂಧಿ ಅವರ ಹಂತಕ ನಾಥುರಾವ್​ ಗೋಡ್ಸೆ ಕುರಿತು ವಿವಾದಾತ್ಮಕ ಟ್ವೀಟ್​ ಮಾಡಿದ್ದ ದಕ್ಷಿಣ ಕನ್ನಡದ ಸಂಸದ ನಳಿನ್​ ಕುಮಾರ್​ ಕಟೀಲ್​ ಕ್ಷಮೆ ಕೇಳಿದ್ದಾರೆ. ಇಂದು ಬೆಳಗ್ಗೆ ನಳಿನ್​ ಕುಮಾರ್​ ಕಟೀಲ್​ ಅವರು…

View More ಗೋಡ್ಸೆ ಬಗ್ಗೆ ವಿವಾದಾತ್ಮಕ ಟ್ವೀಟ್​ ಮಾಡಿ ಕ್ಷಮೆ ಕೇಳಿದ ಸಂಸದ ನಳಿನ್​ ಕುಮಾರ್​ ಕಟೀಲ್​

ನಾಥುರಾಮ್​ ಗೋಡ್ಸೆ ಕೂಡ ಆರ್​ಎಸ್​ಎಸ್​ಗೇ ಸೇರಿದವ ಎಂದ ಎಸ್​ಪಿ ಮುಖಂಡ ಅಜಂ ಖಾನ್​

ರಾಂಪುರ: ಸ್ವತಂತ್ರ ಭಾರತದ ಮೊದಲ ಹಿಂದು ಭಯೋತ್ಪಾದಕ ನಾಥುರಾಮ್ ಗೋಡ್ಸೆ ಎಂದು ನಟ ಕಮಲ್​ ಹಾಸನ್​ ಹೇಳಿ ವಿವಾದ ಸೃಷ್ಟಿಸಿದ್ದರು. ಅದಕ್ಕೆ ಪ್ರತಿಯಾಗಿ ಭೋಪಾಲ್​ ಬಿಜೆಪಿ ಲೋಕಸಭಾ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​…

View More ನಾಥುರಾಮ್​ ಗೋಡ್ಸೆ ಕೂಡ ಆರ್​ಎಸ್​ಎಸ್​ಗೇ ಸೇರಿದವ ಎಂದ ಎಸ್​ಪಿ ಮುಖಂಡ ಅಜಂ ಖಾನ್​

ನಾಥೂರಾಮ್​ ಗೂಡ್ಸೆ ಒಬ್ಬ….: ಕಮಲ್​ ಹಾಸನ್​ ವಿವಾದಾತ್ಮಕ ಹೇಳಿಕೆಗೆ ಸಾಧ್ವಿ ಪ್ರಜ್ಞಾ ಸಿಂಗ್​ ತಿರುಗೇಟು

ನವದೆಹಲಿ: ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ನಾಥೂರಾಮ್​ ಗೂಡ್ಸೆ ಅವರನ್ನು ಉದ್ದೇಶಿಸಿ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದು ಎಂಬ ನಟ ಹಾಗೂ ರಾಜಕಾರಣಿ ಕಮಲ್​ ಹಾಸನ್​ ಹೇಳಿಕೆ ದೇಶದೆಲ್ಲೆಡೆ ವಿವಾದದ ಅಲೆ…

View More ನಾಥೂರಾಮ್​ ಗೂಡ್ಸೆ ಒಬ್ಬ….: ಕಮಲ್​ ಹಾಸನ್​ ವಿವಾದಾತ್ಮಕ ಹೇಳಿಕೆಗೆ ಸಾಧ್ವಿ ಪ್ರಜ್ಞಾ ಸಿಂಗ್​ ತಿರುಗೇಟು

ನಾಥೂರಾಂ ಗೋಡ್ಸೆ ಮೊದಲ ಹಿಂದು ಭಯೋತ್ಪಾದಕ ಎಂದ ಕಮಲ್​ಹಾಸನ್​ ಮೇಲೆ ಚಪ್ಪಲಿ ದಾಳಿ

ಮಧುರೈ: ಮಹಾತ್ಮ ಗಾಂಧಿ ಅವರನ್ನು ಗುಂಡಿಕ್ಕಿ ಕೊಂದ ನಾಥೂರಾಂ ಗೋಡ್ಸೆ ಮೊದಲ ಹಿಂದು ಭಯೋತ್ಪಾದಕ ಎಂದು ಹೇಳಿದ್ದ ಬಹುಭಾಷಾ ನಟ ಹಾಗೂ ರಾಜಕಾರಣಿ ಕಮಲ್​ಹಾಸನ್​ ಭಾಷಣ ಮಾಡುತ್ತಿದ್ದ ವಾಹನದ ಮೇಲೆ ಸಾರ್ವಜನಿಕರು ಚಪ್ಪಲಿ ದಾಳಿ…

View More ನಾಥೂರಾಂ ಗೋಡ್ಸೆ ಮೊದಲ ಹಿಂದು ಭಯೋತ್ಪಾದಕ ಎಂದ ಕಮಲ್​ಹಾಸನ್​ ಮೇಲೆ ಚಪ್ಪಲಿ ದಾಳಿ