More

    ಈ ಜಿಲ್ಲೆಯಲ್ಲಿ ಒಂದೇ ದಿನ 93 ಮಂದಿಗೆ ವಕ್ಕರಿಸಿದ ಕರೊನಾ!

    ಬೀದರ್​: ರಾಜ್ಯದಲ್ಲಿ ಕರೊನಾಘಾತ ದಿನೇದಿನೆ ಹೆಚ್ಚಾಗುತ್ತಿದ್ದು, ಸಾವು-ನೋವಿನ ಪ್ರಮಾಣವೂ ಶರವೇಗದಲ್ಲಿದೆ. ಜಿಲ್ಲಾವರು ಲೆಕ್ಕದಲ್ಲಿ ನೋಡಿದರೆ ಇಂದು (ಶನಿವಾರ) ಒಂದೇ ದಿನ ಬೀದರ್​ನಲ್ಲಿ 93 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ!

    ಇದೇ ಮೊದಲ ಬಾರಿಗೆ ಬೀದರ್​ ಜಿಲ್ಲೆಯಲ್ಲಿ ಒಂದೇ ದಿನ ಕರೊನಾ ಸೋಂಕಿತರ ಸಂಖ್ಯೆ ದಶಕದ ಗಡಿಯಲ್ಲಿ ಪತ್ತೆಯಾಗಿದ್ದು, ಜನರಲ್ಲಿ ತಲ್ಲಣ ಮೂಡಿಸಿದೆ. ಇದನ್ನೂ ಓದಿರಿ ಕ್ವಾರಂಟೈನ್​ ಕೇಂದ್ರದಲ್ಲಿ ಕಾಮುಕ! ಕಂಡಕಂಡ ಯುವತಿಯರ ಮೇಲೆರಗುತ್ತಾನೆ…

    ಇಂದು 93 ಮಂದಿಗೆ ಪಾಸಿಟಿವ್ ಬಂದಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಬಗ್ಗೆ ಸಂಜೆಯ ಬುಲೆಟಿನ್​ನಲ್ಲಿ ಅಧಿಕೃತ ಮಾಹಿತಿ ಬರಲಿದೆ. 93 ಹೊಸ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 504ಕ್ಕೆ ಏರಿದೆ.

    ಇದನ್ನೂ ಓದಿರಿ ಮದುವೆ ಮನೆಯ ಅಡುಗೆ ಭಟ್ಟನಿಗೂ ಕರೊನಾ ಸೋಂಕು!

    ಮದುವೆ ಮನೆಯ ಅಡುಗೆ ಭಟ್ಟನಿಗೂ ಕರೊನಾ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts