ದ.ಕ. ಶಾಲೆ ದಸರಾ ರಜೆ ಅಬಾಧಿತ

ಮಂಗಳೂರು: ದಸರಾ ಸಂಭ್ರಮ ಅನುಭವಿಸುವುದಕ್ಕೆ ದಕ್ಷಿಣ ಕನ್ನಡದ ಶಾಲಾ ವಿದ್ಯಾರ್ಥಿಗಳಿಗೆ ಯಾವ ಅಡ್ಡಿಯೂ ಇಲ್ಲ. ಒಂದು ವಾರ ರಜೆ ಕಡಿತದ ಆದೇಶ ಹಿಂದಕ್ಕೆ ಪಡೆಯಲಾಗುವುದು. ಎಂದಿನಂತೆ ರಾಜ್ಯದ ಇತರ ಕಡೆಯಂತೆಯೇ ದಕ್ಷಿಣ ಕನ್ನಡದಲ್ಲೂ ಅಕ್ಟೋಬರ್ 7ರಿಂದ…

View More ದ.ಕ. ಶಾಲೆ ದಸರಾ ರಜೆ ಅಬಾಧಿತ