ಅಂತರ ಕಾಲೇಜು ಕ್ರಿಕೆಟ್ ಟೂರ್ನಿ ಆರಂಭ

ದಾವಣಗೆರೆ: ದಾವಣಗೆರೆ ವಿವಿಯ ಪ್ರಸಕ್ತ ಸಾಲಿನ ದಾವಣಗೆರೆ ವಲಯ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಗಳು ಶಿವಗಂಗೋತ್ರಿ ಕ್ರೀಡಾಂಗಣದಲ್ಲಿ ಆರಂಭವಾಗಿದ್ದು, ಫೆ.13ರ ವರೆಗೆ ನಡೆಯಲಿವೆ. ಪಂದ್ಯಾವಳಿಗೆ ಚಾಲನೆ ನೀಡಿದ ವಿವಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಲಕ್ಷ್ಮಣ್…

View More ಅಂತರ ಕಾಲೇಜು ಕ್ರಿಕೆಟ್ ಟೂರ್ನಿ ಆರಂಭ

ಅಂತರ ಕಾಲೇಜು ಮ್ಯಾನೇಜ್‌ಮೆಂಟ್ ಫೆಸ್ಟ್

ಚಾಮರಾಜನಗರ: ವಿದ್ಯಾರ್ಥಿ ದಿಸೆಯಿಂದಲೇ ಹೆಚ್ಚು ಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಂಡಾಗ ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಪ್ರಭುತ್ವವನ್ನು ಸಾಧಿಸಬಹುದಾಗಿದೆ ಎಂದು ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರಮೇಶ್ ತಿಳಿಸಿದರು. ನಗರದ ಸೇವಾ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ…

View More ಅಂತರ ಕಾಲೇಜು ಮ್ಯಾನೇಜ್‌ಮೆಂಟ್ ಫೆಸ್ಟ್

ಹೊಸನಗರ, ಚಿಕ್ಕಮಗಳೂರು ಫೈನಲ್​ಗೆ

ಚಿಕ್ಕಮಗಳೂರು: ಕುವೆಂಪು ವಿವಿ ಅಂತರ್ ಕಾಲೇಜು ಬಾಲ್ ಬಾಡ್ಮಿಂಟನ್ ಪಂದ್ಯಾವಳಿಯಲ್ಲಿ ಹೊಸನಗರ ಮತ್ತು ಚಿಕ್ಕಮಗಳೂರಿನ ಐಡಿಎಸ್​ಐ ಸರ್ಕಾರಿ ಪ್ರಥಮದರ್ಜೆ ಕಾಲೇಜು ತಂಡಗಳು ಫೈನಲ್​ಗೆ ಲಗ್ಗೆ ಇಟ್ಟಿವೆ. ಮೊದಲು ಸೆಮಿಫೈನಲ್​ನಲ್ಲಿ ಶಿಕಾರಿಪುರದ ವಿರುದ್ಧ ಸೆಣಸಿದ ಐಡಿಎಸ್​ಜಿ…

View More ಹೊಸನಗರ, ಚಿಕ್ಕಮಗಳೂರು ಫೈನಲ್​ಗೆ

ಓದು ನಿಲ್ಲಿಸದವರಿಂದ ಸಾಧನೆ

ಹುಬ್ಬಳ್ಳಿ: ಟೈಟಲ್ ಸ್ಪಾನ್ಸರ್ ಜಿಎಂ ಕಂಪನಿ, ವಿಜಯವಾಣಿ ಹಾಗೂ ದಿಗ್ವಿಜಯ 247 ಸುದ್ದಿವಾಹಿನಿ ಮಾಧ್ಯಮ ಸಹಯೋಗದಲ್ಲಿ ಜೈನ್ ಕಾಲೇಜ್ ವತಿಯಿಂದ ನಗರದ ಹೋಟೆಲ್ ನವೀನ್​ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಅಂತರ ಕಾಲೇಜ್ ಯುವಜನ ಮೇಳ ‘ಕ್ಯಾವಲ್​ಕೇಡ್-18’…

View More ಓದು ನಿಲ್ಲಿಸದವರಿಂದ ಸಾಧನೆ

ತುಮಕೂರಿನ ಎಸ್​ಐಟಿ ತಂಡ ಚಾಂಪಿಯನ್

ಶಿವಮೊಗ್ಗ: ತೀವ್ರ ಕುತೂಹಲ ಮೂಡಿಸಿದ್ದ ವಿಟಿಯು ಮಧ್ಯಕರ್ನಾಟಕ ವಲಯದ ಅಂತರ ಕಾಲೇಜು ಬ್ಯಾಸ್ಕೆಟ್​ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜೆಎನ್​ಎನ್​ಸಿಇ ಕಾಲೇಜು ತಂಡವನ್ನು 31-29 ಅಂತರದಿಂದ ಮಣಿಸಿದ ತುಮಕೂರಿನ ಎಸ್​ಐಟಿ(ಸಿದ್ಧಗಂಗಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ತಂಡವು…

View More ತುಮಕೂರಿನ ಎಸ್​ಐಟಿ ತಂಡ ಚಾಂಪಿಯನ್