ಬಿಜೆಪಿಯಿಂದ ಕಾರ್ವಿುಕರ ಸಮಸ್ಯೆ ನಿರ್ಲಕ್ಷ್ಯ

ಚಿಕ್ಕಮಗಳೂರು: ಜಿಲ್ಲೆಯ ಕಾಫಿ, ಅಡಕೆ ಬೆಳೆಗಾರರ, ತೋಟದ ಕಾರ್ವಿುಕರ, ಜನಸಾಮಾನ್ಯರ ಸಮಸ್ಯೆಗಳನ್ನು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ನಿರ್ಲಕ್ಷಿಸಿದ್ದಾರೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ.ರೇಣುಕಾರಾಧ್ಯ ದೂರಿದರು. ಜಿಲ್ಲಾ ಸಿಪಿಐ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ…

View More ಬಿಜೆಪಿಯಿಂದ ಕಾರ್ವಿುಕರ ಸಮಸ್ಯೆ ನಿರ್ಲಕ್ಷ್ಯ

ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಸಾವು

ತೀರ್ಥಹಳ್ಳಿ/ಹೊಳೆಹೊನ್ನೂರು/ಸಾಗರ: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ನಾಲ್ವರು ಸೋಮವಾರ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಮಾಳೂರು ಪೋಲಿಸ್ ಠಾಣಾ ವ್ಯಾಪ್ತಿಯ ತೂದೂರು ದೊಡ್ಮನೆ ಕ್ರಾಸ್ ಬಳಿ ಹೆದ್ದಾರಿ ಕೆಲಸದಲ್ಲಿ ನಿರತನಾಗಿದ್ದ ಕಾರ್ವಿುಕನ ಮೇಲೆ…

View More ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಸಾವು

ಕಾರ್ವಿುಕರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

ಚಿಕ್ಕಮಗಳೂರು: ಬೆಲೆ ಏರಿಕೆ ನಿಯಂತ್ರಿಸಬೇಕು. ಕನಿಷ್ಠ ವೇತನ 18 ಸಾವಿರ ರೂ. ನೀಡಬೇಕು. ಫ್ಯಾಕ್ಟರಿ, ಕಾರ್ವಿುಕ ಸಂಘಟನೆಗಳ ಕಾಯ್ದೆ, ಕೈಗಾರಿಕಾ ಮತ್ತು ವಾಣಿಜ್ಯ, ಗುತ್ತಿಗೆ ಪದ್ಧತಿ ರದ್ದತಿ ಕಾಯ್ದೆಗಳ ತಿದ್ದುಪಡಿ ಕೈಬಿಡಬೇಕು ಎಂದು ಆಗ್ರಹಿಸಿ…

View More ಕಾರ್ವಿುಕರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

ವಲಸಿಗರ ಮಕ್ಕಳಿಗೆ ಋತುಮಾನ ಶಾಲೆ

ಚಿಕ್ಕಮಗಳೂರು: ವಲಸೆ ತೆರಳುವ ಕಾರ್ವಿುಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ರಾಜ್ಯ ಸರ್ಕಾರ ಋತುಮಾನ ಶಾಲೆ ಎಂಬ ವಿಶೇಷ ಯೋಜನೆ ರೂಪಿಸಿದ್ದು, ಜಿಲ್ಲೆಯಲ್ಲಿ ಐದು ಕಡೆ ಇಂತಹ ಶಾಲೆಗಳನ್ನು ಆರಂಭಿಸಿದೆ. ಪ್ರತಿ ವರ್ಷ ನವೆಂಬರ್​ನಿಂದ ಏಪ್ರಿಲ್​ವರೆಗೆ…

View More ವಲಸಿಗರ ಮಕ್ಕಳಿಗೆ ಋತುಮಾನ ಶಾಲೆ

ಉಪಾಹಾರ ಮೊತ್ತ ಹೆಚ್ಚಳ ಅಧಿಕಾರ ನಗರಸಭೆಗೆ

ಚಿಕ್ಕಮಗಳೂರು: ಬೆಳಗ್ಗಿನ ವೇಳೆ ಕೇವಲ 20 ರೂ.ಗಳ 200 ಗ್ರಾಂ ಉಪಾಹಾರ ಒದಗಿಸಲಾಗುತ್ತಿದ್ದು, ಕನಿಷ್ಠ ಅದನ್ನು 30 ರೂ.ನ ತಿಂಡಿಗೆ ಏರಿಸಬೇಕೆಂಬ ಪೌರ ಕಾರ್ವಿುಕರ ಬೇಡಿಕೆಗೆ ಸ್ಪಂದಿಸಿದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ…

View More ಉಪಾಹಾರ ಮೊತ್ತ ಹೆಚ್ಚಳ ಅಧಿಕಾರ ನಗರಸಭೆಗೆ

ಹೊರ ರಾಜ್ಯದವರಿಗೆ ನಕಲಿ ಆಧಾರ್ ಕಾರ್ಡ್

ಕಳಸ: ಹಣ ನೀಡಿದರೆ ಹೊರ ದೇಶದವರಿಗೂ ಸ್ಥಳೀಯರೆಂದು ನಮೂದಿಸಿ ಆಧಾರ್​ಕಾರ್ಡ್ ಮಾಡಿಕೊಡುವ ದಂಧೆ ಕಳಸ ಭಾಗದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇಲ್ಲಿಯ ಕೆಲ ಎಸ್ಟೇಟ್​ಗಳಿಗೆ ಹೊರ ರಾಜ್ಯ, ಹೊರದೇಶಗಳಿಂದ ಕೆಲಸಕ್ಕೆ ಬಂದು ಒಂದೆರೆಡು ತಿಂಗಳು ಇದ್ದು…

View More ಹೊರ ರಾಜ್ಯದವರಿಗೆ ನಕಲಿ ಆಧಾರ್ ಕಾರ್ಡ್

ಚಿಕ್ಕಮಗಳೂರಿನ 630 ಹಳ್ಳಿಗಳಲ್ಲಿ ಕಗ್ಗತ್ತಲು

ಚಿಕ್ಕಮಗಳೂರು: ತಿಂಗಳಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆ, ಗಾಳಿಗೆ ಸಾವಿರಾರು ವಿದ್ಯುತ್ ಕಂಬಗಳು ಧರೆಗುರುಳಿ 22.12 ಕೋಟಿ ರೂ. ನಷ್ಟವಾಗಿದ್ದು, 630ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಒಟ್ಟು 1,661 ಕಂಬ, 35 ವಿದ್ಯುತ್ ಪರಿವರ್ತಕಗಳಿಗೆ…

View More ಚಿಕ್ಕಮಗಳೂರಿನ 630 ಹಳ್ಳಿಗಳಲ್ಲಿ ಕಗ್ಗತ್ತಲು