ರಾಜಕೀಯ ನಾಯಕರು ಶೇರ್​ ಮಾಡಿರುವ ಅಭಿನಂದನ್​ ಫೋಟೋ ಇರುವ ಪೋಸ್ಟ್​ಗಳನ್ನು ತೆಗೆಯಲು ಫೇಸ್​ಬುಕ್​ಗೆ ನಿರ್ದೇಶನ

ನವದೆಹಲಿ: ಇಲ್ಲಿನ ವಿಶ್ವಾಸನಗರದ ಶಾಸಕ ಸೇರಿ ಹಲವರು ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದ ಫೋಟೋಗಳನ್ನು ಅಲ್ಲಿಂದ ತೆಗೆಯಲು ಚುನಾವಣಾ ಆಯೋಗ ಫೇಸ್​ಬುಕ್​ಗೆ ಸೂಚನೆ ನೀಡಿದೆ. ಶಾಸಕ ಓಂಪ್ರಕಾಶ್​ ಶರ್ಮಾ ಮಾ.1ರಂದು ಎರಡು ಪೋಸ್ಟ್​ಗಳನ್ನು ಶೇರ್​ ಮಾಡಿದ್ದರು.…

View More ರಾಜಕೀಯ ನಾಯಕರು ಶೇರ್​ ಮಾಡಿರುವ ಅಭಿನಂದನ್​ ಫೋಟೋ ಇರುವ ಪೋಸ್ಟ್​ಗಳನ್ನು ತೆಗೆಯಲು ಫೇಸ್​ಬುಕ್​ಗೆ ನಿರ್ದೇಶನ

ಭಾರತೀಯ ಸೈನ್ಯದ ಮಾಹಿತಿ ಪಡೆಯಲು ಅಭಿನಂದನ್​ಗೆ ಪಾಕ್​ ಹೀಗೆಲ್ಲ ಹಿಂಸೆ ನೀಡಿತ್ತು…

ನವದೆಹಲಿ: ಪಾಕಿಸ್ತಾನದಲ್ಲಿ ಬಂಧಿತರಾಗಿದ್ದ ಭಾರತ ವಾಯುಪಡೆ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರಿಂದ ಭಾರತೀಯ ಸೇನೆಯ ನಿಯೋಜನೆ, ಭದ್ರತಾ ಉನ್ನತ ರೇಡಿಯೋ ತರಂಗಗಳ ಮತ್ತು ಸೈನಿಕರ ಸಂಚಾರ, ಯುದ್ಧಸಾಮಗ್ರಿಗಳನ್ನು ಸಾಗಿಸುವ ಬಗ್ಗೆ ಮಾಹಿತಿಯನ್ನು ಹೊರಹಾಕಿಸಲು…

View More ಭಾರತೀಯ ಸೈನ್ಯದ ಮಾಹಿತಿ ಪಡೆಯಲು ಅಭಿನಂದನ್​ಗೆ ಪಾಕ್​ ಹೀಗೆಲ್ಲ ಹಿಂಸೆ ನೀಡಿತ್ತು…

ಭಾರತದ ವಿರುದ್ಧ ಪಾಕ್​ನಿಂದ ಎಫ್​-16 ಬಳಕೆ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕ

ವಾಷಿಂಗ್ಟನ್​: ಪಾಕಿಸ್ತಾನ ಸೇನೆಯು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ಅಮೆರಿಕದಿಂದ ಪಡೆದ ಎಫ್​-16 ವಿಮಾನವನ್ನು ಬಳಕೆ ಮಾಡಿದೆ ಎನ್ನಲಾದ ಪ್ರಕರಣವನ್ನು ಅಮೆರಿಕ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. “ಈ ಘಟನೆಯನ್ನು ಅಮೆರಿಕ ಸೂಕ್ಷ್ಮವಾಗಿ…

View More ಭಾರತದ ವಿರುದ್ಧ ಪಾಕ್​ನಿಂದ ಎಫ್​-16 ಬಳಕೆ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೆರಿಕ

ಪಾಕಿಗಳು ನನಗೆ ತೀವ್ರ ಮಾನಸಿಕ ಹಿಂಸೆ ನೀಡಿದ್ದಾರೆ: ಸೇನಾ ಅಧಿಕಾರಗಳಿಗೆ ಅಭಿನಂದನ್​ ಮಾಹಿತಿ?

ನವದೆಹಲಿ: ಪಾಕಿಸ್ತಾನಿಯರು ನನಗೆ ತೀವ್ರ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಭಾರತೀಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಹೇಳಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್​ಐ ಮೂಲಗಳ ಮಾಹಿತಿ ಉಲ್ಲೇಖಿಸಿ ವರದಿ ಮಾಡಿದೆ. ಶುಕ್ರವಾರ…

View More ಪಾಕಿಗಳು ನನಗೆ ತೀವ್ರ ಮಾನಸಿಕ ಹಿಂಸೆ ನೀಡಿದ್ದಾರೆ: ಸೇನಾ ಅಧಿಕಾರಗಳಿಗೆ ಅಭಿನಂದನ್​ ಮಾಹಿತಿ?

ವಿ.ಕಂ.ಅಭಿನಂದನ್ ಚಿತ್ರ ಬಿಡಿಸಿ ಸಂಭ್ರಮಿಸಿದ ಚಿಣ್ಣರು

ಸರ್ಕಾರಿ ಪ್ರೌಢಶಾಲೆ ಮಕ್ಕಳಿಂದ ಗೌರವ ಸಮರ್ಪಣೆ ವಿಜಯವಾಣಿ ಸುದ್ದಿಜಾಲ ಹುಣಸೂರು ಪಾಕಿಸ್ತಾನದಿಂದ ಅಭಿನಂದನ್ ವರ್ಧಮಾನ್ ದೇಶಕ್ಕೆ ಸುರಕ್ಷಿತವಾಗಿ ಮರಳಿದ ಸಂಭ್ರಮವನ್ನು ಪುಟಾಣಿಗಳು ಅಭಿನಂದನ್ ಅವರ ಚಿತ್ರ ಬಿಡಿಸಿ ವಿಶೇಷವಾಗಿ ಶುಭ ಕೋರಿದರು. ತಾಲೂಕಿನ ಗಡಿಗ್ರಾಮದ…

View More ವಿ.ಕಂ.ಅಭಿನಂದನ್ ಚಿತ್ರ ಬಿಡಿಸಿ ಸಂಭ್ರಮಿಸಿದ ಚಿಣ್ಣರು

ಅಭಿನಂದನ್​ ಭೇಟಿಯಾದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಂದ ಕುಶಲೋಪರಿ ಮಾತುಕತೆ

ನವದೆಹಲಿ: ಭಾರತದ ವಾಯುಗಡಿ ದಾಟಿ ಬಂದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಂದರ್ಭದಲ್ಲಿ ನೆರೆಯ ದೇಶದಲ್ಲಿ ಬಂಧಿಯಾಗಿದ್ದ ಭಾರತೀಯ ವಾಯು ಸೇನೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರನ್ನು ಇಂದು ದೆಹಲಿಯ ಸೇನಾ ಆಸ್ಪತ್ರೆಯಲ್ಲಿ…

View More ಅಭಿನಂದನ್​ ಭೇಟಿಯಾದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರಿಂದ ಕುಶಲೋಪರಿ ಮಾತುಕತೆ

ಭಾರತಕ್ಕೆ ಅಭಿನಂದನ್

ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ವಹಿವಾಟು, ಸಂಪರ್ಕಕ್ಕೆ ಕೊಂಡಿಯಾಗಿರುವ ವಾಘಾ ಗಡಿ ಶುಕ್ರವಾರ ಸಂಜೆ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವೈಮಾನಿಕ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಪ್ರದೇಶದಲ್ಲಿ ವಿಮಾನ ಪತನಹೊಂದಿ, ಅಲ್ಲಿನ ಸೇನೆಯಿಂದ ಬಂಧಿತರಾಗಿದ್ದ ಭಾರತೀಯ…

View More ಭಾರತಕ್ಕೆ ಅಭಿನಂದನ್

ಪಾಕಿಸ್ತಾನ ಸೇನೆಯಲ್ಲಿ ವೃತ್ತಿಪರತೆ, ಶಾಂತಿಯನ್ನು ನಾನು ಕಂಡೆ: ಅಭಿನಂದನ್​

ನವದೆಹಲಿ: ಪಾಕಿಸ್ತಾನ ಸೇನೆಯಲ್ಲಿ ನಾನು ವೃತ್ತಿಪರತೆ ಮತ್ತು ಶಾಂತಿಯನ್ನು ಕಂಡೆ ಎಂದು ವಿಂಗ್​ ಕಮಾಂಡರ್​ ಅಭಿನಂದನ್​ ಹೇಳಿದ್ದಾರೆ. ಭಾರತಕ್ಕೆ ಹಸ್ತಾಂತರವಾಗುವುದಕ್ಕೂ ಮೊದಲು ಅವರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತನಾಡಿರುವ ವಿಡಿಯೊವೊಂದನ್ನು ಪಾಕಿಸ್ತಾನದ ಖ್ಯಾತ ಸುದ್ದಿ ಸಂಸ್ಥೆ…

View More ಪಾಕಿಸ್ತಾನ ಸೇನೆಯಲ್ಲಿ ವೃತ್ತಿಪರತೆ, ಶಾಂತಿಯನ್ನು ನಾನು ಕಂಡೆ: ಅಭಿನಂದನ್​

ಅಭಿನಂದನ್​ ಆಗಮನಕ್ಕೆ ಟ್ವಿಟರ್​ನಲ್ಲಿ ಮೋದಿ, ರಾಹುಲ್​ ಸೇರಿದಂತೆ ಹಲವರ ಸಂತಸ

ನವದೆಹಲಿ: ತಾಯ್ನಾಡಿಗೆ ಮರಳಿದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ದಮಾನ್​ ಅವರಿಗೆ ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸೇರಿದಂತೆ ಹಲವರು ಟ್ವೀಟ್​ ಮಾಡುವ ಮೂಲಕ ಶುಭ ಕೋರಿದ್ದಾರೆ. ” ತಾಯ್ನಾಡಿಗೆ ಆಗಮಿಸಿದ ಅಭಿನಂದನ್​…

View More ಅಭಿನಂದನ್​ ಆಗಮನಕ್ಕೆ ಟ್ವಿಟರ್​ನಲ್ಲಿ ಮೋದಿ, ರಾಹುಲ್​ ಸೇರಿದಂತೆ ಹಲವರ ಸಂತಸ

ಅಭಿನಂದನ್​ ಹಸ್ತಾಂತರವಾದ ನಂತರ ಏನೇನಾಗಲಿದೆ ಗೊತ್ತಾ?

ದೆಹಲಿ: ಭಾರತದ ವಾಯು ಗಡಿ ಪ್ರವೇಶಿಸಿದ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋಗಿ ಬಂಧಿಯಾಗಿರುವ ಭಾರತೀಯ ವಾಯು ಸೇನೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರು ಭಾರತಕ್ಕೆ ಹಸ್ತಾಂತರಗೊಂಡ ನಂತರ ಇಲ್ಲಿ ಹಲವು ಪ್ರಕ್ರಿಯೆಗಳಲ್ಲಿ…

View More ಅಭಿನಂದನ್​ ಹಸ್ತಾಂತರವಾದ ನಂತರ ಏನೇನಾಗಲಿದೆ ಗೊತ್ತಾ?