ದಕ್ಷಿಣ ಏಷ್ಯಾ ಡಿಎಸ್​ಸಿ ಪ್ರಶಸ್ತಿಗೆ ಭಾಜನರಾದ ಕನ್ನಡದ ಕವಿ ಜಯಂತ್​ ಕಾಯ್ಕಿಣಿ

ಗೋಕರ್ಣ: ಕನ್ನಡದ ಖ್ಯಾತ ಕವಿ, ಕಥೆಗಾರ ಜಯಂತ ಕಾಯ್ಕಿಣಿ ಅವರಿಗೆ 25000 ಡಾಲರ್ ಮೌಲ್ಯದ ದಕ್ಷಿಣ ಏಷ್ಯಾದ ಪ್ರತಿಷ್ಠಿತ ಡಿಎಸ್​ಸಿ ಪ್ರಶಸ್ತಿ ದೊರೆತಿದೆ. ಕೋಲ್ಕತದ ವಿಕ್ಟೋರಿಯಾ ಮೆಮೋರಿಯಲ್ ಹಾಲ್​ನಲ್ಲಿ ಶುಕ್ರವಾರ ಸಂಜೆ ಜರುಗಿದ ಕಾರ್ಯಕ್ರಮದಲ್ಲಿ…

View More ದಕ್ಷಿಣ ಏಷ್ಯಾ ಡಿಎಸ್​ಸಿ ಪ್ರಶಸ್ತಿಗೆ ಭಾಜನರಾದ ಕನ್ನಡದ ಕವಿ ಜಯಂತ್​ ಕಾಯ್ಕಿಣಿ