More

    ಬ್ಯಾಡಗಿ ತಾಲೂಕಿನ 15 ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ

    ಬ್ಯಾಡಗಿ: ತಾಲೂಕಿನ 15 ಗ್ರಾಮ ಪಂಚಾಯಿತಿಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರ ಪಟ್ಟಿ ಇಂತಿದೆ.

    ಸೂಡಂಬಿ: ಗೀತಾ ತಳವಾರ (ಅಧ್ಯಕ್ಷೆ), ಹಮಿದಾಬಾನು ಮುಲ್ಲಾನವರ (ಉಪಾಧ್ಯಕ್ಷೆ). ಚಿಕ್ಕಬಾಸೂರು: ಕಾಳಮ್ಮ ಪಂಚಾನನ, ಸವಂತಪ್ಪ ತಿಮ್ಮಾಪುರ. ಘಾಳಪೂಜಿ: ಕವಿತಾ ತಳವಾರ, ನೀಲಮ್ಮ ಹರಿಜನ. ಹಿರೇಅಣಜಿ: ಮಂಗಳಾ ಹುಲ್ಮನಿ, ನಾಗವ್ವ ಮಸಾಲಿ, ಕುಮ್ಮೂರು: ಲಕ್ಷ್ಮವ್ವ ಲಿಂಗಾಪುರ, ಮಾರುತಿ ಕಾಳಪ್ಪನವರ. ಹಿರೇಹಳ್ಳಿ: ಮಲ್ಲನಗೌಡ್ರ ಚಿಕ್ಕಳ್ಳಿ, ಪುಟ್ಟವ್ವ ಲಕ್ಕಮ್ಮನವರ. ಹೆಡಿಗ್ಗೊಂಡ: ಸಹದೇವಪ್ಪ ಬನ್ನಿಹಟ್ಟಿ, ಗಿರಿಜವ್ವ ಸಾಲಿಗೌಡ. ಕದರಮಂಡಲಗಿ: ಶೇಖಪ್ಪ ಉಜನಿ, ಪುಟ್ಟಪ್ಪ ನಾಯ್ಕರ. ಮಾಸಣಗಿ: ಭೀಮಪ್ಪ ಬಣಕಾರ, ಮಹದೇವಪ್ಪ ಪಡಿಯಣ್ಣನವರ. ಮಲ್ಲೂರು: ನೀಲವ್ವ ಕುಲಕರ್ಣಿ, ಸುರೇಶಪ್ಪ ಕಡತಿ. ಮೋಟೆಬೆನ್ನೂರು: ಶಿವಪ್ಪ ಕುಳೇನೂರು, ಪಾರ್ವತವ್ವ ಬಳಿಗಾರ. ಗುಂಡೇನಹಳ್ಳಿ: ಉಡಚಪ್ಪ ಹರಿಜನ, ಯಲ್ಲಪ್ಪ ಶಿಗ್ಗಾಂವಿ. ಕಲ್ಲೆದೇವರು: ರೂಪಾ ಕಾಡಮ್ಮನವರ, ಶಾರದಾ ಲಮಾಣಿ. ಬುಡಪನಹಳ್ಳಿ: ಸಂಗೀತಾ ಹಿರೇಮಠ, ಹನುಮಂತಪ್ಪ ಸುಂಕಾಪುರ. ಮತ್ತೂರು: ರೇಣುಕವ್ವ ಹರಿಜನ, ಕರಿಯಪ್ಪ ಹೊಸಳ್ಳಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts