ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ

ದಾವಣಗೆರೆ: ಹಿಂದು ಮಹಾ ಗಣಪತಿ ಮೂರ್ತಿ ವಿಸರ್ಜನೆ ಅಂಗವಾಗಿ ಗುರುವಾರ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಹಿಂದು ಮಹಾ ಗಣಪತಿ ಟ್ರಸ್ಟ್ 2ನೇ ವರ್ಷ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯನ್ನು ಸೆ.21ರಂದು ವಿಸರ್ಜನೆ ಆಯೋಜಿಸಲಾಗಿದೆ.…

View More ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ

ಹೆಲ್ಮೆಟ್ ಧರಿಸದವರಿಗೆ ದಂಡ

ಶಿರಸಿ: ಹೆಲ್ಮೆಟ್ ಹೊಂದಿದ್ದರೂ ಧರಿಸದೇ ಕೈಗೆ ಸಿಲುಕಿಸಿಕೊಂಡು, ಟ್ಯಾಂಕ್ ಮೇಲೆ ಇಟ್ಟುಕೊಂಡು ಬೈಕ್ ಓಡಿಸುವವರಿಗೆ ಎರಡು ಪಟ್ಟು ದಂಡ ವಿಧಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ಕುರಿತಂತೆ ಕಳೆದ ಮೂರು ದಿನಗಳಿಂದ ಬೈಕ್ ಸವಾರರನ್ನು…

View More ಹೆಲ್ಮೆಟ್ ಧರಿಸದವರಿಗೆ ದಂಡ

ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ

ಹನೂರು: ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದರ ಮೂಲಕ ಸಂಚಾರ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಮೋಹಿತ್ ಸಹದೇವ್ ತಿಳಿಸಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಂಜೆ ಪೊಲೀಸರಿಗೆ ಹೆಲ್ಮೆಟ್…

View More ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ

ಡಿಎಲ್ ಇಲ್ಲದವನಿಗೆ ಬೈಕ್ ಕೊಟ್ಟ ತಪ್ಪಿಗೆ 5 ಸಾವಿರ ದಂಡ

ಉಡುಪಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆ ಪರಿಷ್ಕೃತ ದಂಡ ನಿಯಮ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರು, ಮಾಲಿಕರನ್ನು ಹೈರಾಣಗಿಸಿದೆ. ಅಂಬಲಪಾಡಿ ಪರಿಸರದಲ್ಲಿ ಸೆ.7 ರಂದು ಹೆಲ್ಮೆಟ್ ಇಲ್ಲದೇ ಬುಲೆಟ್ ಓಡಿಸುತಿದ್ದ…

View More ಡಿಎಲ್ ಇಲ್ಲದವನಿಗೆ ಬೈಕ್ ಕೊಟ್ಟ ತಪ್ಪಿಗೆ 5 ಸಾವಿರ ದಂಡ

ವಿಘ್ನ ನಿವಾರಕನಿಗೆ ವಿಶೇಷ ಪೂಜೆ, ತರಹೇವಾರಿ ಮೂರ್ತಿಗಳ ಪ್ರತಿಷ್ಠಾಪನೆ

ಚಿಕ್ಕಮಗಳೂರು: ಕುಂಬಾರ ಬೀದಿ ತುಂಬ ಗಣೇಶನ ಗಲಾಟೆ, ಲೋಕಮಾನ್ಯ ಬಾಲ ಗಂಗಾಧರ ತಿಲಕರ ಪ್ರತಿಮೆ ಅನಾವರಣ, ಆಟೋ, ಬೈಕ್, ಕಾರು, ಸೈಕಲ್​ಗಳಲ್ಲಿ ಲಂಬೋದರನನ್ನು ಕೊಂಡೊಯ್ದ ಭಕ್ತರು, ವಾದ್ಯಗೋಷ್ಠಿಗಳೊಂದಿಗೆ ರಾಜಬೀದಿಯಲ್ಲಿ ದೊಡ್ಡ ಗಣಪತಿ ಮೆರವಣಿಗೆ, ಮಳೆಯ…

View More ವಿಘ್ನ ನಿವಾರಕನಿಗೆ ವಿಶೇಷ ಪೂಜೆ, ತರಹೇವಾರಿ ಮೂರ್ತಿಗಳ ಪ್ರತಿಷ್ಠಾಪನೆ

ಬೈಕ್‌ನಿಂದ ಬಿದ್ದು ಮಹಿಳೆ ಸಾವು

ಚಿತ್ರದುರ್ಗ: ತಾಲೂಕಿನ ಜೆ.ಎನ್.ಕೋಟೆ ರಸ್ತೆಯಲ್ಲಿ ಬುಧವಾರ ರಾತ್ರಿ ಬೈಕ್ ಹಿಂಬದಿ ಕುಳಿತಿದ್ದ ಯಲವರ್ತಿಯ ಪಾಲಮ್ಮ (60) ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಬೈಕ್ ಸವಾರ ಸತೀಶ್, ತನ್ನ ತಾಯಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಸಾಣಿಕೆರೆಗೆ ಹೋಗುತ್ತಿದ್ದ ವೇಳೆ…

View More ಬೈಕ್‌ನಿಂದ ಬಿದ್ದು ಮಹಿಳೆ ಸಾವು

ಮಾಜಿ ಸಿಎಂ ಪುತ್ರ ಡಾ. ಯತೀಂದ್ರ ಕಾರು ಅಪಘಾತ, ಡಿಕ್ಕಿ ರಭಸಕ್ಕೆ ಹೊಲಕ್ಕೆ ಬಿದ್ದ ಬೈಕ್‌

ಬಾಗಲಕೋಟೆ: ಮಾಜಿ ಸಿಎಂ ಪುತ್ರ, ಶಾಸಕ ಡಾ. ಯತೀಂದ್ರ ಅವರ ಫಾರ್ಚೂನರ್ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಬಾದಾಮಿಯ ಚೆನ್ನಾಪುರ ಕ್ರಾಸ್ ಬಳಿ ಶಾಸಕ ಡಾ.ಯತೀಂದ್ರ ಅವರ ಕಾರು ಅಪಘಾತವಾಗಿದ್ದು, ಕಾರು…

View More ಮಾಜಿ ಸಿಎಂ ಪುತ್ರ ಡಾ. ಯತೀಂದ್ರ ಕಾರು ಅಪಘಾತ, ಡಿಕ್ಕಿ ರಭಸಕ್ಕೆ ಹೊಲಕ್ಕೆ ಬಿದ್ದ ಬೈಕ್‌

Video: ಸಂಭ್ರಮಾಚರಣೆ ವೇಳೆ ಬೈಕ್​ ಸ್ಕಿಡ್​ ಆಗಿ ಕೆಳಗೆ ಬಿದ್ದ ಶ್ರೀಲಂಕಾ ಕ್ರಿಕೆಟಿಗ

ಕೊಲಂಬೋ: ಶ್ರೀಲಂಕಾ ಕ್ರಿಕೆಟ್​ ಟೀಂನ ಪ್ರಮುಖ ಬ್ಯಾಟ್ಸ್​ಮನ್​ ಕುಸಾಲ್​ ಮೆಂಡಿಸ್​ ಬಾಂಗ್ಲಾದೇಶ ವಿರುದ್ಧದ ಸರಣಿ ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆ ಮಾಡುವ ವೇಳೆ ಬೈಕ್​ ಸ್ಕಿಡ್​ ಆಗಿ ಕೆಳಗೆ ಬಿದ್ದಿದ್ದಾರೆ. ಕೊಲಂಬೋದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ…

View More Video: ಸಂಭ್ರಮಾಚರಣೆ ವೇಳೆ ಬೈಕ್​ ಸ್ಕಿಡ್​ ಆಗಿ ಕೆಳಗೆ ಬಿದ್ದ ಶ್ರೀಲಂಕಾ ಕ್ರಿಕೆಟಿಗ

ಬೈಕ್‌ಗಳ ಪರಸ್ಪರ ಡಿಕ್ಕಿ, ಹಿಂಬದಿ ಸವಾರೆ ಮೃತ್ಯು 

ಕುಂದಾಪುರ: ಕುಂಭಾಸಿ ಆನೆಗುಡ್ಡೆ ಸ್ವಾಗತಗೋಪುರ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ರಾತ್ರಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಹಿಂಬದಿ ಸವಾರೆ ಮಹಿಳೆ ಗಂಭೀರ ಗಾಯಗೊಂಡು ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ…

View More ಬೈಕ್‌ಗಳ ಪರಸ್ಪರ ಡಿಕ್ಕಿ, ಹಿಂಬದಿ ಸವಾರೆ ಮೃತ್ಯು 

ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ ಸಾವು

ಎಚ್.ಡಿ.ಕೋಟೆ: ತಾಲೂಕಿನ ಹ್ಯಾಂಡ್‌ಪೋಸ್ಟ್ ಸಮೀಪ ಸೋಮವಾರ ಬೆಳಗ್ಗೆ ಸರಕು ಸಾಗಣೆ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್‌ನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ. ಸರಗೂರು…

View More ಅಪಘಾತದಲ್ಲಿ ಬೈಕ್ ಹಿಂಬದಿ ಸವಾರ ಸಾವು