ಮನೆ ಬಾಗಿಲಿಗೆ ಹೋದ ಟಿವಿ ರಿಪೋರ್ಟರ್​ಗೆ ಗೆಟ್​ ಔಟ್​ ಎನ್ನುತ್ತ ಹಲ್ಲೆ ಮಾಡಿದ ಡ್ರಗ್​ ಪೆಡ್ಲರ್ ಅಪ್ಪ

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್​ಸಿಬಿ ಡ್ರಗ್​ ಪೆಡ್ಲರ್​ ಜೈದ್​ ವಿಲಾತ್ರನನ್ನು ಎನ್​ಸಿಬಿ ಮಂಗಳವಾರ ಬಂಧಿಸಿದೆ. ರಿಯಾ ಚಕ್ರವರ್ತಿ ಸಹೋದರ ಶೋವಿಕ್​​ನೊಂದಿಗೆ ಸಂಪರ್ಕದಲ್ಲಿದ್ದ ಮಾದಕ ವಸ್ತುಗಳ ಮಾರಾಟಗಾರರಾದ ಬಸಿತ್​ ಪರಿಹಾರ್​ ಮತ್ತು ಸೂರ್ಯದೀಪ್​ ಮಲಹೋತ್ರಾ ಜತೆ ಜೈದ್​ ವಿಲಾತ್ರ್​ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಈತನನ್ನೂ ಬಂಧಿಸಲಾಗಿದೆ. ಡ್ರಗ್​​ ಜಾಲದಲ್ಲಿ ಜೈದ್​ ಕೈವಾಡವಿದೆ ಎಂಬುದು ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಹಿಂದಿ ನ್ಯೂಸ್​ ಚಾನಲ್​ವೊಂದರ ರಿಪೋರ್ಟರ್​ ಜೈದ್​ ಮನೆಗೆ ಹೋಗಿದ್ದಾನೆ. ಆತನ ಬಂಧನದ ಬಗ್ಗೆ ತಂದೆಯ … Continue reading ಮನೆ ಬಾಗಿಲಿಗೆ ಹೋದ ಟಿವಿ ರಿಪೋರ್ಟರ್​ಗೆ ಗೆಟ್​ ಔಟ್​ ಎನ್ನುತ್ತ ಹಲ್ಲೆ ಮಾಡಿದ ಡ್ರಗ್​ ಪೆಡ್ಲರ್ ಅಪ್ಪ