ಪ್ರಧಾನ ಸೇವಕನಿಗೆ ಮತ್ತೊಂದು ಅವಕಾಶ ಕಲ್ಪಿಸಿ

ಕೊಡೇಕಲ್: ರಾಯಚೂರು ಲೋಕಸಭಾ ಬಿಜೆಪಿ ಅಭ್ಯಥರ್ಿ ರಾಜಾ ಅಮರೇಶ ನಾಯಕ ಭಾನುವಾರ ಗಡಿ ಗ್ರಾಮ ದೇವರಗಡ್ಡಿಯಲ್ಲಿರುವ ಶಕ್ತಿ ಮಾತೆ ಗಡ್ಡಿ ಗದ್ದೆಮ್ಮ ದೇವಿ, ಕಾಲಜ್ಞಾನಿ ಕೊಡೇಕಲ್ ಬಸವೇಶ್ವರ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.…

View More ಪ್ರಧಾನ ಸೇವಕನಿಗೆ ಮತ್ತೊಂದು ಅವಕಾಶ ಕಲ್ಪಿಸಿ

ದೇಶದ ಭದ್ರತೆಗಾಗಿ ಬಿಜೆಪಿಗೆ ಮತ ನೀಡಿ

ಸುರಪುರ: ದೇಶದ ಭದ್ರತೆ ಮತ್ತು ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಶಾಸಕ ನರಸಿಂಹ ನಾಯಕ ಹೇಳಿದರು. ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಬುಧವಾರ ಕಾರ್ಯಕರ್ತರ ಸಭೆಯ ನೇತೃತ್ವ ವಹಿಸಿ…

View More ದೇಶದ ಭದ್ರತೆಗಾಗಿ ಬಿಜೆಪಿಗೆ ಮತ ನೀಡಿ

ತ್ವರಿತವಾಗಿ ಕಾಮಗಾರಿ ಆರಂಭಿಸಿ

ಕೊಡೇಕಲ್: ಕೆಬಿಜೆಎನ್ಎಲ್ನ 117ನೇ ಬೊಡರ್್ ಸಭೆಯಲ್ಲಿ ಸುರಪುರ ಮತ್ತು ಹುಣಸಗಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಸೋಮವಾರ ಶಾಸಕ ನರಸಿಂಹನಾಯಕ ನಾರಾಯಣಪುರದ ನಿಗಮದ ಮುಖ್ಯ ಅಭಿಯಂತರ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ…

View More ತ್ವರಿತವಾಗಿ ಕಾಮಗಾರಿ ಆರಂಭಿಸಿ

ನಾರಾಯಣಪುರದಲ್ಲಿ ಆರ್ಟಿಜೆ ಚಾಲೆಂಜರ್ಸ ಕ್ರಿಕೆಟ್ ಟೂರ್ನಿಗೆ ಚಾಲನೆ

ಕೊಡೇಕಲ್: ಕ್ರೀಡೆಯಿಂದ ಮನುಷ್ಯ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಹೊಂದಲು ಸಾಧ್ಯ. ಯುವಕರು ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಶಾಸಕ ನರಸಿಂಹನಾಯಕ (ರಾಜುಗೌಡ) ತಿಳಿಸಿದರು. ನಾರಾಯಣಪುರ ಗ್ರಾಮದ ಎಎನ್ಸಿಸಿ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಆರ್ಟಿಜೆ ಚಾಲೇಂಜಸರ್್ ಟ್ರೋಫಿ…

View More ನಾರಾಯಣಪುರದಲ್ಲಿ ಆರ್ಟಿಜೆ ಚಾಲೆಂಜರ್ಸ ಕ್ರಿಕೆಟ್ ಟೂರ್ನಿಗೆ ಚಾಲನೆ

ಸುರಪುರದಲ್ಲಿ ಮಹರ್ಷಿ ವಾಲ್ಮೀಕಿ ಭವನ ಉದ್ಘಾಟನೆ ಅ.24ಕ್ಕೆ

ಸುರಪುರ: ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ದಿನವಾದ ಅ.24ರಂದು ಇಲ್ಲಿಯ ಮಹರ್ಷಿ ವಾಲ್ಮೀಕಿ ಭವನ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ನರಸಿಂಹನಾಯಕ ತಿಳಿಸಿದರು. ಇಲ್ಲಿಯ ವಾಲ್ಮೀಕಿ ಭವನಕ್ಕೆ ಭಾನುವಾರ ಭೇಟಿ ನೀಡಿ, ಅಂತಿಮ ಹಂತದ ಕಾಮಗಾರಿ ಪರಿಶೀಲಿಸಿ…

View More ಸುರಪುರದಲ್ಲಿ ಮಹರ್ಷಿ ವಾಲ್ಮೀಕಿ ಭವನ ಉದ್ಘಾಟನೆ ಅ.24ಕ್ಕೆ

ಪುಷ್ಕರವೊಂದು ದೊಡ್ಡ ಸಂಭ್ರಮ

ಯಾದಗಿರಿ: ಸಮಾಜದಲ್ಲಿ ಸಾಮರಸ್ಯ ಮೂಡಲು ಧಾಮರ್ಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಯುತ್ತಿರಬೇಕು ಎಂದು ಸುರಪುರದ ಶಾಸಕ ರಾಜೂಗೌಡ ಹೇಳಿದರು. ಗುರುವಾರ ನಗರದ ಹೊರ ವಲಯದಲ್ಲಿನ ಗುಲಸರಂ ಭೀಮಾ ಬಾಂದಾರದಲ್ಲಿ ನಡೆಯುತ್ತಿರುವ ಮಹಾ ಪುಷ್ಕರದಲ್ಲಿ ಪಾಲ್ಗೊಂಡು ಭೀಮಾ…

View More ಪುಷ್ಕರವೊಂದು ದೊಡ್ಡ ಸಂಭ್ರಮ

ವರ್ತಕರ ಅಳಲಿಗೆ ಶಾಸಕ ನರಸಿಂಹ ನಾಯಕ ಸ್ಪಂದನೆ

ಕಕ್ಕೇರಾ: ಪಟ್ಟಣದಲ್ಲಿ ರಸ್ತೆ ಅಗಲೀಕರಣಕ್ಕಾಗಿ 100ಕ್ಕೂ ಹೆಚ್ಚು ನೆಲಸಮಗೊಂಡ ಅಂಗಡಿಗಳ ಸ್ಥಳಕ್ಕೆ ಶನಿವಾರ ಸಂಜೆ ಶಾಸಕ ನರಸಿಂಹ ನಾಯಕ ಭೇಟಿ ನೀಡಿ ಅವಲೋಕನ ನಡೆಸಿದರು. ಶಾಸಕರ ಆಗಮನದ ಸುದ್ದಿ ತಿಳಿದ ನೂರಾರು ವರ್ತಕರು ಸ್ಥಳದಲ್ಲಿ…

View More ವರ್ತಕರ ಅಳಲಿಗೆ ಶಾಸಕ ನರಸಿಂಹ ನಾಯಕ ಸ್ಪಂದನೆ