ತೆಲುಗಿನಲ್ಲಿ ಪುನೀತ್​ ರಾಜ್​ಕುಮಾರ್​ಗೆ ಸಿಕ್ತು ಅದ್ಧೂರಿ ಸ್ವಾಗತ; ನಿರ್ದೇಶಕ ಪುರಿ ಜಗನ್ನಾಥ್​ ಏನಂದ್ರು ನೋಡಿ!

ಬೆಂಗಳೂರು: ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಕನ್ನಡ ಹೊರತುಪಡಿಸಿ ಬೇರೆ ಭಾಷೆಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಪುನೀತ್​ ಬಗ್ಗೆ ಇಡೀ ಸೌತ್​ ಸಿನಿಮಾ ಇಂಡಸ್ಟ್ರಿಗೆ ಗೊತ್ತು. ದಕ್ಷಿಣದ ತೆಲುಗು ಮತ್ತು ತಮಿಳಿನ ಮಂದಿ ಪುನೀತ್ ಅವರ ಡಾನ್ಸ್ ನೋಡಿಯೇ ಫಿದಾ ಆದವರಿದ್ದಾರೆ. ಇದೀಗ ಸಿನಿಮಾವನ್ನೂ ಕಣ್ತುಂಬಿಕೊಳ್ಳುವ ಸಮಯ ಹತ್ತಿರ ಬಂದಿದೆ. ಇದನ್ನೂ ಓದಿ: ಮಾಲ್ಡೀವ್ಸ್​ನಲ್ಲಿ ಪತಿ ಜತೆಗೆ ಸಮಂತಾ ಹಾಲಿಡೇ … ಅಂದರೆ, ಸಂತೋಷ್​ ಆನಂದ್​ ರಾಮ್​ ನಿರ್ದೇಶನ ಮಾಡಿರುವ ಯುವರತ್ನ ಸಿನಿಮಾ ಕನ್ನಡದ ಜತೆಗೆ ತೆಲುಗಿನಲ್ಲೂ ತೆರೆಕಾಣಲಿದೆ. ಈ ಹಿಂದೆ … Continue reading ತೆಲುಗಿನಲ್ಲಿ ಪುನೀತ್​ ರಾಜ್​ಕುಮಾರ್​ಗೆ ಸಿಕ್ತು ಅದ್ಧೂರಿ ಸ್ವಾಗತ; ನಿರ್ದೇಶಕ ಪುರಿ ಜಗನ್ನಾಥ್​ ಏನಂದ್ರು ನೋಡಿ!