VIDEO| ಮನುಷ್ಯನನ್ನು ಮುದ್ದಾಡಿದ ಮೊಸಳೆ; ನೋಡಲು ಎಷ್ಟು ಮುದ್ದಾಗಿದೆ ಎಂದ ನೆಟ್ಟಿಗರು

ನವದೆಹಲಿ: ಭೂಮಿ ಮೇಲಿರುವ ಅತ್ಯಂತ ಭಯನಾಕ ಜಲ ಸರೀಸೃಪಗಳೆಂದರೆ ಮೊದಲಿಗೆ ಎಲ್ಲರ ಬಾಯಿಗೆ ಬರುವ ಹೆಸರೆಂದರೆ ಅದು ಮೊಸಳೆಯದ್ದು, ಅದು ನೋಡಲು ಎಷ್ಟು ಭಯಂಕರವಾಗಿರುತ್ತದೋ ಅದು ಬಾಯಿ ತೆರೆದರಂತೂ ಮುಗಿದೇ ಹೋಯಿತು. ಇನ್ನು ಮೈಮೇಲೆ ಬಿದ್ದರೆ ಆತನ ಗತಿ ಏನಾಗಬಹುದೆಂದು ಯಾರು ಊಹಿಸಲು ಸಾಧ್ಯವಿಲ್ಲ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮೊಸಳೆಯೊಂದು ಮನುಷ್ಯನನ್ನು ಅಪ್ಪಿ ಮುದ್ದಾಡುತ್ತಿರುವುದು ವೈರಲ್​ ಆಗಿದೆ. ಈ ವಿಡಿಯೋ ನೋಡಲು ಅಷ್ಟೇ ಭಯಂಕರ ಅಷ್ಟೇ ಮಜವಾಗಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. … Continue reading VIDEO| ಮನುಷ್ಯನನ್ನು ಮುದ್ದಾಡಿದ ಮೊಸಳೆ; ನೋಡಲು ಎಷ್ಟು ಮುದ್ದಾಗಿದೆ ಎಂದ ನೆಟ್ಟಿಗರು