3 ದಿನದ ನಂತರ ನಾಲ್ವರು ಪವಾಡ ಸದೃಶ ಪಾರು!

ಧಾರವಾಡ: ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ 72 ಗಂಟೆಗಳ ಕಾಲ ನೀರು, ಆಹಾರ, ಬೆಳಕು ಇಲ್ಲದೇ ಕುಟುಕು ಜೀವ ಹಿಡಿದುಕೊಂಡಿದ್ದ ನಾಲ್ವರನ್ನು ರಕ್ಷಣಾ ಪಡೆ ಜೀವಂತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಕುಮಾರೇಶ್ವರನಗರದ ದುರಂತ ಕಟ್ಟಡದ ಅವಶೇಷಗಳಲ್ಲಿ…

View More 3 ದಿನದ ನಂತರ ನಾಲ್ವರು ಪವಾಡ ಸದೃಶ ಪಾರು!