ಕುಲಗಾಂನಲ್ಲಿ ಎನ್​ಕೌಂಟರ್​: ಮೂವರು ಉಗ್ರರು ಬಲಿ, ಹಿರಿಯ ಪೊಲೀಸ್​ ಅಧಿಕಾರಿ ಹುತಾತ್ಮ

ಶ್ರೀನಗರ: ಕುಲ​ಗಾಂನಲ್ಲಿ ಭದ್ರತಾಪಡೆ ಮತ್ತು ಉಗ್ರರ ನಡುವೆ ನಡೆದ ಎನ್​ಕೌಂಟರ್​ನಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮೂವರು ಉಗ್ರರು ಬಲಿಯಾಗಿದ್ದಾರೆ. ಹಾಗೇ ಡಿಎಸ್​ಪಿ ಶ್ರೇಣಿಯ ಪೊಲೀಸ್​ ಅಧಿಕಾರಿಯೋರ್ವರು ಹುತಾತ್ಮರಾಗಿದ್ದಾರೆ. ಶ್ರೀನಗರದಿಂದ 68 ಕಿಮೀ ದೂರದ ಕುಲಗಾಂನಲ್ಲಿ ಉಗ್ರರು…

View More ಕುಲಗಾಂನಲ್ಲಿ ಎನ್​ಕೌಂಟರ್​: ಮೂವರು ಉಗ್ರರು ಬಲಿ, ಹಿರಿಯ ಪೊಲೀಸ್​ ಅಧಿಕಾರಿ ಹುತಾತ್ಮ

ಉಗ್ರರೊಂದಿಗಿನ ಹೋರಾಟದಲ್ಲಿ ಬೆಳಗಾವಿ ಯೋಧ ಹುತಾತ್ಮ

ಬೆಳಗಾವಿ: ಉಗ್ರರ ಜತೆಗಿನ ಹೋರಾಟದಲ್ಲಿ ಬೆಳಗಾವಿ ಯೋಧ ಭೋಜರಾಜ ಜಾಧವ್ (28) ಮೃತಪಟ್ಟಿದ್ದಾರೆ. ಮೂಲತಃ ಬೂದಿಹಾಳ ಗ್ರಾಮದವರಾಗಿರುವ ಭೋಜರಾಜ್​ ಜಮ್ಮುಕಾಶ್ಮೀರದ ಅನಂತನಾಗ್​ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ ತಡರಾತ್ರಿ ಉಗ್ರರೊಂದಿಗೆ ನಡೆದ ಹೋರಾಟದಲ್ಲಿ ವೀರಮರಣವನ್ನಪ್ಪಿದ್ದಾರೆ.…

View More ಉಗ್ರರೊಂದಿಗಿನ ಹೋರಾಟದಲ್ಲಿ ಬೆಳಗಾವಿ ಯೋಧ ಹುತಾತ್ಮ

ಶಾಂತಿ ಪಾಲನೆಯಲ್ಲಿ ಪೊಲೀಸರ ಪಾತ್ರ ದೊಡ್ಡದು

<< ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಅಭಿಮತ > ಪೊಲೀಸ್ ಹುತಾತ್ಮ ದಿನಾಚರಣೆ >> ಬಾಗಲಕೋಟೆ: ದೇಶ, ರಾಜ್ಯ, ಸಮಾಜದಲ್ಲಿ ಶಾಂತಿ ನೆಲೆಸಲು ಪೊಲೀಸರ ಕಾರ್ಯ ಶ್ಲಾಘನೀಯ. ಪೊಲೀಸರು ಹಗಲು, ರಾತ್ರಿ ಶ್ರಮಿಸುತ್ತಾರೆ ಎಂದು ಜಿಲ್ಲಾಧಿಕಾರಿ…

View More ಶಾಂತಿ ಪಾಲನೆಯಲ್ಲಿ ಪೊಲೀಸರ ಪಾತ್ರ ದೊಡ್ಡದು

ಹುತಾತ್ಮರಿಗೊಂದು ಸಲಾಮ್

ಇಂದು ಪೊಲೀಸ್​ ಹುತಾತ್ಮರ ದಿನ  ಅಪರಾಧ ಜಗತ್ತು ತನ್ನ ವ್ಯಾಪ್ತಿಯನ್ನು ಮೀರಿ ಬೆಳೆಯುತ್ತಿರುವ ಈ ಹೊತ್ತಿನಲ್ಲಿ, ಪೊಲೀಸರಿಲ್ಲದ ಸಮಾಜ ನೆನಪಿಸಿಕೊಳ್ಳುವುದೇ ಬಲುಕಷ್ಟ. ಯಾವ ಕ್ಷಣದಲ್ಲಿ, ಎಲ್ಲಿ, ಯಾರ ಮನೆಯಲ್ಲಿ, ಯಾವ ಬೀದಿಯಲ್ಲಿ, ಯಾವ ಮೂಲೆಯಲ್ಲಿ…

View More ಹುತಾತ್ಮರಿಗೊಂದು ಸಲಾಮ್

ನಕ್ಸಲ್ ದಾಳಿಗೆ ಕಾರವಾರದ ಯೋಧ ಹುತಾತ್ಮ

ಕಾರವಾರ: ಛತ್ತೀಸ್​ಗಢ ರಾಜ್ಯದಲ್ಲಿ ನಕ್ಸಲರು ನಡೆಸಿದ ಬಾಂಬ್ ದಾಳಿಗೆ ಕಾರವಾರ ಮೂಲದ ಬಿಎಸ್​ಎಫ್ ಯೋಧ ವಿಜಯಾನಂದ ನಾಯ್ಕ (29) ಹುತಾತ್ಮರಾಗಿದ್ದಾರೆ. ಛತ್ತೀಸ್​ಗಢದ ರಾಯಪುರದಿಂದ ಸುಮಾರು 200 ಕಿಮೀ ದೂರವಿರುವ ಕಂಕರ್ ಜಿಲ್ಲೆಯ ತಡಬೌಲಿ ಗ್ರಾಮದ…

View More ನಕ್ಸಲ್ ದಾಳಿಗೆ ಕಾರವಾರದ ಯೋಧ ಹುತಾತ್ಮ