ಕರುಣಾನಿಧಿ ಅವರ ಕಡೆ ಆಸೆ ಈಡೇರದೇ ಇದ್ದಿದ್ದರೆ ನಾನೂ ಕೂಡ ಅವರೊಂದಿಗೆ ಮಣ್ಣಾಗುತ್ತಿದೆ

ಚೆನ್ನೈ: ಕರುಣಾನಿಧಿ ಅವರ ಕಡೆ ಆಸೆ ಈಡೇರಿಸುವಂತೆ (ಚೆನ್ನೈನ ಮರಿನಾ ಬೀಚ್​ನಲ್ಲಿ ಕರುಣಾನಿಧಿ ಅವರನ್ನು ಸಮಾಧಿ ಮಾಡಲು ಅವಕಾಶ ನೀಡುವಂತೆ) ನಾನು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಕೈ ಹಿಡಿದು ಬೇಡಿಕೊಂಡಿದ್ದೆ. ಆದರೆ ಅವರು ಒಪ್ಪಲಿಲ್ಲ.…

View More ಕರುಣಾನಿಧಿ ಅವರ ಕಡೆ ಆಸೆ ಈಡೇರದೇ ಇದ್ದಿದ್ದರೆ ನಾನೂ ಕೂಡ ಅವರೊಂದಿಗೆ ಮಣ್ಣಾಗುತ್ತಿದೆ

ಸಂಚಲನದ ಪ್ರಕರಣಗಳಿಗೆ ಕನ್ನಡಿಗ ಜಡ್ಜ್​ಗಳ ತೀರ್ಪು

| ಶಿವಕುಮಾರ ಮೆಣಸಿನಕಾಯಿ ಬೆಂಗಳೂರು ತಮಿಳುನಾಡಿನ ರಾಜಕಾರಣದ ಅತ್ಯಂತ ವರ್ಣರಂಜಿತ ಮುಖ್ಯಮಂತ್ರಿಗಳಾಗಿದ್ದ ಜೆ. ಜಯಲಲಿತಾ ಹಾಗೂ ಎಂ. ಕರುಣಾನಿಧಿ ಅವರ ವಿವಾದಾತ್ಮಕ ಬದುಕಿನಲ್ಲಿ ಕರ್ನಾಟಕದ ನ್ಯಾಯಾಧೀಶರು ಒಂದಲ್ಲ ಒಂದು ರೀತಿಯಲ್ಲಿ ನಿರ್ಣಾಯಕ ಎನಿಸಿದ್ದಾರೆ. ಇದು…

View More ಸಂಚಲನದ ಪ್ರಕರಣಗಳಿಗೆ ಕನ್ನಡಿಗ ಜಡ್ಜ್​ಗಳ ತೀರ್ಪು

ಕರುಣಾನಿಧಿಗೆ ಕಣ್ಣೀರಿನ ವಿದಾಯ

ಚೆನ್ನೈ: ದ್ರಾವಿಡ ಚಳವಳಿಯ ಕೊನೆಯ ಕೊಂಡಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಅಂತ್ಯಕ್ರಿಯೆ ಮರಿನಾ ಬೀಚ್​ನಲ್ಲಿ ಬುಧವಾರ ಸಂಜೆ ನಡೆಯಿತು. ಲಕ್ಷಾಂತರ ಅಭಿಮಾನಿಗಳು, ಕಾರ್ಯಕರ್ತರು ನೆಚ್ಚಿನ ನಾಯಕನಿಗೆ ಭಾವಪೂರ್ಣ ವಿದಾಯ ಹೇಳಿದರು.…

View More ಕರುಣಾನಿಧಿಗೆ ಕಣ್ಣೀರಿನ ವಿದಾಯ

ಮಣ್ಣಲ್ಲಿ ಮರೆಯಾದ ದ್ರಾವಿಡ ಕರುಣಾ’ನಿಧಿ’

ಚೆನ್ನೈ-07.05 PM ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ನೇತಾರ, ದಕ್ಷಿಣ ಭಾರತದ ದ್ರಾವಿಡ ಚಳವಳಿಯ ಪ್ರಮುಖ ನಾಯಕ ಎಂ.ಕರುಣಾನಿಧಿ (94) ಅವರ ಅಂತ್ಯಸಂಸ್ಕಾರವನ್ನು ಮರೀನಾ ಬೀಚ್​ನಲ್ಲಿ ದ್ರಾವಿಡ ಸಂಪ್ರದಾಯದಂತೆ ನೆರವೇರಿಸಲಾಯಿತು. Chennai: M #Karunanidhi being laid to…

View More ಮಣ್ಣಲ್ಲಿ ಮರೆಯಾದ ದ್ರಾವಿಡ ಕರುಣಾ’ನಿಧಿ’

ಕರುಣಾನಿಧಿ ಶವಪೆಟ್ಟಿಗೆ ಮೇಲಿರುವ ಸಂದೇಶದ ಹಿಂದಿನ ರಹಸ್ಯವೇನು?

ಚೆನ್ನೈ: ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರ ಅಂತ್ಯಸಂಸ್ಕಾರಕ್ಕೆ ವಿಶೇಷ ಸಂದೇಶವಿರುವ ಶವಪೆಟ್ಟಿಗೆಯೊಂದನ್ನು ಸಿದ್ಧಪಡಿಸಲಾಗಿದೆ. ಶವಪೆಟ್ಟಿಗೆ ಮೇಲಿರುವ ಈ ಸಂದೇಶ ಎಲ್ಲರ ಕುತೂಹಲವನ್ನು ಕೆರಳಿಸಿದೆ. ರಾಜಕಾರಣಿಯ ಜತೆಯಲ್ಲೇ ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದ ಕರುಣಾನಿಧಿ ಅವರು ಶವಪೆಟ್ಟಿಗೆ…

View More ಕರುಣಾನಿಧಿ ಶವಪೆಟ್ಟಿಗೆ ಮೇಲಿರುವ ಸಂದೇಶದ ಹಿಂದಿನ ರಹಸ್ಯವೇನು?

ರಾಜಾಜಿಹಾಲ್​ ಬಳಿ ನೂಕುನುಗ್ಗಲು: ಇಬ್ಬರ ಸಾವು, 33 ಜನರಿಗೆ ಗಾಯ

ಚೆನ್ನೈ: ಕರುಣಾನಿಧಿ ಅವರ ಪಾರ್ಥಿವ ಶರೀರ ಇರಿಸಿರುವ ಚೆನ್ನೈನ ರಾಜಾಜಿ ಹಾಲ್​ ಬಳಿ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತದಿಂದಾಗಿ ಇಬ್ಬರು ಮೃತಪಟ್ಟಿದ್ದು, 33 ಜನರು ಗಾಯಗೊಂಡಿದ್ದಾರೆ. ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆಯಲು…

View More ರಾಜಾಜಿಹಾಲ್​ ಬಳಿ ನೂಕುನುಗ್ಗಲು: ಇಬ್ಬರ ಸಾವು, 33 ಜನರಿಗೆ ಗಾಯ

ಮರೀನಾ ಬೀಚ್‌ನಲ್ಲಿ ಅಂತ್ಯ ಸಂಸ್ಕಾರಕ್ಕಿದ್ದ ತೊಡಕು ದೂರ?

ಚೆನ್ನೈ: ಡಿಎಂಕೆ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಅಂತ್ಯಸಂಸ್ಕಾರ ಜಾಗ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಎಲ್ಲ 5 ಅರ್ಜಿಗಳನ್ನು ಮದ್ರಾಸ್‌ ಹೈಕೋರ್ಟ್‌ ತಿರಸ್ಕರಿಸಿದೆ. ಈ ಕುರಿತು ಇಂದು ಬೆಳಗ್ಗೆ 8 ಗಂಟೆಯಿಂದ ಆರಂಭವಾದ…

View More ಮರೀನಾ ಬೀಚ್‌ನಲ್ಲಿ ಅಂತ್ಯ ಸಂಸ್ಕಾರಕ್ಕಿದ್ದ ತೊಡಕು ದೂರ?

ಜಯಲಲಿತಾ ಅವರಿಗೆ 3, 500 ಅಡಿ ಜಾಗ, ಕರುಣಾನಿಧಿಗೆ ಕನಿಷ್ಠ 6 ಅಡಿ ಇಲ್ಲವೇ?

ಚೆನ್ನೈ: ಡಿಎಂಕೆ ಮುಖಂಡ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಸಮಾಧಿಯನ್ನು ಮರೀನಾ ಬೀಚ್‌ನಲ್ಲೇ ನಿರ್ಮಿಸಬೇಕೆಂದಿರುವ ಡಿಎಂಕೆ ಬೇಡಿಕೆಯನ್ನು ತಿರಸ್ಕರಿಸಿರುವ ತಮಿಳುನಾಡಿನ ಇ. ಪಳನಿಸ್ವಾಮಿ ನೇತೃತ್ವದ ಸರ್ಕಾರವು ಟೀಕೆಗೆ ಗುರಿಯಾಗಿದೆ. ಈ…

View More ಜಯಲಲಿತಾ ಅವರಿಗೆ 3, 500 ಅಡಿ ಜಾಗ, ಕರುಣಾನಿಧಿಗೆ ಕನಿಷ್ಠ 6 ಅಡಿ ಇಲ್ಲವೇ?