ಮಧ್ಯಾಹ್ನದೊಳಗೆ ಬ್ಯಾನರ್​ ತೆರವುಗೊಳಿಸಿ: ಹೈಕೋರ್ಟ್ ಖಡಕ್​ ಸೂಚನೆ

ಬೆಂಗಳೂರು: ನಗರದಲ್ಲಿ ಫ್ಲೆಕ್ಸ್​, ಬಂಟಿಂಗ್ಸ್, ಬ್ಯಾನರ್​ಗಳ ಹಾವಳಿ ಹೆಚ್ಚಾಗಿದ್ದು, ಇಂದು ಮಧ್ಯಾಹ್ನದೊಳಗೆ ಬ್ಯಾನರ್​, ಫ್ಲೆಕ್ಸ್​ ತೆರವುಗೊಳಿಸಬೇಕು ಎಂದು ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ದಿನೇಶ್​ ಮಹೇಶ್ವರಿ ಬಿಬಿಎಂಪಿಗೆ ಖಡಕ್​ ಸೂಚನೆ ನೀಡಿದೆ. ನಗರದಲ್ಲಿ ಬ್ಯಾನರ್​ ಸಮಸ್ಯೆ…

View More ಮಧ್ಯಾಹ್ನದೊಳಗೆ ಬ್ಯಾನರ್​ ತೆರವುಗೊಳಿಸಿ: ಹೈಕೋರ್ಟ್ ಖಡಕ್​ ಸೂಚನೆ