ಗಣಿಗಾರಿಕೆ, ಕ್ರಷರ್ ಸ್ಥಗಿತಕ್ಕೆ ಆಗ್ರಹ

ಅರೆಕೆರೆ ಗ್ರಾಮಸ್ಥರಿಂದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಕೆ ಹಾಸನ: ಅರಸೀಕೆರೆ ತಾಲೂಕು ಅರೆಕೆರೆ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಮತ್ತು ಕ್ರಷರ್ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಜಾವಗಲ್…

View More ಗಣಿಗಾರಿಕೆ, ಕ್ರಷರ್ ಸ್ಥಗಿತಕ್ಕೆ ಆಗ್ರಹ

ನೀರಿನ ಬವಣೆ ನೀಗಿಸಲು ಕ್ರಮ

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಭರವಸೆ ಅರಸೀಕೆರೆ: ತಾಲೂಕಿನಲ್ಲಿ ಕುಡಿಯುವ ನೀರಿನ ಬವಣೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು. ಗಂಡಸಿ ಹೋಬಳಿ ವ್ಯಾಪ್ತಿಯ ಲಾಳನಕೆರೆ, ಕೊಂಡೇನಾಳು, ರಂಗಾಪುರ,…

View More ನೀರಿನ ಬವಣೆ ನೀಗಿಸಲು ಕ್ರಮ

ನ್ಯಾಯಾಲಯಗಳ ಸಾಮಾಜಿಕ ಕಾರ್ಯ ಶ್ಲಾಘನೀಯ

ಅರಸೀಕೆರೆ: ನ್ಯಾಯಾಲಯಗಳು ನ್ಯಾಯದಾನ ಮಾಡುವುದರ ಜತೆಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಕೆ.ನಿರ್ಮಲಾ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ,…

View More ನ್ಯಾಯಾಲಯಗಳ ಸಾಮಾಜಿಕ ಕಾರ್ಯ ಶ್ಲಾಘನೀಯ

ಮುತ್ತುಮಾರಿಯಮ್ಮ ಕರಗ ಮಹೋತ್ಸವ

ಅರಸೀಕೆರೆ: ಪಟ್ಟಣದಲ್ಲಿ ಮುತ್ತು ಮಾರಿಯಮ್ಮ ಕರಗ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಕರಗ ಮಹೋತ್ಸವಕ್ಕೆ ಕಂತೇನಹಳ್ಳಿ ಸಮೀಪವಿರುವ ಶನಿದೇವರ ಗದ್ದುಗೆ ಬಳಿ ಚಾಲನೆ ನೀಡಲಾಯಿತು. ಬಳಿಕ ಉತ್ಸವವು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಹಾಸನ…

View More ಮುತ್ತುಮಾರಿಯಮ್ಮ ಕರಗ ಮಹೋತ್ಸವ

ದೇಶದ ಐಕ್ಯತೆಗಾಗಿ ದುಡಿಯುತ್ತಿರುವ ಮೋದಿ

ಅರಸೀಕೆರೆ: ದೇಶದ ಐಕ್ಯತೆ ಹಾಗೂ ಸಮಗ್ರತೆಗಾಗಿ ಹಗಲಿರುಳು ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿಯಂತಹ ರಾಷ್ಟ್ರ ನಾಯಕನನ್ನು ಬೆಂಬಲಿಸುವ ಹೊಣೆಗಾರಿಕೆ ಪ್ರಜ್ಞಾವಂತ ಮತದಾರನ ಮೇಲಿದೆ ಎಂದು ಟೀಂ ಮೋದಿ ಸಂಸ್ಥಾಪಕ ಅಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಹೇಳಿದರು.…

View More ದೇಶದ ಐಕ್ಯತೆಗಾಗಿ ದುಡಿಯುತ್ತಿರುವ ಮೋದಿ

ಶುಚಿತ್ವಕ್ಕೆ ಕೈಜೋಡಿಸಿದ ನಗರಸಭೆ ಪೌರಾಯುಕ್ತ

ಅರಸೀಕೆರೆ: ಇಲ್ಲಿನ ನಗರಸಭೆಗೆ ವರ್ಗಾವಣೆಯಾಗಿ ಬಂದಿರುವ ಪೌರಾಯುಕ್ತ ಚಲಪತಿ ಪೌರ ಕಾರ್ಮಿಕರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ನಗರದ ಶುಚಿತ್ವ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ವಿಭಜಕಗಳ ಇಕ್ಕೆಲಗಳಲ್ಲಿ ಸಂಗ್ರಹವಾಗಿದ್ದ ಧೂಳನ್ನು ತಾವೇ…

View More ಶುಚಿತ್ವಕ್ಕೆ ಕೈಜೋಡಿಸಿದ ನಗರಸಭೆ ಪೌರಾಯುಕ್ತ

ನೀರು ಸರಬರಾಜು ಸಂಗ್ರಹಗಾರದ ಬಳಿ ಅಗ್ನಿ ಅವಘಡ

ಅರಸೀಕೆರೆ: ನಗರದ ಸುಬ್ರಮಣ್ಯ ಬಡಾವಣೆಗೆ ಹೊಂದಿಕೊಂಡಂತೆ ಬೆಟ್ಟದ ತಪ್ಪಲಿನಲ್ಲಿರುವ 24*7 ಕುಡಿಯುವ ನೀರು ಸರಬರಾಜು ಬೃಹತ್ ಸಂಗ್ರಹಗಾರದ ಬಳಿ ಭಾನುವಾರ ಬೆಳಗ್ಗೆ ಅಗ್ನಿಅವಘಡ ಸಂಭವಿಸಿದ್ದು, ಕೊಳವೆ ಪೈಪ್‌ಗಳ ದಾಸ್ತಾನು ಸುಟ್ಟುಹೋಗಿದೆ. ಸುದ್ದಿ ತಿಳಿದು ದೌಡಾಯಿಸಿದ…

View More ನೀರು ಸರಬರಾಜು ಸಂಗ್ರಹಗಾರದ ಬಳಿ ಅಗ್ನಿ ಅವಘಡ

ಮೌಢ್ಯತೆಯಿಂದ ಹೊರಬರಲು ಜಾಗೃತಿ ಮೂಡಿಸಿ

ಅರಸೀಕೆರೆ: ಮನುಷ್ಯ ಮೌಢ್ಯತೆಯಿಂದ ಹೊರಬರದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ತಾಲೂಕು ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ನಾರಾಯಣಪ್ಪ ಹೇಳಿದರು. ತಾಲೂಕಿನ ಮುರುಂಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ…

View More ಮೌಢ್ಯತೆಯಿಂದ ಹೊರಬರಲು ಜಾಗೃತಿ ಮೂಡಿಸಿ

ಮೈತ್ರಿಧರ್ಮ ಮುರಿದ ಜೆಡಿಎಸ್

ಶೇಖರ್ ಸಂಕೋಡ್ನಳ್ಳಿ ಅರಸೀಕೆರೆ: ರಾಜ್ಯ ಸಮ್ಮಿಶ್ರ ಸರ್ಕಾರದ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿಯೂ ಮೈತ್ರಿಧರ್ಮ ಕಾಪಾಡಬೇಕು ಎಂಬ ಕಾಂಗ್ರೆಸ್ ಕೂಗಿಗೆ ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡರು ಸೊಪ್ಪು ಹಾಕುತ್ತಿಲ್ಲ ಎನ್ನುವ ಆರೋಪಕ್ಕೆ ಪುಷ್ಟಿ ನೀಡುವಂತೆ ನಗರದ ಕೃಷಿ…

View More ಮೈತ್ರಿಧರ್ಮ ಮುರಿದ ಜೆಡಿಎಸ್

ರೈತರನ್ನು ಒಕ್ಕಲೆಬ್ಬಿಸಲು ಬಿಡಲ್ಲ

 ಶಾಸಕ ಶಿವಲಿಂಗೇಗೌಡ ಎಚ್ಚರಿಕೆ | ಚಿನ್ನದ ಗಣಿಗಾರಿಕೆ ಆರಂಭ ಯತ್ನ ಅರಸೀಕೆರೆ: ಖನಿಜ ನಿಕ್ಷೇಪದ ಹೆಸರಿನಲ್ಲಿ ರೈತರನ್ನು ಒಕ್ಕಲೆಬಿಸಲು ಯತ್ನಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಎಚ್ಚರಿಕೆ ನೀಡಿದರು. ತಾಲೂಕಿನ ಶಶಿವಾಳ…

View More ರೈತರನ್ನು ಒಕ್ಕಲೆಬ್ಬಿಸಲು ಬಿಡಲ್ಲ