ಕಾವೇರಿ ಸಂಗಮದಲ್ಲಿ ಸ್ನಾನ ಮಾಡುವಾಗ ನೀರಿನಲ್ಲಿ ಕೊಚ್ಚಿ ಹೋದ ಮಗು..ಯುವಕ..

ಮಂಡ್ಯ: ಬೆಂಗಳೂರಿನಿಂದ ಶ್ರೀರಂಗಪಟ್ಟದ ಕಾವೇರಿ ಸಂಗಮಕ್ಕೆ ಪ್ರವಾಸಕ್ಕೆ ಬಂದಿದ್ದ ಕುಟುಂಬದ ಇಬ್ಬರು ಕಾವೇರಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸಲೀಂ (23) ಹಾಗೂ ಮುನಾನ್​ (3) ದುರಂತಕ್ಕೆ ತುತ್ತಾದವರು. ಶ್ರೀರಂಗಪಟ್ಟಣದ ಗಂಜಾಮ್​ ಸಮೀಪ ಕಾವೇರಿ ಸಂಗಮದಲ್ಲಿ…

View More ಕಾವೇರಿ ಸಂಗಮದಲ್ಲಿ ಸ್ನಾನ ಮಾಡುವಾಗ ನೀರಿನಲ್ಲಿ ಕೊಚ್ಚಿ ಹೋದ ಮಗು..ಯುವಕ..

ಶಿವನಸಮುದ್ರದ ವೆಸ್ಲಿ ಸೇತುವೆ ಬಳಿ ಕಾವೇರಿ ನದಿಯಲ್ಲಿ ಬೆಂಗಳೂರಿನ ಮೂವರು ನೀರುಪಾಲು

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ವೆಸ್ಲಿ ಸೇತುವೆ ಬಳಿ ಕಾವೇರಿ ನದಿಯಲ್ಲಿ ಈಜಲು ನೀರಿಗಿಳಿದ ಬೆಂಗಳೂರಿನ ಮೂವರು ಜಲಸಮಾಧಿಯಾಗಿದ್ದಾರೆ. ಬೆಂಗಳೂರಿನ ನಾಗರಬಾವಿ ಧನಲಕ್ಷ್ಮಿ ಫೈನಾನ್ಸ್ ಉದ್ಯೋಗಿ ವೀಣಾ (23), ಮಾಗಡಿ ತಾಲೂಕಿನ ಕೊತ್ತನಹಳ್ಳಿ ನಿವಾಸಿ…

View More ಶಿವನಸಮುದ್ರದ ವೆಸ್ಲಿ ಸೇತುವೆ ಬಳಿ ಕಾವೇರಿ ನದಿಯಲ್ಲಿ ಬೆಂಗಳೂರಿನ ಮೂವರು ನೀರುಪಾಲು

ಪೂಜೆಗೆ ತೆರಳಿದ್ದ ಇಬ್ಬರು ಬಾಲಕರು ಕಾವೇರಿ ನದಿಯಲ್ಲಿ ಜಲಸಮಾಧಿ

ಮೈಸೂರು: ಶ್ರೀರಾಮದೇವಾಲಯಕ್ಕೆ ಪೂಜೆಗೆಂದು ತೆರಳಿದ್ದ ವೇಳೆ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಜಲಸಮಾಧಿಯಾಗಿದ್ದಾರೆ. ಕೆ.ಆರ್.ನಗರದ ಚುಂಚನಕಟ್ಟೆಯಲ್ಲಿ ಶನಿವಾರ ಘಟನೆ ನಡೆದಿದ್ದು, ಕಾಳಮ್ಮನ ಕೊಪ್ಪಲು ಗ್ರಾಮದ ಲೋಕೇಶ್(16), ಹೊಳೆನರಸೀಪುರದ ಆನೆ ಕನ್ನಾಳವಾಡಿ ಗ್ರಾಮದ…

View More ಪೂಜೆಗೆ ತೆರಳಿದ್ದ ಇಬ್ಬರು ಬಾಲಕರು ಕಾವೇರಿ ನದಿಯಲ್ಲಿ ಜಲಸಮಾಧಿ

ನದಿಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಕುಳಿತು ಧರಣಿ

ಶ್ರೀರಂಗಪಟ್ಟಣ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಕಾವೇರಿ ನದಿಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಕುಳಿತು ವಿಶಿಷ್ಟವಾಗಿ ಧರಣಿ ನಡೆಸಿದರು. ಅಕ್ರಮ ಗಣಿಗಾರಿಕೆ ತಡೆ ಮತ್ತು ಕೆಆರ್‌ಎಸ್‌ನಲ್ಲಿನ ಉದ್ದೇಶಿತ ಡಿಸ್ನಿಲ್ಯಾಂಡ್…

View More ನದಿಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಕುಳಿತು ಧರಣಿ

ಮರಳು ದಂಧೆಯಿಂದ ವೆಲ್ಲೆಸ್ಲಿ ಸೇತುವೆಗೆ ಅಪಾಯ

ಶ್ರೀರಂಗಪಟ್ಟಣ: ಐತಿಹಾಸಿಕ ಹಿನ್ನೆಲೆಯುಳ್ಳ ವೆಲ್ಲೆಸ್ಲಿ ಸೇತುವೆ ಕೆಳಭಾಗದ ಕಾವೇರಿ ನದಿಯಲ್ಲಿ ದಂಧೆಕೋರರು ಎಗ್ಗಿಲ್ಲದೆ ಮರಳು ತೆಗೆಯುತ್ತಿರುವುದರಿಂದ ಆತಂಕ ಎದುರಾಗಿದೆ. ವೆಲ್ಲೆಸ್ಲಿ ಸೇತುವೆ 200 ವರ್ಷಕ್ಕಿಂತಲೂ ಹಳೆಯದಾಗಿದ್ದು, ಸೇತುವೆ ಕೆಳಭಾಗದಲ್ಲಿ ಹಗಲು ರಾತ್ರಿಯನ್ನದೆ ಲೂಟಿಕೋರರು ಮರಳು…

View More ಮರಳು ದಂಧೆಯಿಂದ ವೆಲ್ಲೆಸ್ಲಿ ಸೇತುವೆಗೆ ಅಪಾಯ

ನಮ್ಮ ಜಾಗ, ನಮ್ಮ ಯೋಜನೆ, ನಮ್ಮ ಹಕ್ಕು @ ಮೇಕೆದಾಟು

| ಶ್ರೀಕಾಂತ ಶೇಷಾದ್ರಿ ಮೇಕೆದಾಟು ತಮಿಳುನಾಡು ಗಡಿಯಿಂದ ಕಣ್ಣಳತೆ ದೂರದಲ್ಲಿ ಮೇಕೆದಾಟು ಜಲಾಶಯ ನಿರ್ವಣಕ್ಕೆ ರಾಜ್ಯ ಸರ್ಕಾರದಿಂದ ಶುಕ್ರವಾರ ಸ್ಥಳ ಪರಿಶೀಲನೆ ನಡೆದಿದ್ದು, ಈ ಮೂಲಕ ಯೋಜನೆಗೆ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ, ನಮ್ಮ…

View More ನಮ್ಮ ಜಾಗ, ನಮ್ಮ ಯೋಜನೆ, ನಮ್ಮ ಹಕ್ಕು @ ಮೇಕೆದಾಟು

ಮೇಕೆದಾಟು ಯೋಜನೆ ಜಾರಿಗೆ ಹಿಂಜರಿಕೆ ಬೇಡ

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ಹೆಜ್ಜೆ ಹಿಂದಿಡಬೇಡಿ, ನಾವು ನಿಮ್ಮ ಜತೆಗಿದ್ದೇವೆ. ಸಾಧ್ಯವಾದಷ್ಟು ತಮಿಳುನಾಡಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿ, ಮಾತುಕತೆ ಮೂಲಕ ಬಗೆಹರಿಸಿಕೊಂಡು ಸೌಹಾರ್ದತೆ ಕಾಪಾಡಿಕೊಳ್ಳುವುದು ಉತ್ತಮ ಎಂದು ಮಾಜಿ ಮುಖ್ಯಮಂತ್ರಿಗಳು, ಮಾಜಿ ಜಲಸಂಪನ್ಮೂಲ…

View More ಮೇಕೆದಾಟು ಯೋಜನೆ ಜಾರಿಗೆ ಹಿಂಜರಿಕೆ ಬೇಡ

ಮೇಕೆದಾಟು ಸಂಬಂಧ ಇಂದು ತ.ನಾಡಲ್ಲಿ ವಿಶೇಷ ಅಧಿವೇಶನ

ಚೆನ್ನೈ: ಮೇಕೆದಾಟುವಿನಲ್ಲಿ ಅಣೆಕಟ್ಟೆ ನಿರ್ವಿುಸಿ, ಕಾವೇರಿ ನೀರನ್ನು ಕುಡಿವ ಉದ್ದೇಶಕ್ಕೆ ಬಳಸಲು ಕರ್ನಾಟಕ ಸಿದ್ಧತೆ ನಡೆಸಿದ್ದು, ಯೋಜನೆಯ ವಿಸõತ ಯೋಜನಾ ವರದಿ ಸಿದ್ಧಪಡಿಸಲು ಕೇಂದ್ರೀಯ ಜಲ ಆಯೋಗ (ಸಿಡಬ್ಲ್ಯುಸಿ) ಕರ್ನಾಟಕ ಸರ್ಕಾರಕ್ಕೆ ಅನುಮತಿ ನೀಡಿದೆ.…

View More ಮೇಕೆದಾಟು ಸಂಬಂಧ ಇಂದು ತ.ನಾಡಲ್ಲಿ ವಿಶೇಷ ಅಧಿವೇಶನ

ಕಾವೇರಿ ಪ್ರಾಧಿಕಾರ ಸಭೆಯಲ್ಲೂ ಮೇಕೆದಾಟು ಘಾಟು

ನವದೆಹಲಿ: ಮೇಕೆದಾಟು ಯೋಜನೆ ಕುರಿತಂತೆ ಕರ್ನಾಟಕದ ಕಾರ್ಯಸಾಧ್ಯತಾ ವರದಿಗೆ ಸಮ್ಮತಿ ಸೂಚಿಸಬಾರದು ಎಂದು ಎಲ್ಲಿ ಹೇಳಲಾಗಿದೆ? ತಮಿಳುನಾಡು ಪತ್ರಕರ್ತರ ಪ್ರಶ್ನೆಗಳ ಸುರಿಮಳೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಮಸೂದ್ ಹುಸೇನ್ ಹಾಕಿದ ಮರುಪ್ರಶ್ನೆ…

View More ಕಾವೇರಿ ಪ್ರಾಧಿಕಾರ ಸಭೆಯಲ್ಲೂ ಮೇಕೆದಾಟು ಘಾಟು

ಮೇಕೆದಾಟು ಅನುಷ್ಠಾನಕ್ಕೆ ‌ಅನುಮತಿ ನೀಡದಂತೆ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ‌

ಚೆನ್ನೈ: ಮೇಕೆದಾಟು ಯೋಜನೆಯ ಯೋಜನಾ-ಪೂರ್ವ ಕಾರ್ಯ ಸಾಧ್ಯತಾ ವರದಿಗೆ ಕೇಂದ್ರದ ಜಲ ಆಯೋಗದ ಒಪ್ಪಿಗೆ ಸೂಚಿಸಿದ್ದು, ಇದನ್ನು ತಡೆ ಹಿಡಿಯುವಂತೆ ತಮಿಳುನಾಡು ಸಿಎಂ ಪಳನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.…

View More ಮೇಕೆದಾಟು ಅನುಷ್ಠಾನಕ್ಕೆ ‌ಅನುಮತಿ ನೀಡದಂತೆ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ‌