More

    ಆರ್ಮಿ ಮೇಜರ್ ಅನುಮಾನಾಸ್ಪದ ಸಾವು!

    ಜಮ್ಮು: ಭಾರತೀಯ ಸೇನೆಯ ಆರ್ಮಿ ಮೇಜರ್​ವೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಕ್ಯಾಂಪ್​ನಲ್ಲಿ ಈ ಪ್ರಕರಣ ವರದಿಯಾಗಿದೆ.

    38 ರಾಷ್ಟ್ರೀಯ ರೈಫಲ್ಸ್​ನ ಕಂಪನಿ ಕಮಾಂಡರ್ ಮೇಜರ್ ವಿನೀತ್ ಗುಲ್ಲಿಯಾ ಸಾವಿಗೀಡಾದವರು. ರಜೌರಿಯ ಧೇರಾ ಕಿ ಗಲಿಯ ಕ್ಯಾಂಪ್​ನಲ್ಲಿ ಇವರು ನಿಗೂಢವಾಗಿ ಸಾವಿಗೀಡಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾರಂಭಿಸಿದ್ದಾರೆ.

    ನಾಳೆಯ ಫಲಿತಾಂಶ ಇಂದೇ ಗೊತ್ತಾಯ್ತು!; ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಜಯಚಂದ್ರಗೇ ಗೆಲುವು!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts