ಸಿನಿಮಾ ಮೂರು ನಿರೀಕ್ಷೆ ಜೋರು ರಚಿತಾ ದರ್ಬಾರು

ನಟಿ ರಚಿತಾ ರಾಮ್ ಅಂದುಕೊಂಡಂತೆ ನಡೆದರೆ, ಈ ಜಗತ್ತಿನ ಅತ್ಯಂತ ಖುಷಿಯಾಗಿರುವ ವ್ಯಕ್ತಿ ಅವರಾಗಲಿದ್ದಾರೆ! ಅಷ್ಟಕ್ಕೂ ಅವರೇನು ಅಂದುಕೊಂಡಿದ್ದಾರೆ? ಅದಕ್ಕುತ್ತರವನ್ನು ಈ ವಾರದ ‘ಸಿನಿವಾಣಿ’ ಜತೆ ಹಂಚಿಕೊಂಡಿದ್ದಾರೆ. ಒಂದಲ್ಲ, ಎರಡಲ್ಲ, ಅವರು ನಟಿಸಿರುವ ಮೂರು…

View More ಸಿನಿಮಾ ಮೂರು ನಿರೀಕ್ಷೆ ಜೋರು ರಚಿತಾ ದರ್ಬಾರು

ಡಬ್ಬಿಂಗ್​ಗೆ ವಿರೋಧವೂ ಇಲ್ಲ, ಉತ್ಸಾಹವೂ ಇಲ್ಲ!

ಪರಭಾಷೆ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡುವುದು ಎಂದರೆ ಏನೋ ಮಹಾಪರಾಧ ಎಂಬ ಭಾವನೆ ಇದ್ದ ಕಾಲವೊಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಡಬ್ಬಿಂಗ್ ಸಿನಿಮಾಗಳಿಗೆ ಕಾನೂನಿನ ಬೆಂಬಲ ಕೂಡ ಇದೆ. ವಿರೋಧದ ಮಾತಂತೂ ಇಲ್ಲವೇ…

View More ಡಬ್ಬಿಂಗ್​ಗೆ ವಿರೋಧವೂ ಇಲ್ಲ, ಉತ್ಸಾಹವೂ ಇಲ್ಲ!

ದಿ ಹೈವೇ ಮಾಫಿಯಾದಲ್ಲಿ ಯಶ್?

ಬೆಂಗಳೂರು: ‘ಕೆಜಿಎಫ್’ ಗೆಲುವಿನ ಗುಂಗಿನಲ್ಲಿದ್ದಾರೆ ‘ರಾಕಿಂಗ್ ಸ್ಟಾರ್’ ಯಶ್. ಇನ್ನು, ಕೆಲ ವಾರಗಳ ಬಳಿಕ ಚಾಪ್ಟರ್ 2 ಶೂಟಿಂಗ್​ನಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಹೀಗಿರುವಾಗಲೇ ಕಾದಂಬರಿ ಆಧಾರಿತ ಚಿತ್ರವೊಂದರಲ್ಲಿ ಯಶ್ ನಟಿಸಲಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಿಂದ…

View More ದಿ ಹೈವೇ ಮಾಫಿಯಾದಲ್ಲಿ ಯಶ್?

ಚಾಲಾಕಿ ಬೀರ್​ಬಲ್

‘ಟೋಪಿವಾಲಾ’, ‘ಶ್ರೀನಿವಾಸ ಕಲ್ಯಾಣ’ ಸಿನಿಮಾಗಳನ್ನು ನಿರ್ದೇಶಿಸಿದ್ದ ನಟ/ನಿರ್ದೇಶಕ ಶ್ರೀನಿ ಇದೀಗ ಮಾಡರ್ನ್ ‘ಬೀರ್​ಬಲ್’ನ ಅವತಾರವೆತ್ತಿದ್ದಾರೆ. ಅಂದರೆ, ‘ಬೀರ್​ಬಲ್’ ಸಿನಿಮಾ ಮೂಲಕ ಕನ್ನಡಿಗರಿಗೆ ತ್ರಿವಳಿ ಕಥೆಗಳನ್ನು ಹೇಳಲು ಪ್ಲಾ್ಯನ್ ಮಾಡಿಕೊಂಡಿದ್ದಾರೆ. ಹಾಲಿವುಡ್​ನಲ್ಲಿ ಹಿಟ್ ಎನಿಸಿಕೊಂಡ ‘ಶೆರ್ಲಾಕ್…

View More ಚಾಲಾಕಿ ಬೀರ್​ಬಲ್

ಅಮ್ಮನ ಮನೆಯಲ್ಲಿ ರಾಜ್ ಫ್ಯಾಮಿಲಿ ಸಂಭ್ರಮ

ರಾಘವೇಂದ್ರ ರಾಜ್​ಕುಮಾರ್ ಬಹುವರ್ಷಗಳ ಬಳಿಕ ‘ಅಮ್ಮನ ಮನೆ’ ಸಿನಿಮಾದ ಮೂಲಕ ನಟನೆಗೆ ಮರಳಿದ್ದಾರೆ. ನಿಖಿಲ್ ಮಂಜೂ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು, ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ ಚಿತ್ರತಂಡ. ಈ ಸಲುವಾಗಿ…

View More ಅಮ್ಮನ ಮನೆಯಲ್ಲಿ ರಾಜ್ ಫ್ಯಾಮಿಲಿ ಸಂಭ್ರಮ

ಹೇಳಿಕೊಳ್ಳಲಾಗದ ಕಥೆಯೇ ಅನುಕ್ತ

‘ಅನುಕ್ತ ಎಂದರೆ, ಕನ್ನಡದಲ್ಲಿ ಹೇಳಿಕೊಳ್ಳಲಾಗದ, ಇಂಗ್ಲಿಷ್​ನಲ್ಲಿ ಅನ್​ಟೋಲ್ಡ್ ಸ್ಟೋರಿ ಎನ್ನಬಹುದು. ಈ ಪದದ ಮೇಲೆಯೇ ಇಡೀ ಸಿನಿಮಾ ಸಾಗಲಿರುವುದರಿಂದ, ಇಲ್ಲಿ ಹೇಳಿಕೊಳ್ಳದೆ ಇರುವವರು ಯಾರು ಎಂಬುದೇ ಚಿತ್ರದ ಮಿಸ್ಟರಿ’ ಹೀಗೆ ಚಿತ್ರದ ಶೀರ್ಷಿಕೆಯ ಹಿಂದಿನ…

View More ಹೇಳಿಕೊಳ್ಳಲಾಗದ ಕಥೆಯೇ ಅನುಕ್ತ

ಯುವಜನತೆಗೆ ಲಾಕ್ ಸಂದೇಶ

ಹೊಸಬರೇ ಸೇರಿಕೊಂಡು ಮಾಡಿರುವ ಚಿತ್ರ ‘ಲಾಕ್’. ಈ ವಾರ ತೆರೆಗೆ ಸಿದ್ಧವಾಗಿರುವ ಈ ಸಿನಿಮಾ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್​ಚಂದ್ರ ಬೋಸ್ ಅವರ ಜೀವನ ಆಧರಿಸಿ ನಿರ್ವಣವಾಗಿದೆಯಂತೆ! ‘ಯುವ ಜನತೆಗೆ ನೇತಾಜಿ ನೀಡಿದ ಸಂದೇಶಗಳು,…

View More ಯುವಜನತೆಗೆ ಲಾಕ್ ಸಂದೇಶ

ಶ್ರದ್ಧಾ ಅದೃಷ್ಟ ಪರೀಕ್ಷೆಗೆ ದಿನಾಂಕ ಫಿಕ್ಸ್

ಬೆಂಗಳೂರು: ನಟಿ ಶ್ರದ್ಧಾ ಶ್ರೀನಾಥ್ ಅಭಿನಯದ ಚೊಚ್ಚಲ ಬಾಲಿವುಡ್ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ 15ಕ್ಕೆ ‘ಮಿಲನ್ ಟಾಕೀಸ್’ ಚಿತ್ರ ತೆರೆಕಾಣಲಿದೆ. ತಿಗ್ಮಾನ್ಶು ಧುಲಿಯಾ ನಿರ್ದೇಶನದ ಈ ಚಿತ್ರದಲ್ಲಿ ಅಲಿ ಫೈಜಲ್ ನಾಯಕನಾಗಿ ನಟಿಸಿದ್ದು,…

View More ಶ್ರದ್ಧಾ ಅದೃಷ್ಟ ಪರೀಕ್ಷೆಗೆ ದಿನಾಂಕ ಫಿಕ್ಸ್

ಗರನೆ ಗರಗರನೇ ಹಾಡಿನ ಸಡಗರ

ಅದೊಂದು ಟಿವಿ ಸಂದರ್ಶನ. ‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ ಅವರನ್ನು ನಿರೂಪಕ ರೆಹಮಾನ್ ಸಂದರ್ಶನ ಮಾಡುತ್ತಿದ್ದರು. ‘ಎಷ್ಟು ದಿನ ಅಂತ ನಮ್ಮ ಇಂಟರ್​ವ್ಯೂವ್ ಮಾಡುತ್ತೀರಿ? ನೀವು ಹೀರೋ ಆಗೋದು ಯಾವಾಗ’ ಎಂದು ರೆಹಮಾನ್​ಗೆ ಶಿವಣ್ಣ ಮರುಪ್ರಶ್ನೆ ಹಾಕಿದ್ದರಂತೆ!…

View More ಗರನೆ ಗರಗರನೇ ಹಾಡಿನ ಸಡಗರ

ಜ. 25ಕ್ಕೆ ಸಪ್ಲಿಮೆಂಟರಿ ಪರೀಕ್ಷೆ

‘ಸಪ್ಲಿಮೆಂಟರಿ’ ಪರೀಕ್ಷೆಗೆ ಇನ್ನೊಂದೆ ವಾರ ಬಾಕಿ! ಅರೇ ಈ ಹೊತ್ತಲ್ಲಿ ಅದ್ಯಾವ ಪರೀಕ್ಷೆ ಬಂತು? ಗೊಂದಲ ಬೇಡ. ‘ಸಂಪ್ಲಿಮೆಂಟರಿ’ ಜನವರಿ 25ಕ್ಕೆ ಬಿಡುಗಡೆಯಾಗಬೇಕಿರುವ ಕನ್ನಡ ಸಿನಿಮಾ. ಸಾಮಾನ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಂಪ್ಲಿಮೆಂಟರಿ ಪದ ಕೇಳುವುದು…

View More ಜ. 25ಕ್ಕೆ ಸಪ್ಲಿಮೆಂಟರಿ ಪರೀಕ್ಷೆ