ಬಹುಮಹಡಿ ಕಟ್ಟಡಗಳೆರಡು ಕುಸಿದು ಅವಶೇಷಗಳಡಿ ಸಿಲುಕಿದ್ದ ಮಗು ಸೇರಿ ದಂಪತಿ ಸಾವು, 7 ಮಂದಿ ರಕ್ಷಣೆ

ಬೆಂಗಳೂರು: ಪುಲಿಕೇಶಿನಗರದ ವೀಲರ್ಸ್ ರಸ್ತೆಯಲ್ಲಿ ಬಹುಮಹಡಿ ಕಟ್ಟಡ ತಡರಾತ್ರಿ ಕುಸಿದು ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ದಂಪತಿ ಹಾಗೂ ಮಗು ಸಾವಿಗೀಡಾಗಿದ್ದಾರೆ. ದಂಪತಿ ಹಾಗೂ ಮಗು ಸೇರಿ ನಾಲ್ವರು ಮೃತರಾಗಿದ್ದು, ಏಳು ಮಂದಿ ಗಾಯಾಳುಗಳನ್ನು ರಕ್ಷಣೆ…

View More ಬಹುಮಹಡಿ ಕಟ್ಟಡಗಳೆರಡು ಕುಸಿದು ಅವಶೇಷಗಳಡಿ ಸಿಲುಕಿದ್ದ ಮಗು ಸೇರಿ ದಂಪತಿ ಸಾವು, 7 ಮಂದಿ ರಕ್ಷಣೆ

ರಾಜೀನಾಮೆ ನೀಡಿದ ಬೆಂಗಳೂರು ಶಾಸಕರಿಗೆ ಡಿಸಿಎಂ ತಿರುಗೇಟು: ರಾಜ್ಯಪಾಲರ ವಿರುದ್ಧವೇ ಹರಿಹಾಯ್ದ ಪರಮೇಶ್ವರ್​

ಬೆಂಗಳೂರು: ತಮ್ಮ ಮೇಲೆ ಆರೋಪ ಮಾಡಿದ್ದ ಬೆಂಗಳೂರು ಶಾಸಕರಿಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್​ ಅವರು ತಿರುಗೇಟು ನೀಡಿದ್ದು, ರಾಜ್ಯಪಾಲ ವಜುಭಾಯಿ ಆರ್. ವಾಲಾ ಅವರು ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಪ್ರಸ್ತುತ…

View More ರಾಜೀನಾಮೆ ನೀಡಿದ ಬೆಂಗಳೂರು ಶಾಸಕರಿಗೆ ಡಿಸಿಎಂ ತಿರುಗೇಟು: ರಾಜ್ಯಪಾಲರ ವಿರುದ್ಧವೇ ಹರಿಹಾಯ್ದ ಪರಮೇಶ್ವರ್​

VIDEO| ಮಾಜಿ ಪ್ರಧಾನಿ ಸೋಲಿಗೆ ಝೀರೋ ಟ್ರಾಫಿಕ್ ಮಿನಿಸ್ಟರ್‌ ಕಾರಣ, 10ರೊಳಗೆ ಸರ್ಕಾರ ಉರುಳುತ್ತೆ ಎಂದ ಕಾಂಗ್ರೆಸ್‌ ನಾಯಕ!

ತುಮಕೂರು: ಹಾಸನ ಕ್ಷೇತ್ರವನ್ನು ತಮ್ಮ ಮೊಮ್ಮಗ ಪ್ರಜ್ವಲ್​ ರೇವಣ್ಣನಿಗೆ ಬಿಟ್ಟುಕೊಟ್ಟು ತುಮಕೂರು ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು, ಬಿಜೆಪಿ ಅಭ್ಯರ್ಥಿ ಜಿ.ಎಸ್​.ಬಸವರಾಜ್​ ವಿರುದ್ಧ ಸೋಲನ್ನುಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರಾಭವ ಕುರಿತು ಸಾಕಷ್ಟು…

View More VIDEO| ಮಾಜಿ ಪ್ರಧಾನಿ ಸೋಲಿಗೆ ಝೀರೋ ಟ್ರಾಫಿಕ್ ಮಿನಿಸ್ಟರ್‌ ಕಾರಣ, 10ರೊಳಗೆ ಸರ್ಕಾರ ಉರುಳುತ್ತೆ ಎಂದ ಕಾಂಗ್ರೆಸ್‌ ನಾಯಕ!

ಉಮೇಶ್​ ಜಾಧವ್​ 50 ಕೋಟಿ ರೂ. ಗೆ ಜನರ ಆಶೀರ್ವಾದ ಮಾರಾಟ ಮಾಡಿದ್ದಾರೆ: ಡಿಸಿಎಂ ಪರಮೇಶ್ವರ್ ವಾಗ್ದಾಳಿ

ಕಲಬುರಗಿ: ಉಮೇಶ್​ ಜಾಧವ್ ಸಾರ್ವಜನಿಕ ಜೀವನದಲ್ಲಿ ಇರೋದಕ್ಕೆ ಲಾಯಕ್ ಇಲ್ಲ. ಜಾಧವ್ ಅವರು ಪ್ಯಾಕೇಜ್ ಡೀಲ್​ನಲ್ಲಿ ಬಿಜೆಪಿಗೆ ಮಾರಾಟವಾಗಿದ್ದಾರೆ. 50 ಕೋಟಿ ರೂಪಾಯಿಗೆ ಜನರ ಆಶೀರ್ವಾದವನ್ನು ಮಾರಾಟ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​…

View More ಉಮೇಶ್​ ಜಾಧವ್​ 50 ಕೋಟಿ ರೂ. ಗೆ ಜನರ ಆಶೀರ್ವಾದ ಮಾರಾಟ ಮಾಡಿದ್ದಾರೆ: ಡಿಸಿಎಂ ಪರಮೇಶ್ವರ್ ವಾಗ್ದಾಳಿ

ಮುದ್ದಹನುಮೇಗೌಡ ಹಣ ಪಡೆದುಕೊಂಡಿಲ್ಲ, ಅವರು ಪಕ್ಷದ ನಿಷ್ಠಾವಂತ ಸಂಸದ: ಪರಮೇಶ್ವರ್​

ಬೆಳಗಾವಿ: ನಾಮಪತ್ರ ಹಿಂಪಡೆಯಲು ತುಮಕೂರು ಸಂಸದ ಮುದ್ದಹನುಮೇಗೌಡ ಮತ್ತು ಕೆ.ಎನ್​. ರಾಜಣ್ಣ ಅವರು ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪವನ್ನು ಡಿಸಿಎಂ ಜಿ. ಪರಮೇಶ್ವರ್​ ಅವರು ನಿರಾಕರಿಸಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಪರಮೇಶ್ವರ್​…

View More ಮುದ್ದಹನುಮೇಗೌಡ ಹಣ ಪಡೆದುಕೊಂಡಿಲ್ಲ, ಅವರು ಪಕ್ಷದ ನಿಷ್ಠಾವಂತ ಸಂಸದ: ಪರಮೇಶ್ವರ್​

ಏಳಕ್ಕೆ ಏಳೂ ಅಥವಾ ಆರು ಗೆಲ್ಲುತ್ತೇವೋ ಹೇಳೋಕ್ಕಾಗಲ್ಲ, ನಮ್ಮ ಸರ್ಕಾರ ಬಾರದಿದ್ದರೂ ಕೆಲಸ ಮಾಡಿಸ್ತೇನೆ

ತುಮಕೂರು: ಈ ಕ್ಷೇತ್ರದಲ್ಲಿ ಬಡತನ ಹೆಚ್ಚಿದೆ. ತೆಂಗು ಬೆಳೆಗೆ ನೀರಿಲ್ಲದೆ ತೊಂದರೆಯಾಗಿದೆ. ಡಿಸಿಎಂ ಪರಮೇಶ್ವರ್​ ಅವರೊಂದಿಗೆ ನಾನೂ ಕೈಜೋಡಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ತುಮಕೂರು ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಜೆಡಿಎಸ್​ ವರಿಷ್ಠ…

View More ಏಳಕ್ಕೆ ಏಳೂ ಅಥವಾ ಆರು ಗೆಲ್ಲುತ್ತೇವೋ ಹೇಳೋಕ್ಕಾಗಲ್ಲ, ನಮ್ಮ ಸರ್ಕಾರ ಬಾರದಿದ್ದರೂ ಕೆಲಸ ಮಾಡಿಸ್ತೇನೆ

ದೇವೇಗೌಡರ ಸಾಧನೆಯನ್ನು ಇತಿಹಾಸವೇ ತಿಳಿಸುತ್ತದೆ, ಅವರ ಗೆಲುವು ಸೂರ್ಯನಷ್ಟೇ ಸತ್ಯ ಎಂದ್ರು ಜಿ.ಪರಮೇಶ್ವರ್​

ತುಮಕೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​-ಜೆಡಿಎಸ್​ ಒಂದಾಗಿ ಮುನ್ನಡೆಯಲು ರಾಹುಲ್​ ಗಾಂಧಿ ಹೇಳಿದ್ದಾರೆ. ಅದರಂತೆ ನಡೆದುಕೊಂಡು ಜಾತ್ಯತೀತವಾಗಿ ಬದುಕಲು ಸೈದ್ಧಾಂತಿಕ ಹೋರಾಟ ನಡೆಸುತ್ತೇವೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್​ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿ, ಎಚ್​.ಡಿ.ದೇವೇಗೌಡರು ಈ ದೇಶಕಂಡ…

View More ದೇವೇಗೌಡರ ಸಾಧನೆಯನ್ನು ಇತಿಹಾಸವೇ ತಿಳಿಸುತ್ತದೆ, ಅವರ ಗೆಲುವು ಸೂರ್ಯನಷ್ಟೇ ಸತ್ಯ ಎಂದ್ರು ಜಿ.ಪರಮೇಶ್ವರ್​

ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡ ಸಮ್ಮತಿ? ದಿನೇಶ್​ ಗುಂಡೂರಾವ್​, ಜಿ. ಪರಮೇಶ್ವರ್​ ಸಂಧಾನ ಯಶಸ್ವಿ?

ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ತಾವು ಸಲ್ಲಿಸಿದ್ದ ನಾಮಪತ್ರವನ್ನು ಹಿಂಪಡೆಯಲು ಮುದ್ದುಹನುಮೇಗೌಡ ಮತ್ತು ಕೆ.ಎನ್​. ರಾಜಣ್ಣ ಅವರ ಮನವೊಲಿಸುವಲ್ಲಿ ಡಿಸಿಎಂ ಡಾ. ಜಿ. ಪರಮೇಶ್ವರ್​ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​…

View More ನಾಮಪತ್ರ ಹಿಂಪಡೆಯಲು ಮುದ್ದಹನುಮೇಗೌಡ ಸಮ್ಮತಿ? ದಿನೇಶ್​ ಗುಂಡೂರಾವ್​, ಜಿ. ಪರಮೇಶ್ವರ್​ ಸಂಧಾನ ಯಶಸ್ವಿ?

ಪ್ರಧಾನಿ ನರೇಂದ್ರ ಮೋದಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ: ಎಚ್​ಡಿಕೆ

ಐಟಿ ಕಚೇರಿ ಎದುರು ಜೆಡಿಎಸ್​ ಮತ್ತು ಕಾಂಗ್ರೆಸ್​ ಮುಖಂಡರ ಪ್ರತಿಭಟನೆ ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಐಟಿ ಇಲಾಖೆ ಸೇರಿದಂತೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮೋದಿ ಮತ್ತು ಅಮಿತ್​ ಷಾ…

View More ಪ್ರಧಾನಿ ನರೇಂದ್ರ ಮೋದಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ: ಎಚ್​ಡಿಕೆ

ಜೆಡಿಎಸ್​ಗೆ ತುಮಕೂರು ಬಿಟ್ಟುಕೊಟ್ಟಿರುವುದು ಬೇಸರ ತಂದಿದೆ: ಪರಮೇಶ್ವರ್​

ಬೆಂಗಳೂರು: ಸೀಟು ಹಂಚಿಕೆಯಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿರುವುದು ಬೇಸರ ತಂದಿದೆ. ತುಮಕೂರಿನಲ್ಲಿ ಕಾಂಗ್ರೆಸ್​ ಗೆಲ್ಲುವ ಸಾಧ್ಯತೆ ಇತ್ತು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರನ್ನು…

View More ಜೆಡಿಎಸ್​ಗೆ ತುಮಕೂರು ಬಿಟ್ಟುಕೊಟ್ಟಿರುವುದು ಬೇಸರ ತಂದಿದೆ: ಪರಮೇಶ್ವರ್​