ಕಣ್ಣೀರ ರಾಜಕಾರಣ!

‘ಮುಖ್ಯಮಂತ್ರಿ ಆಗಿ ಖುಷಿಪಡಲಾಗದ ನನ್ನದು ವಿಷಕಂಠನ ಸ್ಥಿತಿ’ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಸುರಿಸಿದ ಕಣ್ಣೀರು ಈಗ ರಾಜ್ಯ ರಾಜಕಾರಣದಲ್ಲಿ ಸುನಾಮಿ ಎಬ್ಬಿಸಿದೆ. ಮುಖ್ಯಮಂತ್ರಿ ಬಿಟ್ಟಿರುವ ಈ ಹೊಸ ‘ಭಾವನಾತ್ಮಕ ಬಾಣ’ ಲೋಕಸಭೆ ಚುನಾವಣೆಗೆ…

View More ಕಣ್ಣೀರ ರಾಜಕಾರಣ!

ರಾಜಕಾರಣ ನನಗ್ಬಿಡು ಆಡಳಿತ ನೀ ನೋಡು

ಬೆಂಗಳೂರು: ‘ಮೈತ್ರಿ ರಾಜಕಾರಣ ನನಗೆ ಬಿಡು, ಆರೋಗ್ಯ ಹಾಗೂ ಆಡಳಿತದ ಕಡೆಗೆ ಗಮನ ಕೊಡು’. -ಇದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೊಟ್ಟಿರುವ ಸಲಹೆ. ಕೆಲ ವರ್ಷಗಳ ಹಿಂದೆ ಕುಮಾರಸ್ವಾಮಿಗೆ…

View More ರಾಜಕಾರಣ ನನಗ್ಬಿಡು ಆಡಳಿತ ನೀ ನೋಡು

ತೆರಿಗೆ ಹೊರೆಗೆ ಬ್ರೇಕ್?

ಬೆಂಗಳೂರು: ಜನಸಾಮಾನ್ಯರ ವಿರೋಧದ ಜತೆಗೆ ಮಿತ್ರಪಕ್ಷ ಕಾಂಗ್ರೆಸ್​ನ ರಾಷ್ಟ್ರೀಯ ಮುಖಂಡರಿಗೂ ಇರಿಸುಮುರುಸು ತಂದಿಟ್ಟಿರುವ ತೈಲಬೆಲೆ ಏರಿಕೆ ನಿರ್ಧಾರದಿಂದ ಹಿಂದೆ ಸರಿಯಲು ಮುಖ್ಯಮಂತ್ರಿ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಸೈಕಲ್ ಸವಾರಿ ಮಾಡಿ ಕೇಂದ್ರ…

View More ತೆರಿಗೆ ಹೊರೆಗೆ ಬ್ರೇಕ್?

ಕುಮಾರ ಬಜೆಟ್​ ಕುರಿತು ಸಮ್ಮಿಶ್ರ ಸರ್ಕಾರದ ನಾಯಕರು ಹೇಳೋದೇನು?

ಬೆಂಗಳೂರು: ಕಾಂಗ್ರೆಸ್​ ಹಾಗೂ ಜೆಡಿಎಸ್​ ಸಮ್ಮಿಶ್ರ ಸರ್ಕಾರದಲ್ಲಿ ಚೊಚ್ಚಲ ಬಜೆಟ್​ ಮಂಡಿಸಿದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಆಯವ್ಯಯವನ್ನು ಸಮ್ಮಿಶ್ರ ಸರ್ಕಾರದ ನಾಯಕರು ಸ್ವಾಗತಿಸಿದ್ದರೆ, ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಬಜೆಟ್ ಎಲ್ಲರ ಪರ ಇದೆ:…

View More ಕುಮಾರ ಬಜೆಟ್​ ಕುರಿತು ಸಮ್ಮಿಶ್ರ ಸರ್ಕಾರದ ನಾಯಕರು ಹೇಳೋದೇನು?

ಸಿಎಂ ಕುಮಾರಸ್ವಾಮಿ ಬಜೆಟ್​ ಮಂಡನೆ ವಿರುದ್ಧ ಬಿಜೆಪಿ ಕೆಂಡಾಮಂಡಲ

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಮಂಡಿಸಿದ ನೂತನ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್​ ಬಗ್ಗೆ ವಿಪಕ್ಷ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಜೆಟ್​ ಮಂಡನೆ ಮುಗಿಯುತ್ತಿದ್ದಂತೆ ಸದನದ ಒಳಗಡೆ ವಿಪಕ್ಷ ನಾಯಕರು ಎದ್ದು…

View More ಸಿಎಂ ಕುಮಾರಸ್ವಾಮಿ ಬಜೆಟ್​ ಮಂಡನೆ ವಿರುದ್ಧ ಬಿಜೆಪಿ ಕೆಂಡಾಮಂಡಲ

ಸಾಲಮನ್ನಾ ಮಾಡಿ ಎಂದು ನಾವು ಹೇಳಿದ್ದಲ್ಲ: ಬಿಎಸ್​ವೈ

ಬೆಂಗಳೂರು: ಸಾಲಮನ್ನಾ ಮಾಡಿ ಎಂದು ನಾವು ಹೇಳಿದ್ದಲ್ಲ. ಸ್ವತಃ ಕುಮಾರಸ್ವಾಮಿ ಅವರೇ ಸಾಲ‌ಮನ್ನಾ ಮಾಡುತ್ತೇವೆ ಎಂದು ಹೇಳಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ನಲ್ಲಿರುವ ಸಾಲ‌ಮನ್ನಾ ಮಾಡುತ್ತಾರೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ ಎಂದು ವಿಪಕ್ಷ ನಾಯಕ ಬಿ.ಎಸ್.​ ಯಡಿಯೂರಪ್ಪ…

View More ಸಾಲಮನ್ನಾ ಮಾಡಿ ಎಂದು ನಾವು ಹೇಳಿದ್ದಲ್ಲ: ಬಿಎಸ್​ವೈ

ಸಿಎಂ ಎಚ್​ಡಿಕೆ ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಬಿಎಸ್​ವೈ

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಒಂದು ಕಿವಿಮಾತು ಹೇಳುತ್ತೇನೆ. ಮೊದಲು ಅವರು ಸುಳ್ಳು ಹೇಳುವುದನ್ನು ನಿಲ್ಲಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರು ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಸಿಎಂ,…

View More ಸಿಎಂ ಎಚ್​ಡಿಕೆ ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಬಿಎಸ್​ವೈ