ಕರ್ನಾಟಕ ಕೈ ತಪ್ಪದಂತೆ ತಂತ್ರ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರೆಂಬ ತೀರ್ವನಕ್ಕೆ ಬಂದಿರುವ ಎಐಸಿಸಿ ನಾಯಕ, ಕೇಂದ್ರದ ಮಾಜಿ ಸಚಿವ ಗುಲಾಂ ನಬಿ ಆಜಾದ್, ಹಿರಿಯ ನಾಯಕರಾದ ಅಶೋಕ್ ಗೆಹ್ಲೋಟ್ ಅವರನ್ನು ಸೋಮವಾರವೇ…

View More ಕರ್ನಾಟಕ ಕೈ ತಪ್ಪದಂತೆ ತಂತ್ರ

ಕೈ ಟಿಕೆಟ್ ಕ್ಲೈಮ್ಯಾಕ್ಸ್

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ವಿಚಾರವಾಗಿ ಕಾಂಗ್ರೆಸ್​ನಲ್ಲಿ ಭುಗಿಲೆದ್ದಿದ್ದ ಅಗ್ರ ನಾಯಕರ ನಡುವಿನ ಪ್ರತಿಷ್ಠೆಯ ಗುದ್ದಾಟಕ್ಕೆ ಕೊನೆಗೂ ತಾತ್ಕಾಲಿಕ ತೆರೆ ಎಳೆಯುವಲ್ಲಿ ಯಶಸ್ವಿಯಾಗಿರುವ ಹೈಕಮಾಂಡ್ ಎಲ್ಲ 224 ಕ್ಷೇತ್ರಗಳಿಗೂ ಒಂದೇ ಬಾರಿ ಟಿಕೆಟ್…

View More ಕೈ ಟಿಕೆಟ್ ಕ್ಲೈಮ್ಯಾಕ್ಸ್

ಕಾಂಗ್ರೆಸ್ ಸರ್ವೆ ಪಾಲಿಟಿಕ್ಸ್

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಪೋರೇಟ್ ಶೈಲಿಯಲ್ಲಿ ಚುನಾವಣೆ ನಡೆಸಲು ಹೊರಟ ಕಾಂಗ್ರೆಸ್ ಹಲವು ಸರ್ವೆ ಮಾಡಿಸಿದ್ದು, ಇವುಗಳಲ್ಲಿ ಬಂದಿರುವ ಅಂಶಗಳೇ ಪಕ್ಷದ ವರಿಷ್ಠರನ್ನು ಈಗ ಚಿಂತೆಗೆ ದೂಡಿದೆ. ಕೆಪಿಸಿಸಿ…

View More ಕಾಂಗ್ರೆಸ್ ಸರ್ವೆ ಪಾಲಿಟಿಕ್ಸ್

ಸಿಎಂ vs ಖರ್ಗೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಹುರಿಯಾಳುಗಳನ್ನು ಅಂತಿಮಗೊಳಿಸುವ ಉದ್ದೇಶದಿಂದ ದೆಹಲಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಭೆಯಲ್ಲಿ ಭಿನ್ನಮತ ಭುಗಿಲೆದ್ದಿರುವ ಪರಿಣಾಮ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಗ್ರಹಣ ಹಿಡಿದಿದೆ. ಶುಕ್ರವಾರ ನಡೆದ ಕೇಂದ್ರ ಚುನಾವಣೆ ಸಮಿತಿ…

View More ಸಿಎಂ vs ಖರ್ಗೆ

ಕೈ ಕಟ್ಟಿಹಾಕಿದ ಕುಟುಂಬ, ಮಕ್ಕಳಾಸಕ್ತಿ!

ಬೆಂಗಳೂರು: ಅನಿರೀಕ್ಷಿತ ಪ್ರಮಾಣದಲ್ಲಿ ಪಕ್ಷದ ಶಾಸಕರು, ಹಿರಿಯ ಮುಖಂಡರ ಮಕ್ಕಳು ಈ ಬಾರಿ ಚುನಾವಣೆಯ ಮೂಲಕ ರಾಜಕೀಯ ನೆಲೆ ಕಂಡುಕೊಂಡಲು ಮುಂದಾಗಿರುವುದು ಕಾಂಗ್ರೆಸ್ ಹೈಕಮಾಂಡ್​ಗೆ ಸವಾಲಾಗಿದೆ. ಸ್ಪರ್ಧಿಸಲು ಈಗಾಗಲೇ ಅರ್ಜಿ ಹಾಕಿರುವ ಪಕ್ಷದ 40…

View More ಕೈ ಕಟ್ಟಿಹಾಕಿದ ಕುಟುಂಬ, ಮಕ್ಕಳಾಸಕ್ತಿ!

ಕಾಂಗ್ರೆಸ್ ಅಗ್ರರಿಗೇ ಸೋಲಿನ ಭೀತಿ!?

| ಕೆ. ರಾಘವ ಶರ್ಮ ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಕೂಡ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿರುವುದು ಪಕ್ಷದ ಅಗ್ರನಾಯಕರಲ್ಲೇ ಸೋಲಿನ ಭೀತಿ ಆವರಿಸಿದೆಯೇ ಎಂಬ ಗಂಭೀರ…

View More ಕಾಂಗ್ರೆಸ್ ಅಗ್ರರಿಗೇ ಸೋಲಿನ ಭೀತಿ!?

ದೆಹಲಿಯಲ್ಲಿ ಕೈ ಕಸರತ್ತು

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್, ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಸೃಷ್ಟಿಯಾಗದಂತೆ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಬಿಜೆಪಿಯ ಮೊದಲ ಪಟ್ಟಿ ಪ್ರಕಟಗೊಳ್ಳುತ್ತಿದ್ದಂತೆ ಉಂಟಾಗಿರುವ ಬಂಡಾಯ, ಗೊಂದಲ ಕಾಂಗ್ರೆಸ್​ನಲ್ಲಿ ಆಗಬಾರದು…

View More ದೆಹಲಿಯಲ್ಲಿ ಕೈ ಕಸರತ್ತು

ಟಿಕೆಟ್ ಬೇಡ ರಾಜಕೀಯ

ಬೆಂಗಳೂರು: ನನ್ನ ಒಂದು ಕಣ್ಣುಹೋದರೂ ಪರವಾಗಿಲ್ಲ, ಎದುರಾಳಿಯ ಎರಡು ಕಣ್ಣು ಹೋಗಬೇಕೆಂಬ ವಿಚಿತ್ರ ವಾದಕ್ಕೆ ಸರಿ ಹೊಂದುವ ಸನ್ನಿವೇಶಗಳು ಕಾಂಗ್ರೆಸ್ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಸೃಷ್ಟಿಯಾಗಿವೆ. ನಮಗೆ ಟಿಕೆಟ್ ಸಿಗಲಿಲ್ಲ ಎಂದಾದರೆ ತಾವು ಪ್ರಸ್ತಾಪಿಸುವ…

View More ಟಿಕೆಟ್ ಬೇಡ ರಾಜಕೀಯ

ಅಬ್ ಕಿ ಬಾರ್ ಕರ್ನಾಟಕ ನಾಗಪುರ!

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಲ್ಲ. ಕರ್ನಾಟಕ ಮತ್ತು ನಾಗಪುರ (ಆರ್ ಎಸ್​ಎಸ್ ಕೇಂದ್ರ ಕಚೇರಿ) ನಡುವಿನ ಸೈದ್ಧಾಂತಿಕ ಹೋರಾಟ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ…

View More ಅಬ್ ಕಿ ಬಾರ್ ಕರ್ನಾಟಕ ನಾಗಪುರ!

ಈಗ ದಲಿತ ಕಾರ್ಡ್ ರಾಗಾ!

| ಶ್ರೀಕಾಂತ ಶೇಷಾದ್ರಿ ಕೋಲಾರ, ಕೆಜಿಎಫ್, ಚಿಕ್ಕಬಳ್ಳಾಪುರ: ಚುನಾವಣೆಯಲ್ಲಿ ದಲಿತರೇ ನಿರ್ಣಾಯಕರಾಗಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ಶನಿವಾರ ಸಾಗಿದ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ವೇಳೆ ಪಕ್ಷದ ನಾಯಕರು ದಲಿತ ಓಲೈಕೆ ಕಾರ್ಡ್ ಪ್ರಯೋಗಿಸುವಲ್ಲಿ…

View More ಈಗ ದಲಿತ ಕಾರ್ಡ್ ರಾಗಾ!