ರಾಜಸ್ಥಾನ ರಾಯಲ್ಸ್​ ಕಳಪೆ ಪ್ರದರ್ಶನ: ನಾಯಕ ಅಜಿಂಕ್ಯ ರಹಾನೆ ತಲೆದಂಡ

ಜೈಪುರ: ಆರ್​ಸಿಬಿಯಂತೆ ಗೆಲುವಿಗಾಗಿ ಪರದಾಡುತ್ತಿರುವ ರಾಜಸ್ಥಾನ ರಾಯಲ್ಸ್​ ತಂಡದ ನಾಯಕ ಅಜಿಂಕ್ಯ ರಹಾನೆ ಅವರ ತಲೆದಂಡವಾಗಿದ್ದು, ಆಸ್ಟ್ರೇಲಿಯಾದ ಸ್ಟೀವ್​ ಸ್ಮಿತ್​ ಅವರನ್ನು ತಂಡದ ನೂತನ ನಾಯಕನಾಗಿ ನೇಮಿಸಲಾಗಿದೆ. ಇಂದು ಜೈಪುರದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧದ…

View More ರಾಜಸ್ಥಾನ ರಾಯಲ್ಸ್​ ಕಳಪೆ ಪ್ರದರ್ಶನ: ನಾಯಕ ಅಜಿಂಕ್ಯ ರಹಾನೆ ತಲೆದಂಡ

ನಾಯಕ ವಿರಾಟ್​​ ಕೊಹ್ಲಿಯ ಶತಕ : ಕೆಕೆಆರ್​ಗೆ ಬೃಹತ್​​ ಮೊತ್ತದ ಗುರಿ ನೀಡಿದ ಆರ್​ಸಿಬಿ

ಕೋಲ್ಕತ: ಸತತ ಸೋಲಿನಿಂದ ಕಂಗೆಟ್ಟಿರುವ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ಪ್ರಸಕ್ತ ಸಾಲಿನ ಐಪಿಎಲ್​​​ನ 35ನೇ ಪಂದ್ಯದಲ್ಲಿ ಕೋಲ್ಕತಾ ನೈಡ್​​ ರೈಡರ್ಸ್​ಗೆ ಸ್ಪರ್ಧಾತ್ಮಕ ಗುರಿ ನೀಡುವ ಮೂಲಕ ಗೆಲ್ಲುವ ವಿಶ್ವಾಸದಲ್ಲಿದೆ. ತಂಡ 20 ಓವರ್​​ಗಳಲ್ಲಿ…

View More ನಾಯಕ ವಿರಾಟ್​​ ಕೊಹ್ಲಿಯ ಶತಕ : ಕೆಕೆಆರ್​ಗೆ ಬೃಹತ್​​ ಮೊತ್ತದ ಗುರಿ ನೀಡಿದ ಆರ್​ಸಿಬಿ

ಆರ್​ಸಿಬಿ ಪ್ಲೇ ಆಫ್​​​​​​​​​ಗೆ ಅರ್ಹತೆ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಚಾಹಲ್​​

ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್​​ ಪ್ರಿಮೀಯರ್​​ ಲೀಗ್​ (ಐಪಿಎಲ್​​)ನಲ್ಲಿ ರಾಯಲ್​​​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಆಡಿರುವ 8 ಪಂದ್ಯಗಳಲ್ಲಿ ಕೇವಲ ಒಂದು ಜಯ ಸಾಧಿಸಿದರೆ, ಉಳಿದ 7 ಪಂದ್ಯಗಳಲ್ಲಿ ಸೋಲಿಗೆ ಶರಣಾಗಿದೆ. ಇನ್ನುಳಿದ…

View More ಆರ್​ಸಿಬಿ ಪ್ಲೇ ಆಫ್​​​​​​​​​ಗೆ ಅರ್ಹತೆ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಚಾಹಲ್​​

ಕೊನೆಗೂ ಜಯದ ಖಾತೆ ತೆರೆದ ಆರ್​ಸಿಬಿ

ಮೊಹಾಲಿ: ಸತತ 6 ಸೋಲುಗಳಿಂದ ಕಂಗೆಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಡೆಗೂ ಐಪಿಎಲ್-12ರಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ನಾಯಕ ವಿರಾಟ್ ಕೊಹ್ಲಿ (67 ರನ್, 53 ಎಸೆತ, 8 ಬೌಂಡರಿ) ಹಾಗೂ…

View More ಕೊನೆಗೂ ಜಯದ ಖಾತೆ ತೆರೆದ ಆರ್​ಸಿಬಿ

ಧವನ್ ಅಬ್ಬರಕ್ಕೆ ಬೆದರಿದ ನೈಟ್​ರೈಡರ್ಸ್

ಕೋಲ್ಕತ: ಅನುಭವಿ ಎಡಗೈ ಬ್ಯಾಟ್ಸ್​ಮನ್ ಶಿಖರ್ ಧವನ್ (97*ರನ್, 63 ಎಸೆತ, 11 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-12ರಲ್ಲಿ ಕೋಲ್ಕತ ನೈಟ್​ರೈಡರ್ಸ್ ತಂಡವನ್ನು 7 ವಿಕೆಟ್​ಗಳಿಂದ…

View More ಧವನ್ ಅಬ್ಬರಕ್ಕೆ ಬೆದರಿದ ನೈಟ್​ರೈಡರ್ಸ್

ಚೆನ್ನೈ ಸೂಪರ್ಕಿಂಗ್ಸ್ ಗೆಲುವಿನ ಸಿಕ್ಸರ್: ಕೊನೇ ಎಸೆತದಲ್ಲಿ ಸೋಲು ಕಂಡ ರಾಜಸ್ಥಾನ ರಾಯಲ್ಸ್

ಜೈಪುರ: ಅಂತಿಮ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದ ಕೊನೇ ಎಸೆತದಲ್ಲಿ ವಿಜಯಲಕ್ಷ್ಮೀ ಒಲಿಸಿಕೊಳ್ಳಲು ಯಶಸ್ವಿಯಾದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆತಿಥೇಯ ರಾಜಸ್ಥಾನ ರಾಯಲ್ಸ್ ವಿರುದ್ಧ 4 ವಿಕೆಟ್​ಗಳ ರೋಚಕ ಜಯ ದಾಖಲಿಸಿತು.…

View More ಚೆನ್ನೈ ಸೂಪರ್ಕಿಂಗ್ಸ್ ಗೆಲುವಿನ ಸಿಕ್ಸರ್: ಕೊನೇ ಎಸೆತದಲ್ಲಿ ಸೋಲು ಕಂಡ ರಾಜಸ್ಥಾನ ರಾಯಲ್ಸ್

VIDEO| ಮುದ್ದಿನ ಮಗಳೊಂದಿಗೆ ಆಟೋ ಹತ್ತಿ ಮುತ್ತಿನ ನಗರಿಯಲ್ಲಿ ಸುತ್ತಾಡಿದ ವಾರ್ನರ್​

ಹೈದರಾಬಾದ್​: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷದ ನಿಷೇಧಕ್ಕೆ ಒಳಗಾಗಿ ಮತ್ತೆ ಕ್ರಿಕೆಟ್​ಗೆ ಮರಳಿರುವ ಆಸಿಸ್​ ಪಡೆಯ ಎಡಗೈ ದಾಂಡಿಗ ಡೇವಿಡ್​ ವಾರ್ನರ್​ ಸದ್ಯ ಐಪಿಎಲ್​ನಲ್ಲಿ ಮಿಂಚುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಸಖತ್​ ಎಂಜಾಯ್​…

View More VIDEO| ಮುದ್ದಿನ ಮಗಳೊಂದಿಗೆ ಆಟೋ ಹತ್ತಿ ಮುತ್ತಿನ ನಗರಿಯಲ್ಲಿ ಸುತ್ತಾಡಿದ ವಾರ್ನರ್​

ರಾಹುಲ್ ಶತಕ ವ್ಯರ್ಥ, ಮುಂಬೈಗೆ ಜೈ

ಮುಂಬೈ: ಕನ್ನಡಿಗ ಕೆಎಲ್ ರಾಹುಲ್ (100* ರನ್, 64 ಎಸೆತ, 6 ಬೌಂಡರಿ, 6 ಸಿಕ್ಸರ್) ಸಿಡಿಸಿದ ಚೊಚ್ಚಲ ಐಪಿಎಲ್ ಶತಕದ ನಡುವೆಯೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-12ರ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್…

View More ರಾಹುಲ್ ಶತಕ ವ್ಯರ್ಥ, ಮುಂಬೈಗೆ ಜೈ

ಕೆಕೆಆರ್ ಫ್ಲಾಪ್, ಸಿಎಸ್​ಕೆ ಟಾಪ್!

ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್​ಗಳ ಅಬ್ಬರದ ಎದುರು ಮಂಕಾದ ಕೋಲ್ಕತ ನೈಟ್​ರೈಡರ್ಸ್ ತಂಡ ಐಪಿಎಲ್-12ರ ತನ್ನ 6ನೇ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಶರಣಾಯಿತು. ಇದರೊಂದಿಗೆ ಹ್ಯಾಟ್ರಿಕ್ ಗೆಲುವಿನ ಲೆಕ್ಕಾಚಾರದಲ್ಲಿದ್ದ ದಿನೇಶ್…

View More ಕೆಕೆಆರ್ ಫ್ಲಾಪ್, ಸಿಎಸ್​ಕೆ ಟಾಪ್!

VIDEO| ವಿವಾದಿತ ಮಂಕಡಿಂಗ್​ಗೆ ಹಳ್ಳಿ ಬಾಲಕರಿಂದ ಪರಿಹಾರ: ಈ ರೀತಿ ಮಾಡಿದ್ರೆ ಸಮಸ್ಯೆಯೇ ಉದ್ಭವಿಸುವುದಿಲ್ಲವಂತೆ

ನವದೆಹಲಿ: ವಿವಾದಿತ ಮಂಕಡಿಂಗ್​ ಪ್ರಕರಣ ಐಪಿಎಲ್​ನಲ್ಲಿ ಮೊದಲ ಬಾರಿಗೆ ಬೆಳಕಿಗೆ ಬಂದ ನಂತರ ಕ್ರಿಕೆಟ್ ಭ್ರಾತೃತ್ವದಲ್ಲಿ ಸಣ್ಣ ಪ್ರಮಾಣದ ಬಿರುಕು ಉಂಟಾಗಿತ್ತು. ಮಂಕಂಡಿಗ್​ ಮಾಡಿದ ಕಿಂಗ್ಸ್​ ಇಲೆವೆನ್​ ಪಂಜಾಬ್​ ನಾಯಕ ಅಶ್ವಿನ್​ ನಡೆಯನ್ನು ಕೆಲವರು…

View More VIDEO| ವಿವಾದಿತ ಮಂಕಡಿಂಗ್​ಗೆ ಹಳ್ಳಿ ಬಾಲಕರಿಂದ ಪರಿಹಾರ: ಈ ರೀತಿ ಮಾಡಿದ್ರೆ ಸಮಸ್ಯೆಯೇ ಉದ್ಭವಿಸುವುದಿಲ್ಲವಂತೆ