ಕಾರಂಜಾ ಸಂತ್ರಸ್ತರಿಗೆ ಪರಿಹಾರ ಘೋಷಿಸಿ

ಬೀದರ್: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉಜಳಂಬ ಗ್ರಾಮ ವಾಸ್ತವ್ಯ ವೇಳೆ ಕಾರಂಜಾ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ಘೋಷಣೆ ಮಾಡದಿದ್ದಲ್ಲಿ ಉಗ್ರ ಹೋರಾಟ ನಡೆಸಲು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ನಿರ್ಧರಿಸಿದೆ.ಈ ಸಂಬಂಧ ಸಿಎಂಗೆ…

View More ಕಾರಂಜಾ ಸಂತ್ರಸ್ತರಿಗೆ ಪರಿಹಾರ ಘೋಷಿಸಿ

ಪರಿಹಾರ ನೀಡಿ ಇಲ್ಲವೆ ವಿಷ ಕೊಡಿ

ಬೀದರ್: ದಶಕಗಳಿಂದ ನಾವು ಕೇವಲ ಭರವಸೆ ಕೇಳುತ್ತಲೇ ಬಂದಿದ್ದೇವೆ. ಸಿಎಂ, ಸಚಿವರು, ಶಾಸಕರು, ಅಧಿಕಾರಿಗಳು ಹೀಗೆ ಎಲ್ಲರಿಂದಲೂ ನಮಗೆ ಸುಳ್ಳು ಆಶ್ವಾಸನೆ ಬಿಟ್ಟರೆ ಬೇರೇನೂ ಸಿಕ್ಕಿಲ್ಲ. ಎಷ್ಟು ವರ್ಷ ಅಲೆದಾಡಬೇಕು. ಭರವಸೆ ಬಿಟ್ಟು ಪರಿಹಾರ…

View More ಪರಿಹಾರ ನೀಡಿ ಇಲ್ಲವೆ ವಿಷ ಕೊಡಿ

ಕಾರಂಜಾದಿಂದ ಮಾಂಜ್ರಾಗೆ ನೀರು ಬಿಡಿ

ವಿಜಯವಾಣಿ ಸುದ್ದಿಜಾಲ ಬೀದರ್ ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಬಿಡಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಔರಾದ್ ತಾಲ್ಲೂಕು ಘಟಕದ ನೇತೃತ್ವದಲ್ಲಿ ರೈತರು ಇಲ್ಲಿನ ಡಿಸಿ ಕಚೇರಿ ಎದುರು…

View More ಕಾರಂಜಾದಿಂದ ಮಾಂಜ್ರಾಗೆ ನೀರು ಬಿಡಿ

ಕಾರಂಜಾ ಸಂತ್ರಸ್ತರೊಂದಿಗೆ ಸಿಎಂ ಸಭೆ 12ಕ್ಕೆ

ಬೀದರ್: ಕಾರಂಜಾ ಸಂತ್ರಸ್ತರ ವಿವಿಧ ಬೇಡಿಕೆ ಸಂಬಂಧ ಚರ್ಚಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು 12ರಂದು ಸಂಜೆ 4ಕ್ಕೆ ಬೆಂಗಳೂರಿನಲ್ಲಿ ಸಭೆ ಕರೆದಿದ್ದಾರೆ ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಸೂರ್ಯಕಾಂತ ಪಾಟೀಲ್…

View More ಕಾರಂಜಾ ಸಂತ್ರಸ್ತರೊಂದಿಗೆ ಸಿಎಂ ಸಭೆ 12ಕ್ಕೆ

ಕಾರಂಜಾ ನೀರು ಖಾಲಿ ಮಾಡಿ ಪ್ರತಿಭಟನೆ!

ಬೀದರ್: ವೈಜ್ಞಾನಿಕ ಪರಿಹಾರ ಸೇರಿ ವಿವಿಧ ಬೇಡಿಕೆ ಮಂಡಿಸಿ ಕಳೆದ 43 ದಿನಗಳಿಂದ ಇಲ್ಲಿನ ಡಿಸಿ ಕಚೇರಿ ಎದುರು ಸರದಿ ನಿರಶನ ನಡೆಸುತ್ತಿರುವ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ, ಇದೀಗ ತನ್ನ ಹೋರಾಟಕ್ಕೆ ತೀವ್ರ…

View More ಕಾರಂಜಾ ನೀರು ಖಾಲಿ ಮಾಡಿ ಪ್ರತಿಭಟನೆ!

ಧರಣಿ ಸ್ಥಳದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಸಿದ ಕಾರಂಜಾ ಸಂತ್ರಸ್ತರು !

ಬೀದರ್: ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಸೋಮವಾರ 33ನೇ ದಿನಕ್ಕೆ ಕಾಲಿಟ್ಟಿದೆ. ಮಳೆ, ಚಳಿ, ಗಾಳಿ, ಬಿಸಿಲು ಎನ್ನದೆ ಸರತಿ ಸಾಲಿನಲ್ಲಿ…

View More ಧರಣಿ ಸ್ಥಳದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಸಿದ ಕಾರಂಜಾ ಸಂತ್ರಸ್ತರು !

ಸಮಸ್ಯೆ ನಿವಾರಣೆಗೆ ಸ್ಪಂದಿಸದ ರಾಜಕಾರಣಿಗಳು

ಬೀದರ್: ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ 17 ದಿನಗಳಿಂದ ಡಿಸಿ ಕಚೇರಿ ಎದುರು ನಡೆದಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ಶನಿವಾರ ಭೇಟಿ ನೀಡಿ ಬೆಂಬಲ ಸೂಚಿಸಿದರು. ನ್ಯಾಯಸಮ್ಮತ ಪರಿಹಾರ…

View More ಸಮಸ್ಯೆ ನಿವಾರಣೆಗೆ ಸ್ಪಂದಿಸದ ರಾಜಕಾರಣಿಗಳು

ಇಂದು ರಾಜ್ಯದ 6 ಕಡೆಗಳಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ಇಂದು ರಾಜ್ಯದ 6 ಕಡೆಗಳಲ್ಲಿ ವಿಸರ್ಜನೆ ಮಾಡಲಾಗುವುದು. ಬೆಂಗಳೂರಿನಿಂದ ಕಲಬುರಗಿಗೆ ವಾಪೇಯಿ ಅಸ್ಥಿ ಕಲಶ ರವಾನೆ ಮಾಡಲಾಗಿದೆ. ಅಸ್ಥಿಯನ್ನು ಕಲಬುರಗಿಯ ಪ್ರಮುಖ ಬೀದಿಗಳಲ್ಲಿ…

View More ಇಂದು ರಾಜ್ಯದ 6 ಕಡೆಗಳಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ

ಫಲ ನೀಡಲಿಲ್ಲ ಸಚಿವರ ಭರವಸೆ

ಬೀದರ್: ಇಲ್ಲಿನ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾರಂಜಾ ಸಂತ್ರಸ್ತರೊಂದಿಗೆ ಬುಧವಾರ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ ಚಚರ್ಿಸಿದರು. ಸ್ಥಳಕ್ಕೆ ಭೇಟಿ ನೀಡಿ ಸುದೀರ್ಘ ಸಮಾಲೋಚನೆ ನಡೆಸಿದರು. ಆದರೆ…

View More ಫಲ ನೀಡಲಿಲ್ಲ ಸಚಿವರ ಭರವಸೆ