ದುಷ್ಕರ್ಮಿಗಳಿಂದ ಬೈಕ್ ಕಳವು
ಪಡುಬಿದ್ರಿ: ಕೋಟೆ ಗ್ರಾಮದ ಹಾಲು ಡೇರಿ ಮುಂಭಾಗ ನಿಲ್ಲಿಸಲಾಗಿದ್ದ ಬೈಕನ್ನು ದುಷ್ಕರ್ಮಿಗಳು ಮಂಗಳವಾರ ಕಳವುಗೈದಿದ್ದಾರೆ. ಅದೇ…
ನಿಲುಗಡೆಗೊಳಿಸಿದ್ದ ಬೈಕ್ ಕಳವು
ಪಡುಬಿದ್ರಿ: ಪೆಟ್ರೋಲ್ ಖಾಲಿಯಾಗಿ ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಬಳಿ ನಿಲ್ಲಿಸಿದ್ದ ಬೈಕೊಂದು ಕಳವಾಗಿದ್ದು, ಈ…
ಲಾರಿ ಡಿಕ್ಕಿ: ಇಬ್ಬರು ಸ್ಥಳದಲ್ಲಿಯೇ ಸಾವು
ರಾಯಚೂರು: ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ರಾಯಚೂರು…
ಬೈಕ್ ಕಳ್ಳರ ಗ್ಯಾಂಗ್ ಬಂಧನ
ಬಂಕಾಪುರ: ಜಾತ್ರೆ, ಹೋರಿ ಹಬ್ಬಗಳಲ್ಲಿ ಬೈಕ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಕಳ್ಳರ ಗ್ಯಾಂಗ್ನ ಒಬ್ಬ…
ಬೈಕ್ ಡಿಕ್ಕಿಯಾಗಿ ಸವಾರ ಸಾವು
ಕುಂದಾಪುರ: ಕುಂದಾಪುರ ನಗರ ಸಮೀಪದ ಹಂಗಳೂರಿನ ನಗು ಪ್ಯಾಲೇಸ್ ಎದುರುಗಡೆ ಶನಿವಾರ ತಡರಾತ್ರಿ ಸರ್ವೀಸ್ ರಸ್ತೆಯಲ್ಲಿ…
ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವು
ಚಾಮರಾಜನಗರ: ಕೊಳ್ಳೇಗಾಲ ಪಟ್ಟಣದ ಶ್ರೀ ಭ್ರಮರಾಂಭ ಕಲ್ಯಾಣ ಮಂಟಪದ ಮುಂಭಾಗ ರಸ್ತೆಯಲ್ಲಿ ಲಾರಿ ಮತ್ತು ಬೈಕ್…
ಪಿಕ್‌ಅಪ್ ವಾಹನ: ಬೈಕ್ ಡಿಕ್ಕಿ ಬೈಕ್ ಸವಾರ ಸಾವು
ರಾಯಚೂರು: ಬೈಕ್‌ಗೆ ಪಿಕ್‌ಅಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ…
ಹೊಸದುರ್ಗ ಪೊಲೀಸರಿಂದ ಕಳ್ಳನ ಬಂಧನ, ಬೈಕ್ ವಶ
ಹೊಸದುರ್ಗ: ಪಟ್ಟಣದಲ್ಲಿ ಬೈಕ್ ಕಳ್ಳನನ್ನು ಬಂಧಿಸಿರುವ ಹೊಸದುರ್ಗ ಪೊಲೀಸರು ಮೂರು ಬೈಕ್‌ಗಳನ್ನು ವಶಪಡಿಸಿಕೊಡಿದ್ದಾರೆ. ಪಟ್ಟಣದ ಕಲ್ಲೇಶ್ವರ…
ಮೂವರು ಬೈಕ್ ಕಳ್ಳರ ಬಂಧನ
ಭಾಲ್ಕಿ: ನೆರೆಯ ಮಹಾರಾಷ್ಟ್ರ ಮತ್ತು ಜಿಲ್ಲೆಯಲ್ಲಿ ನಡೆದಿದ್ದ ಮೋಟಾರ್ ಸೈಕಲ್ ಕಳವು ಪ್ರಕರಣಗಳನ್ನು ಭಾನುವಾರ ಭೇದಿಸಿದ…
ಬೈಕ್ ಮೇಲೆ ಬಸ್ ಹರಿದು ಇಬ್ಬರ ಸಾವು
ಜಗಳೂರು: ಪಟ್ಟಣದ ಮಹಾತ್ಮ ಗಾಂಧಿ ಹಳೇ ವೃತ್ತದ ಸಮೀಪದ ಎನ್‌ಎಂಸಿ ಹೋಟೆಲ್ ಮುಂಭಾಗ ಬುಧವಾರ ಸಂಜೆ…