ಉಪಚುನಾವಣೆ ಹಿನ್ನೆಲೆ ಅನರ್ಹ ಶಾಸಕ ಬೈರತಿ ಬಸವರಾಜ್​ರಿಂದ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ!

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಬೀಳಿಸಿ ಅನರ್ಹಗೊಂಡ ಶಾಸಕರಲ್ಲಿ ಒಬ್ಬರಾದ ಕೆ.ಆರ್​. ಪುರಂನ ಬೈರತಿ ಬಸವರಾಜ್​ ತಮ್ಮ ಕ್ಷೇತ್ರದ ಮತದಾರರಿಗೆ ಬುಧವಾರ ಭರ್ಜರಿ ಬಾಡೂಟ ಆಯೋಜನೆ ಮಾಡಿದ್ದಾರೆ. ಕಣ್ಣೂರು ಸಮೀಪದ ತಮ್ಮದೇ ಬಡಾವಣೆಯಾದ ಕನಕಶ್ರೀ…

View More ಉಪಚುನಾವಣೆ ಹಿನ್ನೆಲೆ ಅನರ್ಹ ಶಾಸಕ ಬೈರತಿ ಬಸವರಾಜ್​ರಿಂದ ಕ್ಷೇತ್ರದ ಜನರಿಗೆ ಭರ್ಜರಿ ಬಾಡೂಟ!

ಕೆಪಿಸಿಸಿ ಅಧ್ಯಕ್ಷ ಯೋಗ್ಯನಾಗಿದ್ದಿದ್ದರೆ ನಾವೆಲ್ಲ ಯಾಕೆ ರಾಜೀನಾಮೆ ಕೊಡುವ ಸ್ಥಿತಿ ಬರುತ್ತಿತ್ತು? -ದಿನೇಶ್​ ಗುಂಡೂರಾವ್​ ವಿರುದ್ಧ ಎಸ್​.ಟಿ. ಸೋಮಶೇಖರ್​ ಕಿಡಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ವಿರುದ್ಧ ಅನರ್ಹ ಶಾಸಕ ಎಸ್​. ಟಿ.ಸೋಮಶೇಖರ್​ ಅವರು ಏಕವಚನದಲ್ಲಿ, ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಆರ್​.ಅಶೋಕ್​ ಅವರನ್ನು ಭೇಟಿ ಮಾಡಲು ವಿಧಾನಸೌಧಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

View More ಕೆಪಿಸಿಸಿ ಅಧ್ಯಕ್ಷ ಯೋಗ್ಯನಾಗಿದ್ದಿದ್ದರೆ ನಾವೆಲ್ಲ ಯಾಕೆ ರಾಜೀನಾಮೆ ಕೊಡುವ ಸ್ಥಿತಿ ಬರುತ್ತಿತ್ತು? -ದಿನೇಶ್​ ಗುಂಡೂರಾವ್​ ವಿರುದ್ಧ ಎಸ್​.ಟಿ. ಸೋಮಶೇಖರ್​ ಕಿಡಿ

ಅನರ್ಹ ಶಾಸಕರ ಸ್ಪರ್ಧೆ ಕುರಿತು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ: ಕೋರ್ಟ್​ ಹಾಲ್​ನಲ್ಲಿ ನೋ ಎಂದು ಕೂಗಿದ ಆರ್​. ಶಂಕರ್​

ನವದೆಹಲಿ: ಅನರ್ಹಗೊಂಡಿರುವ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಿ, ಇಲ್ಲವೇ ಚುನಾವಣೆ ಮುಂದೂಡಿ ಎಂಬ ಅನರ್ಹಗೊಂಡಿರುವ ಶಾಸಕರ ಅರ್ಜಿಯ ಕುರಿತ ವಿಚಾರಣೆ ಸಂದರ್ಭದಲ್ಲಿ ಅನರ್ಹಗೊಂಡಿರುವ ಶಾಸಕ ಆರ್​. ಶಂಕರ್​ ಪ್ರೇಕ್ಷಕರ ಗ್ಯಾಲರಿಯಿಂದ ನೋ ಎಂದು…

View More ಅನರ್ಹ ಶಾಸಕರ ಸ್ಪರ್ಧೆ ಕುರಿತು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ: ಕೋರ್ಟ್​ ಹಾಲ್​ನಲ್ಲಿ ನೋ ಎಂದು ಕೂಗಿದ ಆರ್​. ಶಂಕರ್​

ಮೈತ್ರಿ ಸರ್ಕಾರ ರಚಿಸಿ ನಮ್ಮಂತಹ ಪ್ರಾಮಾಣಿಕರಿಗೆ ತೊಂದರೆ ಮಾಡಿದರು: ಸುಧಾಕರ್​

ಚಿಕ್ಕಬಳ್ಳಾಪುರ: ಸಮ್ಮಿಶ್ರ ಸರ್ಕಾರ ಕೊಟ್ಟಿರುವ ಅನುದಾನ ತೆಗೆದುಕೊಂಡು ಹೊರಗೆ ಬಂದಿದ್ದೇನೆ ಎಂದು ಮಾಜಿ ಕೃಷಿ ಸಚಿವ ಶಿವಶಂಕರರೆಡ್ಡಿ ತಿಳಿಸಿದ್ದಾರೆ. ಅನುದಾನ ಎಲ್ಲಿ ಬಂದಿದೆ? ಯಾವುದೇ ಅನುದಾನ ಬರದಿದ್ದರಿಂದಲೇ ನಾವು ಸರ್ಕಾರದಿಂದ ಹೊರಗೆ ಬಂದೆವು ಎಂದು…

View More ಮೈತ್ರಿ ಸರ್ಕಾರ ರಚಿಸಿ ನಮ್ಮಂತಹ ಪ್ರಾಮಾಣಿಕರಿಗೆ ತೊಂದರೆ ಮಾಡಿದರು: ಸುಧಾಕರ್​

ಅನರ್ಹ ಶಾಸಕರಿಗೆ ಶಾಕ್​ ಮೇಲೆ ಶಾಕ್​: ವಿಚಾರಣೆ ಮುಂದೂಡಿದ ಬೆನ್ನಲ್ಲೇ ವಿಧಾನಸಭಾ ಕಾರ್ಯಾಲಯದಿಂದ ಪತ್ರದ ಬಿಸಿ!

ಬೆಂಗಳೂರು: ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೊರೆ ಹೋಗಿರುವ ಅನರ್ಹ ಶಾಸಕರಿಗೆ ಶಾಕ್​ ಮೇಲೆ ಶಾಕ್​ ಎದುರಾಗಿದೆ. ಮಂಗಳವಾರ ಬೆಳಗ್ಗೆ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್​ ವಿಚಾರಣೆಯನ್ನು…

View More ಅನರ್ಹ ಶಾಸಕರಿಗೆ ಶಾಕ್​ ಮೇಲೆ ಶಾಕ್​: ವಿಚಾರಣೆ ಮುಂದೂಡಿದ ಬೆನ್ನಲ್ಲೇ ವಿಧಾನಸಭಾ ಕಾರ್ಯಾಲಯದಿಂದ ಪತ್ರದ ಬಿಸಿ!

ಅನರ್ಹ ಶಾಸಕರ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಮೋಹನ್​ ಶಾಂತನಗೌಡರ್: ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​

ನವದೆಹಲಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಕ್ರಮ ಪ್ರಶ್ನಿಸಿ ಶಾಸಕ ಸ್ಥಾನದಿಂದ ಅನರ್ಹಗೊಂಡವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ವಿಚಾರಣೆಯನ್ನು ಮತ್ತೆ ಮುಂದೂಡಿದೆ. ಮಂಗಳವಾರ ಬೆಳಗ್ಗೆ ನ್ಯಾ.ಎನ್.ವಿ. ರಮಣ ನೇತೃತ್ವದ…

View More ಅನರ್ಹ ಶಾಸಕರ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಮೋಹನ್​ ಶಾಂತನಗೌಡರ್: ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್​

ಡಿಕೆಶಿಯನ್ನು ಜೈಲಿಗೆ ಕಳುಹಿಸಿದ್ದು ಯಾರೆಂದು ಹೊರಬರುತ್ತದೆ ಎಂದು ಹೊಸ ಬಾಂಬ್‌ ಸಿಡಿಸಿದ ಜೆಡಿಎಸ್‌ ಅನರ್ಹ ಶಾಸಕ ನಾರಾಯಣಗೌಡ

ಮಂಡ್ಯ: ಡಿ.ಕೆ.ಶಿವಕುಮಾರ್ ಹೊರಗಡೆ ಬಂದೇ ಬರುತ್ತಾರೆ. ಅವರನ್ನು ಜೈಲಿಗೆ ಕಳಿಸಿದ್ದು ಸಿದ್ದರಾಮಯ್ಯ ಅವರು ಅಲ್ಲ, ಬಿಜೆಪಿ ಅವರು ಅಲ್ಲ. ಸಮುದಾಯ ಬೆಳೆಯಬಾರದು ಎಂದು ಮಾಡಿದ್ದಾರೆ ಎಂದು ಜೆಡಿಎಸ್‌ನಿಂದ ಅನರ್ಹಗೊಂಡ ಶಾಸಕ ನಾರಾಯಣಗೌಡ ಹೊಸ ಬಾಂಬ್‌…

View More ಡಿಕೆಶಿಯನ್ನು ಜೈಲಿಗೆ ಕಳುಹಿಸಿದ್ದು ಯಾರೆಂದು ಹೊರಬರುತ್ತದೆ ಎಂದು ಹೊಸ ಬಾಂಬ್‌ ಸಿಡಿಸಿದ ಜೆಡಿಎಸ್‌ ಅನರ್ಹ ಶಾಸಕ ನಾರಾಯಣಗೌಡ

ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ನಾನೇ ಚುನಾವಣೆಗೆ ನಿಲ್ಲುತ್ತೇನೆ: ಎಂ ಟಿ ಬಿ ನಾಗರಾಜ್‌

ಬೆಂಗಳೂರು: ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದು ಮುಂಬೈ ಸೇರಿ ಕಾಂಗ್ರೆಸ್‌ನಿಂದ ಅನರ್ಹತೆಗೊಳಗಾಗಿರುವ ಅನರ್ಹ ಶಾಸಕ ಎಂ ಟಿ ಬಿ ನಾಗರಾಜ್‌ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ನಾನೇ ಚುನಾವಣೆಗೆ ನಿಲ್ಲುತ್ತೇನೆ. ಯಾವುದೇ ಅನುಮಾನ ಬೇಡ…

View More ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೆ ನಾನೇ ಚುನಾವಣೆಗೆ ನಿಲ್ಲುತ್ತೇನೆ: ಎಂ ಟಿ ಬಿ ನಾಗರಾಜ್‌

ನಾನು ಮೊದಲೇ ನಾಗರಾಜ… ಧರ್ಮಸ್ಥಳ ಮಂಜುನಾಥನ‌ ಭಕ್ತ… ನನ್ನನ್ನು ಕೆಣಕಿದರೆ ಕಚ್ಚೋದು ಗ್ಯಾರಂಟಿ…

ಬೆಂಗಳೂರು: ನಾನು ಮೊದಲೇ ನಾಗರಾಜ… ಧರ್ಮಸ್ಥಳ ಮಂಜುನಾಥನ ಭಕ್ತ… ಕೆಣಕಿದರೆ ಕಚ್ಚೋದು ಗ್ಯಾರಂಟಿ… ಹಾವನ್ನು ಕೆಣಕಿದರೆ ಕಚ್ಚೋದು ಗ್ಯಾರಂಟಿ… ಎಂದು ಅನರ್ಹಗೊಂಡಿರುವ ಶಾಸಕ ಎಂ.ಟಿ.ಬಿ. ನಾಗರಾಜ್​ ಅಬ್ಬರಿಸಿದ್ದಾರೆ. ತಮ್ಮ ಹುಟ್ಟುಹಬ್ಬದ ನಿಮಿತ್ತ ಹೊಸಕೋಟೆಯಲ್ಲಿ ಆಯೋಜನೆಗೊಂಡಿದ್ದ…

View More ನಾನು ಮೊದಲೇ ನಾಗರಾಜ… ಧರ್ಮಸ್ಥಳ ಮಂಜುನಾಥನ‌ ಭಕ್ತ… ನನ್ನನ್ನು ಕೆಣಕಿದರೆ ಕಚ್ಚೋದು ಗ್ಯಾರಂಟಿ…

ಅನರ್ಹಗೊಂಡ ಶಾಸಕರನ್ನು ದೇವರಂತೆ ಕಾಣಬೇಕು; 17 ಶಾಸಕರಿಗೂ ಸಚಿವ ಸ್ಥಾನ ನೀಡಿ: ಬಾಲಚಂದ್ರ ಜಾರಕಿಹೊಳಿ‌

ಬೆಂಗಳೂರು: ಅನರ್ಹಗೊಂಡ ಶಾಸಕರನ್ನು ನಾವು ದೇವರಂತೆ ಕಾಣಬೇಕು. 17 ಅನರ್ಹ ಶಾಸಕರಿಗೂ ಸಚಿವ ಸ್ಥಾನ ನೀಡಬೇಕು. ನ್ಯಾಯಾಲಯದ ತೀರ್ಪು ಬಂದ ತಕ್ಷಣ ಅವಕಾಶ ನೀಡಬೇಕು ಎಂದು ಸಚಿವ ಸ್ಥಾನ ವಂಚಿತ ಬಿಜೆಪಿ ಶಾಸಕ ಬಾಲಚಂದ್ರ…

View More ಅನರ್ಹಗೊಂಡ ಶಾಸಕರನ್ನು ದೇವರಂತೆ ಕಾಣಬೇಕು; 17 ಶಾಸಕರಿಗೂ ಸಚಿವ ಸ್ಥಾನ ನೀಡಿ: ಬಾಲಚಂದ್ರ ಜಾರಕಿಹೊಳಿ‌