ನೀರಿನ ಮರು ಬಳಕೆ ತಿಳಿಯಿರಿ

ಚಿಕ್ಕಜಾಜೂರು: ಪರಿಸರ ನಾಶ ಹೀಗೆ ಸಾಗಿದರೆ ಹನಿ ನೀರಿಗೂ ಪರದಾಡುವ ಸ್ಥಿತಿ ಎದುರಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶುದ್ಧ ಗಂಗಾ ಸಮನ್ವಯಾಧಿಕಾರಿ ಧರ್ಮರಾಜ್ ಎಚ್ಚರಿಸಿದರು. ಹಿರೇಕಂದವಾಡಿಯಲ್ಲಿ ಬುಧವಾರ ಆಯೋಜಿಸಿದ್ದ ‘ನೀರು ಬಳಕೆ’ ಕಾರ್ಯಾಗಾರದಲ್ಲಿ…

View More ನೀರಿನ ಮರು ಬಳಕೆ ತಿಳಿಯಿರಿ

ಸಿರಿಗೆರೆ ಶ್ರೀಗಳಿಗೆ ಭಗೀರಥ ಬಿರುದು

ಚಿಕ್ಕಜಾಜೂರು: ಶಾಂತಿಸಾಗರ ಹಾಗೂ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಹಲವು ಹಳ್ಳಿಗಳ ಕೆರೆಗೆ ನೀರು ಹರಿಸಲು ಕಾರಣರಾದ ಸಿರಿಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಚಿಕ್ಕಜಾಜೂರು ಸಮೀಪದ ಹಿರಿಯೂರು ಗ್ರಾಮಸ್ಥರು ‘ಭಗೀರಥ’…

View More ಸಿರಿಗೆರೆ ಶ್ರೀಗಳಿಗೆ ಭಗೀರಥ ಬಿರುದು

ಭ್ರಷ್ಟಾಚಾರದ ಮೂಲ ದುರಾಸೆ

ಚಿಕ್ಕಜಾಜೂರು: ಭ್ರಷ್ಟಾಚಾರಕ್ಕೆ ದುರಾಸೆ ಮೂಲವಾಗಿದ್ದು, ಜನಪ್ರತಿನಿಧಿಗಳು ಇದರಿಂದ ದೂರವಾದರೆ ಪ್ರಜಾಪ್ರಭುತ್ವದ ಮೌಲ್ಯ ವೃದ್ಧಿಸುತ್ತದೆ ಎಂದು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಬಿ.ದುರ್ಗದಲ್ಲಿ ಗ್ರಾಪಂ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಅಧಿಕಾರ,…

View More ಭ್ರಷ್ಟಾಚಾರದ ಮೂಲ ದುರಾಸೆ

ಫ್ರೂಟ್ಸ್ ತಂತ್ರಾಂಶ ನೋಂದಣಿಗೆ ಸಲಹೆ

ಚಿಕ್ಕಜಾಜೂರು: ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸುವ ಮೂಲಕ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಇಲಾಖೆಗಳ ಸೌಲಭ್ಯ ಬಳಸಿಕೊಳ್ಳಬೇಕೆಂದು ಕೃಷಿ ಅಧಿಕಾರಿ ಎ.ಒ.ಧನರಾಜ್ ತಿಳಿಸಿದರು. ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಕೃಷಿ ಇಲಾಖೆ ಮಂಗಳವಾರ…

View More ಫ್ರೂಟ್ಸ್ ತಂತ್ರಾಂಶ ನೋಂದಣಿಗೆ ಸಲಹೆ

ಚಿಕ್ಕಜಾಜೂರಲ್ಲಿ ಗರುಡಗಂಬ ಪ್ರತಿಷ್ಠಾಪನೆ

ಚಿಕ್ಕಜಾಜೂರು: ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗರುಡಗಂಬ ಹಾಗೂ ಪಾದಗಟ್ಟೆ ಪ್ರತಿಷ್ಠಾಪನೆ ಕಾರ್ಯ ಜರುಗಿತು. 22 ಅಡಿ ಎತ್ತರದ ಗರುಡಗಂಭ ಮತ್ತು ಪಾದಗಟ್ಟೆ ಪ್ರತಿಷ್ಠಾಪನೆ ಬೆಂಗಳೂರಿನ ಶ್ರೀನಿವಾಸಿ ಗುರೂಜಿ ನೇತೃತ್ವದ ತಂಡ ನೆರವೇರಿಸಿತು. ದೇವಸ್ಥಾನದಲ್ಲಿ ನವಗ್ರಹ,…

View More ಚಿಕ್ಕಜಾಜೂರಲ್ಲಿ ಗರುಡಗಂಬ ಪ್ರತಿಷ್ಠಾಪನೆ