ಲಯನ್​​ ಏರ್​ ಪತನ: ವಿಮಾನದಲ್ಲಿ ಕ್ಯಾಪ್ಟನ್ ಆಗಿದ್ದ ಭಾರತೀಯನ​ ದುರಂತ ಸಾವು

ಜಕಾರ್ತ: ಸೋಮವಾರ ಬೆಳಗ್ಗೆ ಇಂಡೋನೇಷ್ಯಾ ರಾಜಧಾನಿ ಜಕಾರ್ತದಿಂದ ಟೇಕ್​​ ಆಫ್ ಆದ​ ಕೆಲವೇ ಕ್ಷಣಗಳಲ್ಲಿ ನಾಪತ್ತೆಯಾಗಿ ಸಮುದ್ರದಲ್ಲಿ ಪತನಗೊಂಡ ಲಯನ್​ ವಿಮಾನದಲ್ಲಿ ಕ್ಯಾಪ್ಟನ್​ ಆಗಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ಭಾವೀ ಸುನೆಜಾ ಅವರು ಮೃತಪಟ್ಟಿದ್ದಾರೆಂದು ಜಕಾರ್ತದಲ್ಲಿನ…

View More ಲಯನ್​​ ಏರ್​ ಪತನ: ವಿಮಾನದಲ್ಲಿ ಕ್ಯಾಪ್ಟನ್ ಆಗಿದ್ದ ಭಾರತೀಯನ​ ದುರಂತ ಸಾವು