PHOTOS| ಹಿರಿಯ ಮತದಾರ ದಹಲಿಯ 111 ವರ್ಷದ ಬಚ್ಚನ್ ಸಿಂಗ್​​ರಿಂದ ಮತದಾನ

ದೆಹಲಿ: 2019ನೇ ಲೋಕಸಭೆ ಚುನಾವಣೆಯ ಆರನೇ ಹಂತದ ಮತದಾನ ರಾಷ್ಟ್ರದ 7 ರಾಜ್ಯಗಳು ಸೇರಿದಂತೆ 59 ಕ್ಷೇತ್ರಗಳಲ್ಲಿ ನಡೆಯುತ್ತಿದ್ದು, ಹಿರಿಯ ನಾಗರಿಕರು, ಅಂಗವಿಕಲರು,ಮಹಿಳೆಯರು, ಅನವಾಸಿ ಭಾರತೀಯರು ಹಾಗೂ ಯುವಕರು ಮತದಾನ ಮಾಡಲು ಮತಗಟ್ಟೆಗಳಿಗೆ ಉತ್ಸಾಹದಿಂದ…

View More PHOTOS| ಹಿರಿಯ ಮತದಾರ ದಹಲಿಯ 111 ವರ್ಷದ ಬಚ್ಚನ್ ಸಿಂಗ್​​ರಿಂದ ಮತದಾನ

PHOTOS|ಆರನೇ ಹಂತದ ಮತದಾನ ನಾಳೆ, ಪೂರ್ವ ಸಿದ್ಧತೆ ಮುಗಿಸಿದ ಆಯೋಗ, ಮತಗಟ್ಟೆಯತ್ತ ಇವಿಎಂ

ದೆಹಲಿ: 2019ನೇ ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನ ನಾಳೆ (ಭಾನುವಾರ) ನಡೆಯಲಿದೆ. ಮತದಾನಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳನ್ನು ಚುನಾವಣಾ ಆಯೋಗ ಮಾಡಿಕೊಂಡಿದ್ದು, ವಿದ್ಯುನ್ಮಾನ ಮತಯಂತ್ರ(ಇವಿಎಂ)ದೊಂದಿಗೆ ಚುನಾವಣಾ ಸಿಬ್ಬಂದಿ ನಿಯೋಜಿತ ಮತಗಟ್ಟೆಗಳಿಗೆ ತೆರಳಿದ್ದಾರೆ.…

View More PHOTOS|ಆರನೇ ಹಂತದ ಮತದಾನ ನಾಳೆ, ಪೂರ್ವ ಸಿದ್ಧತೆ ಮುಗಿಸಿದ ಆಯೋಗ, ಮತಗಟ್ಟೆಯತ್ತ ಇವಿಎಂ

ಬಿಜೆಪಿ ಅಭ್ಯರ್ಥಿಯ ವಿರುದ್ಧ 240 ಪ್ರಕರಣಗಳು: ಪತ್ರಿಕೆಯಲ್ಲಿ 4 ಪುಟ ಜಾಹೀರಾತು ನೀಡಿ ಮತದಾರರಿಗೆ ವಿವರ

ತಿರುವನಂತಪುರ: ಕೇರಳದ ಬಿಜೆಪಿ ಮುಖವಾಣಿ ಜನ್ಮಭೂಮಿ ದಿನಪತ್ರಿಕೆಯಲ್ಲಿ ಗುರುವಾರ ನಾಲ್ಕು ಪುಟಗಳ ವಿಶೇಷ ಜಾಹೀರಾತು ಪ್ರಕಟವಾಗಿತ್ತು. ಅದು ಯಾವುದೇ ಸರಕು, ಸೇವೆಯ ಕುರಿತ ಜಾಹೀರಾತಲ್ಲ. ಅದು ಪತನಂಥಿಟ್ಟ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್​…

View More ಬಿಜೆಪಿ ಅಭ್ಯರ್ಥಿಯ ವಿರುದ್ಧ 240 ಪ್ರಕರಣಗಳು: ಪತ್ರಿಕೆಯಲ್ಲಿ 4 ಪುಟ ಜಾಹೀರಾತು ನೀಡಿ ಮತದಾರರಿಗೆ ವಿವರ

ಮೈಸೂರಿನ ಕುವೆಂಪು ನಗರದ ಗೋಕುಲ ಶಾಲೆಯಲ್ಲಿ ನಟ ಮಂಡ್ಯ ರಮೇಶ್​​​​​​​​​ ಮತದಾನ

ಮೈಸೂರು: ನಗರದ ಕುವೆಂಪುನಗರದ ಗೋಕುಲ ಶಾಲೆಯಲ್ಲಿ ಸ್ಯಾಂಡಲ್​​ವುಡ್​​ ಹಾಸ್ಯ ನಟ ಮಂಡ್ಯ ರಮೇಶ್​​ ಹಾಗೂ ಅವರ ಪತ್ನಿ ಮತದಾನ ಮಾಡಿದರು. ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ಚುನಾವಣೆ…

View More ಮೈಸೂರಿನ ಕುವೆಂಪು ನಗರದ ಗೋಕುಲ ಶಾಲೆಯಲ್ಲಿ ನಟ ಮಂಡ್ಯ ರಮೇಶ್​​​​​​​​​ ಮತದಾನ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಷ್​​​​

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​​ ಅವರು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಮತದಾನ ಮಾಡುವುದಕ್ಕಿಂತ ಮೊದಲು ಸುಮಲತಾ ದೇವರ ಮೋರೆ ಹೋದರು. ಬಳಿಕ ಅಂಬರೀಶ್​​ ಹುಟ್ಟೂರು ಜಿಲ್ಲೆಯ ಮದ್ದೂರು…

View More ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸುಮಲತಾ ಅಂಬರೀಷ್​​​​