VIDEO | ಪಿಪಿಇ ಕಿಟ್​ ಧರಿಸಿ ಕುಣಿದ ಚಾಹಲ್​ ಭಾವಿ ಪತ್ನಿ ಧನಶ್ರೀ!

ಬೆಂಗಳೂರು: ಟೀಮ್​ ಇಂಡಿಯಾ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಇತ್ತೀಚೆಗೆ ಕೋರಿಯೋಗ್ರಾಫರ್​ ಹಾಗೂ ವೈದ್ಯೆ ಧನಶ್ರೀ ವರ್ಮ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು. ಚಾಹಲ್​ ಕೈಹಿಡಿಯುವುದಕ್ಕೆ ಸಜ್ಜಾದ ಬಳಿಕ ಧನಶ್ರೀ ವರ್ಮ ಕೂಡ ಸಾಕಷ್ಟು ಜನಪ್ರಿಯತೆ ಸಂಪಾದಿಸಿದ್ದಾರೆ. ಯುಟ್ಯೂಬ್​ನಲ್ಲಿ ವಿವಿಧ ಡ್ಯಾನ್ಸ್​ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತ ಗಮನ ಸೆಳೆಯುತ್ತ ಬಂದಿದ್ದ ಧನಶ್ರೀ ವರ್ಮ ಅವರು ಈಗ ಪಿಪಿಇ ಕಿಟ್​ ಧರಿಸಿ ಮಾಡಿರುವ ನೃತ್ಯದ ವಿಡಿಯೋ ಕೂಡ ಸಾಕಷ್ಟು ವೈರಲ್​ ಆಗಿದೆ. ಇನ್​ಸ್ಟಾಗ್ರಾಂನಲ್ಲಿ ಧನಶ್ರೀ ವರ್ಮ … Continue reading VIDEO | ಪಿಪಿಇ ಕಿಟ್​ ಧರಿಸಿ ಕುಣಿದ ಚಾಹಲ್​ ಭಾವಿ ಪತ್ನಿ ಧನಶ್ರೀ!