ಭಾರತೀಯ ನ್ಯಾಯಾಂಗ ವ್ಯವಸ್ಥೆ ಸದೃಢವಾಗಿದೆ: ದೀಪಕ್​ ಮಿಶ್ರಾ

ನವದೆಹಲಿ: ಭಾರತೀಯ ನ್ಯಾಯಾಂಗ ವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ಸದೃಢ ವ್ಯವಸ್ಥೆಯಾಗಿದೆ ಮತ್ತು ಯುವ ವಕೀಲರು ನ್ಯಾಯಾಂಗ ವ್ಯವಸ್ಥೆಯ ಆಸ್ತಿಯಾಗಿದ್ದು, ಅವರು ನ್ಯಾಯಶಾಸ್ತ್ರವನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ದೀಪಕ್​…

View More ಭಾರತೀಯ ನ್ಯಾಯಾಂಗ ವ್ಯವಸ್ಥೆ ಸದೃಢವಾಗಿದೆ: ದೀಪಕ್​ ಮಿಶ್ರಾ

ಪರಿಶಿಷ್ಟರಿಗೂ ಸಾಮಾನ್ಯ ನ್ಯಾಯ!

| ಕೆ.ರಾಘವ ಶರ್ಮ ನವದೆಹಲಿ: 1992ರ ಇಂದ್ರಾ ಸಾವ್ನಿ ಮತ್ತು 2006 ಎಂ.ನಾಗರಾಜು ತೀರ್ಪಿನಲ್ಲಿ ದಾಖಲಿಸಲಾಗಿ ರುವ ಕೆನೆಪದರ ತತ್ವವು ಇತರ ಹಿಂದುಳಿದ ವರ್ಗಗಳಂತೆ ಎಸ್ಸಿ-ಎಸ್ಟಿ ಸಮುದಾಯಗಳ ಸರ್ಕಾರಿ ನೌಕರರಿಗೂ ಅನ್ವಯವಾಗಬೇಕು ಎಂದು ಸುಪ್ರೀಂಕೋರ್ಟ್​ನ…

View More ಪರಿಶಿಷ್ಟರಿಗೂ ಸಾಮಾನ್ಯ ನ್ಯಾಯ!

ಸಿಜೆಯಾಗಿ ರಂಜಯ್​ ಗೊಗೋಯ್ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾ

ನವದೆಹಲಿ: ಸುಪ್ರೀಂ ಕೋರ್ಟ್​ನ ಮುಂದಿನ ಮುಖ್ಯನ್ಯಾಯಮೂರ್ತಿಯಾಗಿ ರಂಜನ್​ ಗೊಗೋಯ್​ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀ ಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ಬುಧವಾರ ವಜಾಗೊಳಿಸಿದೆ. “ಈ ಅರ್ಜಿಗೆ ಯಾವುದೇ ಮಾನ್ಯತೆ ಇಲ್ಲ. ಆದ್ದರಿಂದ ನ್ಯಾಯಾಲಯ…

View More ಸಿಜೆಯಾಗಿ ರಂಜಯ್​ ಗೊಗೋಯ್ ನೇಮಕ ಪ್ರಶ್ನಿಸಿದ್ದ ಅರ್ಜಿ ವಜಾ

ಪರಿಶಿಷ್ಟ ನೌಕರರಿಗೆ ಮುಂಬಡ್ತಿ ಮೀಸಲು 2006ರ ತೀರ್ಪೇ ಅಂತಿಮ

ನವದೆಹಲಿ: ಪರಿಶಿಷ್ಟ ಜಾತಿ ಹಾಗೂ ಪಂಗಡದ ಸರ್ಕಾರಿ ನೌಕರರಿಗೆ ಉದ್ಯೋಗದಲ್ಲಿ ಮುಂಬಡ್ತಿ ಮೀಸಲು ಕುರಿತಾದ 2006ರ ತೀರ್ಪನ್ನು ಏಳು ಸದಸ್ಯರ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ಬುಧವಾರ ಮಹತ್ವದ ತೀರ್ಪು ಪ್ರಕಟಿಸಿದೆ. ಐವರು…

View More ಪರಿಶಿಷ್ಟ ನೌಕರರಿಗೆ ಮುಂಬಡ್ತಿ ಮೀಸಲು 2006ರ ತೀರ್ಪೇ ಅಂತಿಮ

ಸಿಜೆಐ ಹುದ್ದೆಗೆ ಈಶಾನ್ಯ ರಾಜ್ಯದ ಮೊದಲಿಗ ನ್ಯಾ. ಗೊಗೋಯ್

ನವದೆಹಲಿ: ಸುಪ್ರೀಂ ಕೋರ್ಟ್​ನ ಮುಂದಿನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಹಿರಿಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಹಾಲಿ ಸಿಜೆಐ ದೀಪಕ್ ಮಿಶ್ರಾ ಶಿಫಾರಸು ಮಾಡಿದ್ದಾರೆ. ಸಿಜೆಐ ನೇಮಕ ಪ್ರಕ್ರಿಯೆಗೆ ಸಂಬಂಧಿಸಿ ಕೇಂದ್ರ…

View More ಸಿಜೆಐ ಹುದ್ದೆಗೆ ಈಶಾನ್ಯ ರಾಜ್ಯದ ಮೊದಲಿಗ ನ್ಯಾ. ಗೊಗೋಯ್

“ನಿಮಗೆ ಮಾಡಲು ಕೆಲಸವಿಲ್ಲವೆ?” ಎಂದ ಸುಪ್ರೀಂ, ಪ್ರಿಯಾ ವಾರಿಯರ್​ಗೆ ಬಿಗ್​ ರಿಲೀಫ್​

ನವದೆಹಲಿ: ಮಲಯಾಳಂನ ಕಣ್​ ಸನ್ನೆ ಚೆಲುವೆ ಪ್ರಿಯಾ ವಾರಿಯರ್​ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಕ್ಕೆ ಪಿರ್ಯಾದುದಾರರನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್,​ ಎಫ್​ಐಆರ್​ನ್ನು ಖುಲಾಸೆಗೊಳಿಸಿದೆ. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ದೀಪಕ್​…

View More “ನಿಮಗೆ ಮಾಡಲು ಕೆಲಸವಿಲ್ಲವೆ?” ಎಂದ ಸುಪ್ರೀಂ, ಪ್ರಿಯಾ ವಾರಿಯರ್​ಗೆ ಬಿಗ್​ ರಿಲೀಫ್​

ಕೆನೆಪದರ ಆಧಾರದಲ್ಲಿ ಬಡ್ತಿ ನಿರಾಕರಿಸಲಾಗದು ಎಂದ ಕೇಂದ್ರ

ನವದೆಹಲಿ: ಕೆನೆಪದರ (ಕ್ರೀಮಿ ಲೇಯರ್) ತರ್ಕ ಮುಂದಿಟ್ಟುಕೊಂಡು ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರಿಗೆ ಬಡ್ತಿ, ಮೀಸಲಾತಿ ಸಹಿತ ಇನ್ನಿತರ ಸೌಲಭ್ಯಗಳನ್ನು ನಿರಾಕರಿಸಲಾಗದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ತಿಳಿಸಿದೆ. ಎಸ್​ಸಿ-ಎಸ್​ಟಿ ನೌಕರರಿಗೆ ಬಡ್ತಿಯಲ್ಲಿ…

View More ಕೆನೆಪದರ ಆಧಾರದಲ್ಲಿ ಬಡ್ತಿ ನಿರಾಕರಿಸಲಾಗದು ಎಂದ ಕೇಂದ್ರ

ಗೋರಕ್ಷಣೆ ಹೆಸರಲ್ಲಿ ಹಿಂಸೆ: ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಸೂಚಿಸಿದ ಸುಪ್ರೀಂ

ನವದೆಹಲಿ: ಸ್ವಯಂ ಘೋಷಿತ ಗೋರಕ್ಷಕರು ಮತ್ತು ಮಕ್ಕಳ ಕಳ್ಳತನದ ವದಂತಿ ಹಿನ್ನೆಲೆಯಲ್ಲಿ ಕಾನೂನು ಕೈಗೆತ್ತಿಕೊಂಡು ಜನರ ಹತ್ಯೆಗೆ ಕಾರಣವಾಗುತ್ತಿರುವವರ ಜನಸಮೂಹದ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿಕಾರಿದ್ದು, ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುವುದು ಆಯಾ ರಾಜ್ಯ…

View More ಗೋರಕ್ಷಣೆ ಹೆಸರಲ್ಲಿ ಹಿಂಸೆ: ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಸೂಚಿಸಿದ ಸುಪ್ರೀಂ

ಕಾಮುಕರಿಗೆ ಗಲ್ಲು ಕಾಯಂ ಎಂದ ಸುಪ್ರೀಂ

ನವದೆಹಲಿ: ದೇಶದಲ್ಲಿ ಸಂಚಲನ ಮೂಡಿಸಿ, ಕಾನೂನು ತಿದ್ದುಪಡಿಗೆ ಕಾರಣವಾಗಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿನ ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಮತ್ತೆ ಖಾತ್ರಿಪಡಿಸಿದೆ. ಪ್ರಕರಣದ ನಾಲ್ವರು ವಯಸ್ಕ ಅಪರಾಧಿಗಳಿಗೆ ಸುಪ್ರೀಂ ಕೋರ್ಟ್ ಕಳೆದ ವರ್ಷವೇ…

View More ಕಾಮುಕರಿಗೆ ಗಲ್ಲು ಕಾಯಂ ಎಂದ ಸುಪ್ರೀಂ

ನಿರ್ಭಯಾ ಅಪರಾಧಿಗಳಿಗೆ ಗಲ್ಲು ಕಾಯಂ: ಸುಪ್ರೀಂ ಕೋರ್ಟ್​ ಅಂತಿಮ ತೀರ್ಪು ಪ್ರಕಟ

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ಶಿಕ್ಷೆ ಕಡಿಮೆ ಮಾಡುವಂತೆ ತ್ರಿಸದಸ್ಯ ಪೀಠಕ್ಕೆ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್​  ವಜಾಗೊಳಿಸಿದ್ದು, ಅಪರಾಧಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿ ಅಂತಿಮ ತೀರ್ಪು ಪ್ರಕಟಿಸಿದೆ.…

View More ನಿರ್ಭಯಾ ಅಪರಾಧಿಗಳಿಗೆ ಗಲ್ಲು ಕಾಯಂ: ಸುಪ್ರೀಂ ಕೋರ್ಟ್​ ಅಂತಿಮ ತೀರ್ಪು ಪ್ರಕಟ