56 ಗಂಟೆಗಳ ಬಳಿಕ ಕುಪ್ವಾರಾ ಕಾರ್ಯಾಚರಣೆ ಅಂತ್ಯ: ಇಬ್ಬರು ಉಗ್ರರ ಹತ್ಯೆ; ಐವರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರಾದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ 56 ಗಂಟೆಗಳಿಂದ ನಡೆದಿದ್ದ ಗುಂಡಿನ ಚಕಮಕಿ ಕೊನೆಗೊಂಡಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಭದ್ರತಾಪಡೆಯ ಐವರು ಸಿಬ್ಬಂದಿ ಹುತಾತ್ಮರಾಗಿದ್ದಾರೆ.…

View More 56 ಗಂಟೆಗಳ ಬಳಿಕ ಕುಪ್ವಾರಾ ಕಾರ್ಯಾಚರಣೆ ಅಂತ್ಯ: ಇಬ್ಬರು ಉಗ್ರರ ಹತ್ಯೆ; ಐವರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ

ಗಡಿನಿಯಂತ್ರಣ ರೇಖೆ ಬಳಿ ಮುಂದುವರಿದ ಪಾಕ್​ ಪುಂಡಾಟ: ಅಪ್ರಚೋದಿತ ಗುಂಡಿನ ದಾಳಿಗೆ 9 ತಿಂಗಳ ಮಗು ಬಲಿ

ಜಮ್ಮು: ಗಡಿನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಪುಂಡಾಟ ಮುಂದುವರಿದಿದೆ. ರಜೌರಿ, ಪೂಂಚ್​ ಮತ್ತು ಮೇಂದಾರ್​ ವಲಯಗಳಲ್ಲಿ ಪಾಕ್​ ಯೋಧರು ಅಪ್ರಚೋದಿತ ಗುಂಡಿನ ದಾಳಿ ಮುಂದುವರಿಸಿದ್ದಾರೆ. ನಾಗರಿಕ ವಸತಿ ಪ್ರದೇಶದ ಮೇಲೆ ಶೆಲ್​ ದಾಳಿ ಮಾಡುತ್ತಿದ್ದಾರೆ.…

View More ಗಡಿನಿಯಂತ್ರಣ ರೇಖೆ ಬಳಿ ಮುಂದುವರಿದ ಪಾಕ್​ ಪುಂಡಾಟ: ಅಪ್ರಚೋದಿತ ಗುಂಡಿನ ದಾಳಿಗೆ 9 ತಿಂಗಳ ಮಗು ಬಲಿ

ಸತ್ತಂತೆ ನಟಿಸಿ ಗುಂಡು ಸಿಡಿಸಿದ ಉಗ್ರ: ಮೂವರು ಪೊಲೀಸರು ಹುತಾತ್ಮ, ಒಬ್ಬ ನಾಗರಿಕ ಸಾವು

ಶ್ರೀನಗರ: ನಮ್ಮ ಭಾರತದ ಚಲಚನಚಿತ್ರಗಳ ಕ್ಲೈಮ್ಯಾಕ್ಸ್​ನಲ್ಲಿ ಚಿತ್ರದ ನಾಯಕ ಸತ್ತಂತೆ ಬಿದ್ದಿದ್ದರೂ ಎಲ್ಲಿಂದಲೋ ಶಕ್ತಿಯನ್ನು ಒಗ್ಗೂಡಿಸಿಕೊಂಡು ಖಳನಾಯಕನನ್ನು ಹೊಡೆಯುವುದೋ ಅಥವಾ ಸಾಯಿಸುವ ದೃಶ್ಯಗಳು ಸಾಮಾನ್ಯ. ಬಹುಶಃ ಇಂತದ್ದೇ ಚಲನಚಿತ್ರದ ದೃಶ್ಯಗಳಿಂದ ಪ್ರೇರಿತನಾದ ಉಗ್ರನೊಬ್ಬ ಸತ್ತಂತೆ…

View More ಸತ್ತಂತೆ ನಟಿಸಿ ಗುಂಡು ಸಿಡಿಸಿದ ಉಗ್ರ: ಮೂವರು ಪೊಲೀಸರು ಹುತಾತ್ಮ, ಒಬ್ಬ ನಾಗರಿಕ ಸಾವು

ಜಮ್ಮು ಮತ್ತು ಕಾಶ್ಮೀರದ ಜಮಾತ್​ ಎ ಇಸ್ಲಾಮಿಯನ್ನು ಐದು ವರ್ಷ ನಿಷೇಧಿಸಿದ ಸರ್ಕಾರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಜಮಾತ್​ ಎ ಇಸ್ಲಾಮಿ ಸಂಘಟನೆಯನ್ನು ಐದು ವರ್ಷ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಘಟನೆಯು ಉಗ್ರರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ…

View More ಜಮ್ಮು ಮತ್ತು ಕಾಶ್ಮೀರದ ಜಮಾತ್​ ಎ ಇಸ್ಲಾಮಿಯನ್ನು ಐದು ವರ್ಷ ನಿಷೇಧಿಸಿದ ಸರ್ಕಾರ

ಕುಪ್ವಾರಾ ಜಿಲ್ಲೆಯ ಬಾಬಾಗುಂಡ್​ನಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಬಾಬಾಗುಂಡ್​ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾಪಡೆ ಸಿಬ್ಬಂದಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಶುಕ್ರವಾರ ಮುಂಜಾನೆ ಬಾಬಾಗುಂಡ್​ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಆಧರಿಸಿ ಭದ್ರತಾಪಡೆ…

View More ಕುಪ್ವಾರಾ ಜಿಲ್ಲೆಯ ಬಾಬಾಗುಂಡ್​ನಲ್ಲಿ ಇಬ್ಬರು ಉಗ್ರರ ಹತ್ಯೆ

ಪುಲ್ವಾಮಾಕ್ಕಿಂತಲೂ ದೊಡ್ಡ ದಾಳಿ ಸಂಘಟಿಸಲು ಸನ್ನದ್ಧವಾಗುತ್ತಿದೆ ಜೈಷ್​ ಎ ಮೊಹಮ್ಮದ್​

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರಿದ್ದ ವಾಹನದ ಮೇಲಿನ ದಾಳಿಯಿಂದ ಉತ್ತೇಜಿತಗೊಂಡಿರುವ ಜೇಷ್​ ಎ ಮೊಹಮ್ಮದ್​ ಮತ್ತೊಂದು ಬೃಹತ್​ ದಾಳಿಗೆ ಸನ್ನದ್ಧವಾಗುತ್ತಿದೆ ಎಂದು ಹೇಳಲಾಗಿದೆ. ಈ ದಾಳಿ ಕೂಡ ಭಾರತೀಯ ಸೇನಾಪಡೆಯನ್ನು…

View More ಪುಲ್ವಾಮಾಕ್ಕಿಂತಲೂ ದೊಡ್ಡ ದಾಳಿ ಸಂಘಟಿಸಲು ಸನ್ನದ್ಧವಾಗುತ್ತಿದೆ ಜೈಷ್​ ಎ ಮೊಹಮ್ಮದ್​

ಕಾಶ್ಮೀರದಲ್ಲಿ ಜನಮತ ಸಂಗ್ರಹಿಸುವಂತೆ ತಮಿಳುನಾಡು ಹಿರಿಯ ನಟ ಕಮಲ್​ಹಾಸನ್​ ಆಗ್ರಹ

ಚೆನ್ನೈ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಕೊನೆಗೊಂಡು ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಸ್ಥಳೀಯರ ಜನಮತ ಸಂಗ್ರಹಿಸುವಂತೆ ತಮಿಳುನಾಡಿನ ಹಿರಿಯ ನಟ ಹಾಗೂ ಮಕ್ಕಳ್​ ನೀಧಿ ಮಯ್ಯಂ ಪಕ್ಷದ ಮುಖಂಡ ಕಮಲ್​ಹಾಸನ್​ ಕೇಂದ್ರ ಸರ್ಕಾರವನ್ನು…

View More ಕಾಶ್ಮೀರದಲ್ಲಿ ಜನಮತ ಸಂಗ್ರಹಿಸುವಂತೆ ತಮಿಳುನಾಡು ಹಿರಿಯ ನಟ ಕಮಲ್​ಹಾಸನ್​ ಆಗ್ರಹ