ದುರಂತೊ ಎಕ್ಸ್​ಪ್ರೆಸ್​ ದರೋಡೆ: ಪ್ರಯಾಣಿಕರ ದುಬಾರಿ ವಸ್ತು ದೋಚಿ ಪರಾರಿ

ನವದೆಹಲಿ: ಜಮ್ಮು-ದೆಹಲಿ ನಡುವೆ ಸಂಚರಿಸುವ ದುರಂತೊ ಎಕ್ಸ್​ಪ್ರೆಸ್​ನ ಎರಡು ಎಸಿ ಕೋಚ್​ಗಳಿಗೆ ನುಗ್ಗಿದ ದರೋಡೆಕೋರರು ಪ್ರಯಾಣಿಕರ ನಗದು, ಬ್ಯಾಗ್​, ಮೊಬೈಲ್​ ಫೋನ್​, ಚಿನ್ನದ ಸರವನ್ನು ದೋಚಿದ್ದಾರೆ. ದೆಹಲಿಯ ಹೊರವಲಯದ ಬದ್ಲಿಯಲ್ಲಿ ಗುರುವಾರ ಮುಂಜಾನೆ 3.30ರ…

View More ದುರಂತೊ ಎಕ್ಸ್​ಪ್ರೆಸ್​ ದರೋಡೆ: ಪ್ರಯಾಣಿಕರ ದುಬಾರಿ ವಸ್ತು ದೋಚಿ ಪರಾರಿ