ಸಂಕ್ರಾಂತಿ ಆಚರಣೆಗೆಂದು ತೆರಳಿದ್ದ ದೋಣಿ ಮುಗುಚಿ ಆರು ಜನರು ಸಾವು

ನಂದುರ್ಬರ್‌: ನರ್ಮದಾ ನದಿಯಲ್ಲಿ ದೋಣಿ ಮುಗುಚಿದ ಪರಿಣಾಮ ಆರು ಜನರು ಮೃತಪಟ್ಟಿದ್ದಾರೆ. ಮಹರಾಷ್ಟ್ರದ ನಂದುರ್ಬರ್‌ ಜಿಲ್ಲೆಯ ನರ್ಮದಾ ನದಿಯಲ್ಲಿ ಘಟನೆ ನಡೆದಿದ್ದು, 36 ಜನರನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು…

View More ಸಂಕ್ರಾಂತಿ ಆಚರಣೆಗೆಂದು ತೆರಳಿದ್ದ ದೋಣಿ ಮುಗುಚಿ ಆರು ಜನರು ಸಾವು