ಗಣೇಶ ಹಬ್ಬಕ್ಕೆ ಪರಿಸ್ಥಿತಿಯದ್ದೇ ವಿಘ್ನ

ಹುಬ್ಬಳ್ಳಿ: ಮಳೆ, ನೆರೆಯಿಂದ ಸಂತ್ರಸ್ತರಾದವರು ಬದುಕು ಕಟ್ಟಿಕೊಳ್ಳಲು ಪರಿತಪಿಸುತ್ತಿರುವುದು ಒಂದು ಕಡೆಯಾದರೆ, ಪರಿಸರ ರಕ್ಷಣೆಗೆ ಪೂರಕವಾಗಿ ಕೆಲವು ಬಿಗಿ ಕ್ರಮಗಳಿಗೆ ಒಗ್ಗಿಕೊಳ್ಳುವ ಅನಿವಾರ್ಯತೆ ಇನ್ನೊಂದು ಕಡೆ. ಮತ್ತೆ ಯಾವಾಗ ದೊಡ್ಡ ಮಳೆ ಶುರುವಾದೀತೊ ಎಂಬ…

View More ಗಣೇಶ ಹಬ್ಬಕ್ಕೆ ಪರಿಸ್ಥಿತಿಯದ್ದೇ ವಿಘ್ನ

ನಾಗರ ಪಂಚಮಿ ಹಬ್ಬದ ಸಂಭ್ರಮ

ನರಗುಂದ: ನಾಗರ ಪಂಚಮಿ ಹಬ್ಬದ ನಿಮಿತ್ತ ಪಟ್ಟಣದ ದಂಡಾಪುರ ಬಡಾವಣೆಯ ವಿದ್ಯಾ ಗಣಪತಿ ಯುವಕ ಮಂಡಳದ ಸದಸ್ಯರು ಸೋಮವಾರ ಹುತ್ತದ ಮಣ್ಣಿನಿಂದ ನಿರ್ವಿುಸಿದ ಹುತ್ತದ ನಾಗಪ್ಪನಿಗೆ ನೈವೇದ್ಯ ಅರ್ಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ…

View More ನಾಗರ ಪಂಚಮಿ ಹಬ್ಬದ ಸಂಭ್ರಮ

ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ

ಗದಗ: ಸೆಪ್ಟೆಂಬರ್ 2ರಂದು ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ಬಣ್ಣ ಲೇಪಿತ ಗಣೇಶ…

View More ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ

ಬಪ್ಪನಾಡು ದೇವಿಗೆ 40 ಸಾವಿರ ಚೆಂಡು ಮಲ್ಲಿಗೆ

<<ಸಹಸ್ರಾರು ಭಕ್ತರಿಂದ ಶಯನೋತ್ಸವಕ್ಕೆ ಹೂ ಸಮರ್ಪಣೆ>> ವಿಜಯವಾಣಿ ಸುದ್ದಿಜಾಲ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ರಥೋತ್ಸವ ಪೂರ್ವಭಾವಿಯಾಗಿ ನಡೆಯುವ ಶ್ರೀದೇವಿಯ ಶಯನೋತ್ಸವಕ್ಕೆ ಈ ಬಾರಿ 10 ಸಾವಿರಕ್ಕೂ ಅಧಿಕ ಮಲ್ಲಿಗೆ ಅಟ್ಟೆ…

View More ಬಪ್ಪನಾಡು ದೇವಿಗೆ 40 ಸಾವಿರ ಚೆಂಡು ಮಲ್ಲಿಗೆ

ಹುಲುಗಾಮನ ಮೂರ್ತಿ ಮೆರವಣಿಗೆ

ಶಿರಹಟ್ಟಿ: ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು. ತಾಲೂಕಿನ ಸಂಸ್ಕೃತಿ ಬಿಂಬಿಸುವ ಹುಲುಗಾಮನ ಮೂರ್ತಿ ತಯಾರಿಸಿ ಮೆರವಣಿಗೆ ಮಾಡುವ ಮೂಲಕ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಗುರುವಾರ ರಾತ್ರಿ 10 ಗಂಟೆಗೆ ವಾಲ್ಮೀಕಿ ವೃತ್ತದಿಂದ…

View More ಹುಲುಗಾಮನ ಮೂರ್ತಿ ಮೆರವಣಿಗೆ

ಮಾರುಕಟ್ಟೆಯಲ್ಲಿ ಖೋಟಾ ನೋಟು ಹಾವಳಿ

ಲಕ್ಷ್ಮೇಶ್ವರ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ಮತ್ತು ಇಸ್ಪೀಟ್ ಆಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಕಲಿ ನೋಟು ಬಳಕೆಯಾಗಿದ್ದು ಬ್ಯಾಂಕ್​ಗೆ ಹೋದಾಗ ನೋಟಿನ ಅಸಲಿಯತ್ತು ತಿಳಿದ ಅಮಾಯಕರು ಕಕ್ಕಾಬಿಕ್ಕಿಯಾಗುತ್ತಿದ್ದಾರೆ. ಮೊದಲಿನಿಂದಲೂ ಖೋಟಾ ನೋಟಿನ ಹಾವಳಿಯಿಂದ ತತ್ತರಿಸಿದ್ದ…

View More ಮಾರುಕಟ್ಟೆಯಲ್ಲಿ ಖೋಟಾ ನೋಟು ಹಾವಳಿ

ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ

ಗದಗ: ಗಣೇಶ ಹಬ್ಬವನ್ನು ಪ್ರತಿಯೊಬ್ಬರೂ ಒಂದೇ ಮಾದರಿಯಲ್ಲಿ ಅಂದರೆ, 9 ದಿನಗಳ ಕಾಲ ಪ್ರತಿಷ್ಠಾಪಿಸಿ ಶಾಂತಿ, ಸಹನೆ, ಪ್ರೀತಿ ಹಾಗೂ ಒಗ್ಗಟ್ಟಿನಿಂದ ಆಚರಿಸಬೇಕೆಂಬ ಉದ್ದೇಶದಿಂದ ಎಲ್ಲ ಗಜಾನನ ಮಂಡಳಿಯವರಿಗೆ ಮನವಿ ಮಾಡಲಾಗಿದೆ ಎಂದು ಗದಗ-ಬೆಟಗೇರಿ ಗಜಾನನ…

View More ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ

ಅಶಾಂತಿ ಮೂಡಿಸಿದರೆ ಕಾನೂನು ಕ್ರಮ

ಗಜೇಂದ್ರಗಡ: ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಬಾಂಧವ್ಯ ಬೆಸೆಯುವ ಹಬ್ಬಗಳನ್ನು ಸೌಹಾರ್ದಯುತವಾಗಿ ಆಚರಿಸಬೇಕು ಎಂದು ನರಗುಂದ ಉಪವಿಭಾಗದ ಡಿವೈಎಸ್​ಪಿ ಗುರು ಬಿ. ಮತ್ತೂರ ಹೇಳಿದರು. ಗಣೇಶ ಚತುರ್ಥಿ ಪ್ರಯುಕ್ತ ಪಟ್ಟಣದ ಪೊಲೀಸ್ ಠಾಣೆ…

View More ಅಶಾಂತಿ ಮೂಡಿಸಿದರೆ ಕಾನೂನು ಕ್ರಮ