ಅಳಿವೋ? ಉಳಿವೋ?: ಇಂದು ಎಚ್​ಡಿಕೆ ವಿಶ್ವಾಸ ಪರೀಕ್ಷೆ, ಪವಾಡ ನಡೆದರಷ್ಟೇ ಸರ್ಕಾರ ಸೇಫ್

ಬೆಂಗಳೂರು: ಮೈತ್ರಿ ಸರ್ಕಾರದ ರಾಜಕೀಯ ಪ್ರಹಸನ ಅಂತಿಮವಾಗಿ ವಿಶ್ವಾಸ- ಅವಿಶ್ವಾಸದ ಮೈಲಿಗಲ್ಲಿನ ಬಳಿ ಬಂದು ನಿಂತಿದೆ. ಕಟ್ಟಕಡೆಯ ಘಳಿಗೆಯಲ್ಲಿ ಮತ್ತೊಂದಿಷ್ಟು ರೋಚಕ ಘಳಿಗೆಗೆ ವಿಧಾನಸಭೆ ಅಂಗಳ ಸಾಕ್ಷಿಯಾಗುವ ಎಲ್ಲ ಸಾಧ್ಯತೆಗಳೂ ಗೋಚರಿಸಿದೆ. ಸರ್ಕಾರ ಉಳಿಸಿಕೊಳ್ಳುವ…

View More ಅಳಿವೋ? ಉಳಿವೋ?: ಇಂದು ಎಚ್​ಡಿಕೆ ವಿಶ್ವಾಸ ಪರೀಕ್ಷೆ, ಪವಾಡ ನಡೆದರಷ್ಟೇ ಸರ್ಕಾರ ಸೇಫ್

ಅತೃಪ್ತ ಶಾಸಕರದ್ದೇ ಅಂತಿಮ ನಗೆ: ಸ್ಪೀಕರ್​ಗೆ ಪರಮಾಧಿಕಾರ, ಅತೃಪ್ತರ ಸ್ವಾತಂತ್ರ್ಯಕ್ಕೂ ಸುಪ್ರೀಂ ಪುರಸ್ಕಾರ

| ರಾಘವ ಶರ್ಮನಿಡ್ಲೆ ನವದೆಹಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರಿದ್ದ ಬಂಡಾಯ ಶಾಸಕರ ರಾಜೀನಾಮೆಗಳನ್ನು ಇತ್ಯರ್ಥಪಡಿಸುವಲ್ಲಿ ಸ್ಪೀಕರ್ ಪರಮಾಧಿಕಾರ ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ರಾಜೀನಾಮೆ ನೀಡಿರುವ ಶಾಸಕರು ವಿಧಾನಸಭೆ ಕಲಾಪದಲ್ಲಿ ಭಾಗಿಯಾಗುವುದು ಅವರ…

View More ಅತೃಪ್ತ ಶಾಸಕರದ್ದೇ ಅಂತಿಮ ನಗೆ: ಸ್ಪೀಕರ್​ಗೆ ಪರಮಾಧಿಕಾರ, ಅತೃಪ್ತರ ಸ್ವಾತಂತ್ರ್ಯಕ್ಕೂ ಸುಪ್ರೀಂ ಪುರಸ್ಕಾರ

ಸ್ಪೀಕರ್-ಮೈತ್ರಿ ನಾಯಕರ ಸುದೀರ್ಘ ಚರ್ಚೆ

ಬೆಂಗಳೂರು: ಶಾಸಕರ ರಾಜೀನಾಮೆ ವಿಷಯದಲ್ಲಿ ಸ್ಪೀಕರ್​ಗೆ ಪರಮಾಧಿಕಾರ ಎಂದು ಸುಪ್ರೀಂಕೋರ್ಟ್ ತಿಳಿಸಿದ ಹಿನ್ನೆಲೆ ಸ್ಪೀಕರ್ ಕಚೇರಿ ಮತ್ತೆ ಬುಧವಾರ ಚಟುವಟಿಕೆ ಕೇಂದ್ರವಾಗಿತ್ತು. ಮೈತ್ರಿ ನಾಯಕರಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್,…

View More ಸ್ಪೀಕರ್-ಮೈತ್ರಿ ನಾಯಕರ ಸುದೀರ್ಘ ಚರ್ಚೆ

ಇಂದು ಸುಪ್ರೀಂ ಕುತೂಹಲ: ಗೆಲುವು ಸ್ಪೀಕರ್​ಗೋ ಶಾಸಕರಿಗೋ?, ಬೆಳಗ್ಗೆ 10.30ಕ್ಕೆ ತೀರ್ಪು

| ರಾಘವ ಶರ್ಮ ನಿಡ್ಲೆ ನವದೆಹಲಿ ಬಂಡಾಯ ಶಾಸಕರ ರಾಜೀನಾಮೆ ಅಂಗೀಕರಿಸುವಲ್ಲಿ ಸ್ಪೀಕರ್ ವಿಳಂಬ ಧೋರಣೆ ಅನುಸರಿಸಿದ್ದಾರೆಯೇ ಇಲ್ಲವೇ? ಸ್ಪೀಕರ್ ನಡೆ ದುರುದ್ದೇಶದಿಂದ ಕೂಡಿದೆಯೇ? ಸರ್ಕಾರ ಉಳಿಸುವ ತಂತ್ರಗಾರಿಕೆ ಇದರ ಹಿಂದಿದೆಯೇ? ಸ್ಪೀಕರ್ ಶಾಸಕರ…

View More ಇಂದು ಸುಪ್ರೀಂ ಕುತೂಹಲ: ಗೆಲುವು ಸ್ಪೀಕರ್​ಗೋ ಶಾಸಕರಿಗೋ?, ಬೆಳಗ್ಗೆ 10.30ಕ್ಕೆ ತೀರ್ಪು

ಮೈತ್ರಿ ಕೋಲಾಹಲ ಖಾಕಿಗೂ ತಳಮಳ: ವರ್ಗಾವಣೆಗೆ ತಡೆ, ಹಣ, ಪ್ರಭಾವ ಬಳಸಿದ ಅಧಿಕಾರಿಗಳಿಗೆ ತಲೆಬಿಸಿ

| ಅವಿನಾಶ ಮೂಡಂಬಿಕಾನ ಬೆಂಗಳೂರು ಮೈತ್ರಿ ಸರ್ಕಾರ ಉಳಿಯುತ್ತೋ ಬೀಳುತ್ತೋ ಎಂಬ ಆತಂಕ ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲದೆ, 131 ಪೊಲೀಸ್ ಅಧಿಕಾರಿಗಳಿಗೂ ಕಾಡಿದೆ. ವರ್ಗಾವಣೆ ವಿಚಾರದಲ್ಲಿ ಹಣಬಲ, ತೋಳ್ಬಲ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂಬುದು…

View More ಮೈತ್ರಿ ಕೋಲಾಹಲ ಖಾಕಿಗೂ ತಳಮಳ: ವರ್ಗಾವಣೆಗೆ ತಡೆ, ಹಣ, ಪ್ರಭಾವ ಬಳಸಿದ ಅಧಿಕಾರಿಗಳಿಗೆ ತಲೆಬಿಸಿ

ದಿನಪೂರ್ತಿ ಕರ್ನಾಟಕದ್ದೇ ಸದ್ದು: ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ, ಸುಪ್ರೀಂ ವಿಚಾರಣೆಯಲ್ಲಿ ಪಾಟಿ ಸವಾಲು

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮೈತ್ರಿ ಸರ್ಕಾರಕ್ಕೆ ಕಂಟಕ ತಂದೊಡ್ಡಿರುವ ಕಾಂಗ್ರೆಸ್-ಜೆಡಿಎಸ್​ನ 10+5 ಶಾಸಕರು ‘ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಇದರ ವಿಚಾರಣೆ ಮುಖ್ಯ ನ್ಯಾಯಮೂರ್ತಿ…

View More ದಿನಪೂರ್ತಿ ಕರ್ನಾಟಕದ್ದೇ ಸದ್ದು: ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ, ಸುಪ್ರೀಂ ವಿಚಾರಣೆಯಲ್ಲಿ ಪಾಟಿ ಸವಾಲು

ನಾನು ಸುಪ್ರೀಂಕೋರ್ಟ್​ಗಿಂತ ದೊಡ್ಡವನಲ್ಲ: ಸ್ಪೀಕರ್​ ರಮೇಶ್​ಕುಮಾರ್​

ಕೋಲಾರ: ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರದ ಭವಿಷ್ಯ ನಾಳೆ ಸುಪ್ರೀಂಕೋರ್ಟ್​ ನೀಡುವ ತೀರ್ಪಿನ ಮೇಲೆ ನಿಂತಿದೆ. ಈ ಹಿನ್ನೆಲೆಯಲ್ಲಿ ತೀರ್ಪು ಬಂದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಸ್ಪೀಕರ್​ ರಮೇಶ್​ಕುಮಾರ್​ ಅವರು ತಿಳಿಸಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್…

View More ನಾನು ಸುಪ್ರೀಂಕೋರ್ಟ್​ಗಿಂತ ದೊಡ್ಡವನಲ್ಲ: ಸ್ಪೀಕರ್​ ರಮೇಶ್​ಕುಮಾರ್​

ಯಾರಿಗೆ ಗುರುಬಲ?: ಗುರುವಾರ ಎಚ್ಡಿಕೆ ವಿಶ್ವಾಸ ಪರೀಕ್ಷೆ, ಇಂದು ಅತೃಪ್ತರ ಭವಿಷ್ಯ ನಿರ್ಧಾರ

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ರಾಜ್ಯದ ದೋಸ್ತಿ ಸರ್ಕಾರಕ್ಕೆ ಬಡಿದಿರುವ ‘ಅವಿಶ್ವಾಸ’ದ ಗ್ರಹಣಕ್ಕೆ ಮೋಕ್ಷಕಾಲ ಯಾವಾಗೆಂಬ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ. ಗುರುವಾರ (ಜುಲೈ 18) ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ…

View More ಯಾರಿಗೆ ಗುರುಬಲ?: ಗುರುವಾರ ಎಚ್ಡಿಕೆ ವಿಶ್ವಾಸ ಪರೀಕ್ಷೆ, ಇಂದು ಅತೃಪ್ತರ ಭವಿಷ್ಯ ನಿರ್ಧಾರ

ಸ್ವೀಕಾರವೋ, ಅನರ್ಹತೆಯೋ?: ಅತೃಪ್ತ ಶಾಸಕರ ರಾಜೀನಾಮೆ, ಸುಪ್ರೀಂಕೋರ್ಟ್​ನಲ್ಲಿಂದು ನಿರ್ಣಾಯಕ ವಿಚಾರಣೆ

| ರಾಘವ ಶರ್ಮ ನಿಡ್ಲೆ ನವದೆಹಲಿ ಗುರುವಾರ ವಿಶ್ವಾಸಮತ ಸಾಬೀತಿಗೆ ಸಿಎಂ ಕುಮಾರಸ್ವಾಮಿ ತಯಾರಿಗಳನ್ನು ನಡೆಸುತ್ತಿರುವ ಬೆನ್ನಲ್ಲೇ ಶಾಸಕರ ರಾಜೀನಾಮೆ ಮತ್ತು ಅನರ್ಹತೆಗೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಂಕೋರ್ಟ್​ನಲ್ಲಿ ನಡೆಯಲಿರುವ ವಿಚಾರಣೆ ಭಾರೀ ಕುತೂಹಲ ಕೆರಳಿಸಿದೆ.…

View More ಸ್ವೀಕಾರವೋ, ಅನರ್ಹತೆಯೋ?: ಅತೃಪ್ತ ಶಾಸಕರ ರಾಜೀನಾಮೆ, ಸುಪ್ರೀಂಕೋರ್ಟ್​ನಲ್ಲಿಂದು ನಿರ್ಣಾಯಕ ವಿಚಾರಣೆ

ಮತ್ತೆ ರಮಡಾ ರೆಸಾರ್ಟ್ ಸೇರಿದ ಬಿಜೆಪಿ ಶಾಸಕರು: ಗುರುವಾರ ವಿಶ್ವಾಸಮತ ಯಾಚನೆ ಹಿನ್ನೆಲೆ, ಇನ್ನೆರಡು ದಿನ ಶಾಸಕರ ಮೇಲೆ ನಿಗಾ

ಬೆಂಗಳೂರು: ವಿಶ್ವಾಸಮತ ಯಾಚನೆ ಗುರುವಾರಕ್ಕೆ ನಿಗದಿಯಾದ್ದರಿಂದ ಬಿಜೆಪಿ ಶಾಸಕರು ಕಲಾಪ ಮುಗಿದ ಬಳಿಕ ಮತ್ತೆ ರೆಸಾರ್ಟ್​ನತ್ತ ಮುಖ ಮಾಡಿದ್ದಾರೆ. ಮೈತ್ರಿ ಸರ್ಕಾರಕ್ಕೆ ತಂತ್ರಗಾರಿಕೆ ಹೆಣೆಯಲು ಇನ್ನೆರಡು ದಿನ ಅವಕಾಶ ಸಿಕ್ಕಿರುವುದರಿಂದ ರೆಸಾರ್ಟ್ ವಾಸ್ತವ್ಯ ಮುಂದುವರಿಸಲು…

View More ಮತ್ತೆ ರಮಡಾ ರೆಸಾರ್ಟ್ ಸೇರಿದ ಬಿಜೆಪಿ ಶಾಸಕರು: ಗುರುವಾರ ವಿಶ್ವಾಸಮತ ಯಾಚನೆ ಹಿನ್ನೆಲೆ, ಇನ್ನೆರಡು ದಿನ ಶಾಸಕರ ಮೇಲೆ ನಿಗಾ