ದುರ್ಗಾವಿನಾಯಕ ದೇವರ ಪುನಃ ಪ್ರತಿಷ್ಠಾ ಮಹೋತ್ಸವ 18ರಿಂದ

ಸಿದ್ದಾಪುರ: ತಾಲೂಕಿನ ವಾಜಗದ್ದೆಯ ನೂತನ ದೇವಾಲಯದಲ್ಲಿ ದುರ್ಗಾವಿನಾಯಕ ದೇವರ ಪುನಃ ಪ್ರತಿಷ್ಠಾ ಮಹೋತ್ಸವ, ಗುರುಪಾದುಕಾ ಪೂಜೆ, ಶ್ರೀ ಗುರು ಭಿಕ್ಷಾ ಸೇವೆ ಏ. 18ರಿಂದ 20ರವರೆಗೆ ಜರುಗಲಿದೆ ಎಂದು ದೇವಾಲಯದ ಮೊಕ್ತೇಸರ ಪಿ.ವಿ. ಹೆಗಡೆ…

View More ದುರ್ಗಾವಿನಾಯಕ ದೇವರ ಪುನಃ ಪ್ರತಿಷ್ಠಾ ಮಹೋತ್ಸವ 18ರಿಂದ