ನಗರದಲ್ಲಿ ಹಾಡಹಗಲೇ ಕಳ್ಳರ ಕೈ ಚಳಕ

ಚಿತ್ರದುರ್ಗ: ಹಾಡಹಗಲೇ ಕಳ್ಳರು ಕೈಚಳಕ ಪ್ರರ್ದಶಿಸಿ ನಗರದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಶನಿವಾರ ಮಧ್ಯಾಹ್ನ 12.30ರಿಂದ ಮಧ್ಯಾಹ್ನ 2 ಗಂಟೆಯೊಳಗೆ ಮೂರು ಬಡಾವಣೆಗಳಲ್ಲಿ ಕಳ್ಳತನ ಎಸಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು…

View More ನಗರದಲ್ಲಿ ಹಾಡಹಗಲೇ ಕಳ್ಳರ ಕೈ ಚಳಕ

ಮಳೆಗಾಗಿ ಕೇದಾರನಾಥಗೆ ಮೊರೆ

ಚಳ್ಳಕೆರೆ: ತಾಲೂಕಿನ ದೊಡ್ಡೇರಿ ಗ್ರಾಮದ ಕನ್ನೇಶ್ವರ ಆಶ್ರಮದ ಶ್ರೀ ಸತ್ ಉಪಾಸಿ ಮಲ್ಲಪ್ಪ ಸ್ವಾಮೀಜಿ ಶನಿವಾರ ಕೇದಾರನಾಥ ಯಾತ್ರೆಗೆ ಪಯಣ ಆರಂಭಿಸಿದರು. ಈ ವೇಳೆ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಜಿಲ್ಲೆ ಸತತವಾಗಿ ಬರಗಾಲಕ್ಕೆ…

View More ಮಳೆಗಾಗಿ ಕೇದಾರನಾಥಗೆ ಮೊರೆ

ನಿರೀಕ್ಷಿತ ಮಳೆ ಇಲ್ಲದೆ ಬರಗಾಲ

ಚಳ್ಳಕೆರೆ: ಭೂ ಮಂಡಲದಲ್ಲಿ ಜೀವಿಸುವ ಸಕಲ ಜೀವರಾಶಿಗೂ ಪರಿಸರವೇ ಆಧಾರವೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಫಕೀರಪ್ಪ ಹೇಳಿದರು. ನಗರದ ಮಹಾದೇವ ವಿಶ್ವಕರ್ಮ ವಿದ್ಯಾಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ನಿರೀಕ್ಷಿತ…

View More ನಿರೀಕ್ಷಿತ ಮಳೆ ಇಲ್ಲದೆ ಬರಗಾಲ

ಚಳ್ಳಕೆರೆಯಲ್ಲಿ ಮಾನವ ಸರಪಳಿ

ಚಳ್ಳಕೆರೆ: ರೈತರಿಗೆ ಅನ್ಯಾಯವಾಗುವ ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ನೆಹರೂ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ವಾಹನ ತಡೆದು ಪ್ರತಿಭಟನೆ ನಡೆಸಿದರು. ಸಂಘದ ಜಿಲ್ಲಾಧ್ಯಕ್ಷ…

View More ಚಳ್ಳಕೆರೆಯಲ್ಲಿ ಮಾನವ ಸರಪಳಿ

ಸಮೃದ್ಧ ಮರಗಳು ಬರಗಾಲಕ್ಕೆ ಪರಿಹಾರ

ಚಳ್ಳಕೆರೆ: ಸಮೃದ್ಧಿ ಗಿಡಮರಗಳು ಬರಗಾಲಕ್ಕೆ ಶಾಶ್ವತ ಪರಿಹಾರ ಎಂದು ತಾಪಂ ಸದಸ್ಯ ರಾಮರೆಡ್ಡಿ ತಿಳಿಸಿದರು. ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು. ಸಂಸ್ಥೆಯಿಂದ ಹಲವು ಕಾರ್ಯಕ್ರಮಗಳಿಂದ…

View More ಸಮೃದ್ಧ ಮರಗಳು ಬರಗಾಲಕ್ಕೆ ಪರಿಹಾರ

ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ

ಚಳ್ಳಕೆರೆ: ತಾಲೂಕಿನ ಮಾದಿಗ ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಎಚ್.ಜಗದೀಶ (ಅಧ್ಯಕ್ಷ), ಕರೀಕೆರೆ ತಿಪ್ಪೇಸ್ವಾಮಿ (ಕಾರ್ಯಾಧ್ಯಕ್ಷ), ಕೃಷ್ಣಮೂರ್ತಿ (ಉಪಾಧ್ಯಕ್ಷ), ಡಿ.ಸುರೇಶ್ (ಕಾರ್ಯದರ್ಶಿ), ಕೆ.ನಾಗರಾಜ (ಖಜಾಂಚಿ), ನಿರ್ದೇಶಕರಾಗಿ ಟಿ.ಉಮಾಪತಿ, ನನ್ನಿವಾಳ ನಾಗರಾಜ, ಆರ್.ರಂಗಸ್ವಾಮಿ,…

View More ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ

ಸೇವಾ ಹಿರಿತನ, ವಿದ್ಯಾರ್ಹತೆ ಪರಿಗಣಿಸಿ

ಚಳ್ಳಕೆರೆ: ಪದವಿ ವಿದ್ಯಾರ್ಹತೆ ಮತ್ತು ಸೇವಾ ಹಿರಿತನ ಪರಿಗಣಿಸಿ 6ರಿಂದ 8ನೇ ತರಗತಿಗೆ ಮುಂಬಡ್ತಿ ನೀಡಬೇಕೆಂದು ಬಿಇಒ ಕಚೇರಿ ಎದುರು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ಪ್ರತಿಭಟನೆ ನಡೆಸಿದರು. ಸೇವೆ ಪರಿಗಣಿಸದೆ ಶಿಕ್ಷಣ ಇಲಾಖೆ…

View More ಸೇವಾ ಹಿರಿತನ, ವಿದ್ಯಾರ್ಹತೆ ಪರಿಗಣಿಸಿ

ಅನ್ನದಾತರಿಗೆ ಬೆಳೆವಿಮೆ ಪಾವತಿಸಿ

ಚಳ್ಳಕೆರೆ: ನಷ್ಟ ಅನುಭವಿಸಿರುವ ರೈತರಿಗೆ ಬೆಳೆವಿಮೆ ಪಾವತಿಸಬೇಕು ಎಂದು ಆಗ್ರಹಿಸಿ ವೀರಶೈವ ಲಿಂಗಾಯತ ಯುವ ವೇದಿಕೆ ಕಾರ್ಯಕರ್ತರು, ಕೃಷಿ ಇಲಾಖೆ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು. ತಾಲೂಕಿನಲ್ಲಿ ನಿರೀಕ್ಷಿತ ಮಳೆ ಇಲ್ಲದೇ ರೈತರು ಸಂಕಷ್ಟಕ್ಕಿಡಾಗಿದ್ದಾರೆ.…

View More ಅನ್ನದಾತರಿಗೆ ಬೆಳೆವಿಮೆ ಪಾವತಿಸಿ

ವಿಶ್ವೇಶ್ವರ ಭಟ್ಟರ ವಿರುದ್ಧ ದೂರಿಗೆ ಆಕ್ರೋಶ

ಚಳ್ಳಕೆರೆ: ವಿಶ್ವೇಶ್ವರ ಭಟ್ ವಿರುದ್ಧ ದಾಖಲಾಗಿರುವ ದೂರು ಹಿಂಪಡೆಗೆ ಆಗ್ರಹಿಸಿ ತಾಲೂಕು ಪತ್ರಕರ್ತರ ಒಕ್ಕೂಟ ಬುಧವಾರ ತಹಸೀಲ್ದಾರ್ ತುಷಾರ್ ಬಿ.ಹೊಸೂರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು. ಇತ್ತೀಚೆಗೆ ಪತ್ರಕರ್ತರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು…

View More ವಿಶ್ವೇಶ್ವರ ಭಟ್ಟರ ವಿರುದ್ಧ ದೂರಿಗೆ ಆಕ್ರೋಶ

ದೇಶಭಕ್ತ ನರೇಂದ್ರ ಮೋದಿಗೆ ಜನ ಜೈ: ಡಾ.ಶಿವಯೋಗಿಸ್ವಾಮಿ ಅಭಿಮತ

ಚಳ್ಳಕೆರೆ: ಪ್ರಧಾನಿ ನರೇಂದ್ರ ಮೋದಿ ಅವರ ದೇಶಾಭಿಮಾನ, ಭ್ರಷ್ಟರಹಿತ ಆಡಳಿತ ಮೆಚ್ಚಿ ದೇಶದ ಜನತೆ ಬಿಜೆಪಿಗೆ ಅಧಿಕ ಬಹುಮತ ನೀಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ ತಿಳಿಸಿದರು. ಲೋಕಸಭೆ ಚುನಾವಣೆಯಲ್ಲಿ…

View More ದೇಶಭಕ್ತ ನರೇಂದ್ರ ಮೋದಿಗೆ ಜನ ಜೈ: ಡಾ.ಶಿವಯೋಗಿಸ್ವಾಮಿ ಅಭಿಮತ